ಆಹಾರ ಡೆಲಿವೆರಿ ನೀಡಲು ಹೋಗಿ, ಆಂಟಿ ಸೌಂದರ್ಯಕ್ಕೆ ಮರುಳಾದ. ಮುಂದೇನಾಯ್ತು ಗೊತ್ತೇ??
ನಮಸ್ಕಾರ ಸ್ನೇಹಿತರೇ ಸೋಶಿಯಲ್ ಮೀಡಿಯಾ ಗಳು ಅಥವಾ ಡಿಜಿಟಲ್ ಅಪ್ಲಿಕೇಶನ್ಗಳು ಜನರ ಜೀವನದಲ್ಲಿ ಒಂದು ಪ್ರಮುಖ ಭಾಗವಾಗಿ ಹೋಗಿದೆ. ಆದರೆ ಇಂತಹ ಪ್ಲಾಟ್ಫಾರ್ಮ್ ಗಳಲ್ಲಿ ಮಹಿಳೆಯರು ಹಾಗೂ ಹುಡುಗಿಯರು ತಮ್ಮ ಮೊಬೈಲ್ ಸಂಖ್ಯೆಗಳನ್ನು ಶೇರ್ ಮಾಡಿಕೊಳ್ಳುವ ಮೊದಲು ನೂರಾರು ಬಾರಿ ಯೋಚಿಸುವುದು ಉತ್ತಮ ಎಂಬುದಾಗಿ ಹೇಳಬಹುದಾಗಿದೆ. ಯಾಕೆಂದರೆ ಮಹಿಳೆಯರು ಹಾಗೂ ಹುಡುಗಿಯರು ತಮ್ಮ ಪ್ರವಾಸಿಯನ್ನು ಕಾಪಾಡಿಕೊಳ್ಳಲು ಇಚ್ಚಿಸುತ್ತಾರೆ. ಈ ಕಾರಣದಿಂದಾಗಿ ಇಂದು ನಾವು ಹೇಳಹೊರಟಿರುವ ವಿಚಾರದ ತಾತ್ಪರ್ಯ ಅರಿತ ನಂತರ ನೀವು ಕೂಡ ಇದನ್ನೇ ಹೇಳುವುದರಲ್ಲಿ ಯಾವುದೇ ಅನುಮಾನವಿಲ್ಲ.
ಹೌದು ಗೆಳೆಯರೇ ಮಹಿಳೆಯೊಬ್ಬಳು ಸ್ವಿಗಿ ಯಲ್ಲಿ ದಿನಸಿ ಸಾಮಾನುಗಳನ್ನು ಆಡರ್ ಮಾಡುವ ಮೂಲಕ ಈ ಸಮಸ್ಯೆಯಲ್ಲಿ ಸಿಲುಕಿಕೊಳ್ಳುತ್ತಾಳೆ. ಸ್ವಿಗ್ಗಿ ಡೆಲಿವರಿ ಬಾಯ್ ದಿನಸಿ ಸಾಮಾನುಗಳನ್ನು ತಂದು ಕೊಟ್ಟು ನಂತರ ಆ ಮಹಿಳೆಯ ಮೊಬೈಲ್ ಸಂಖ್ಯೆಗೆ ಸತತವಾಗಿ ದೈನಂದಿನ ವಾಗಿ ಮೆಸೇಜುಗಳನ್ನು ಮಾಡಲು ಪ್ರಾರಂಭ ಮಾಡುವ ಮೂಲಕ ಈ ಸಮಸ್ಯೆಯನ್ನು ಪ್ರಾರಂಭಿಸುತ್ತಾನೆ. ದಿನಸಿ ಸಾಮಾನುಗಳನ್ನು ಡೆಲಿವರಿ ಮಾಡುವುದಕ್ಕೆ ಅನುಕೂಲವಾಗಲಿ ಎಂಬುದಾಗಿ ಸ್ವಿಗ್ಗಿಯಲ್ಲಿ ನಂಬರನ್ನು ಹಾಕಿದ್ದ ಮಹಿಳೆಯ ಫೋನಿಗೆ ಡೆಲಿವರಿ ಬಾಯ್ ನೀನು ಸುಂದರವಾಗಿದ್ದೀಯ ಎಂಬುದಾಗಿ ಹಲವಾರು ಪೋಲಿ ಸಂದೇಶಗಳನ್ನು ಹಾಕುತ್ತ ಹೋಗುತ್ತಾನೆ. ಇದು ನಿಜಕ್ಕೂ ಕೂಡ ಅತಿರೇಕ ವಾಗಿತ್ತು.
ಕೇವಲ ಇಷ್ಟು ಮಾತ್ರವಲ್ಲದೇ ಹುಡುಗ ನಿನ್ನನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ನಿನ್ನನ್ನು ನಾನು ಬಿಟ್ಟು ಇರಲಾರೆ ಎಂಬ ಸಹಜ ಮೆಸೇಜ್ ಗಳನ್ನು ಕಳಿಸಲು ಪ್ರಾರಂಭಿಸುತ್ತಾನೆ ಇದರಿಂದಾಗಿ ಆಕೆ ರೋಸಿಹೋಗಿ ಸ್ವಿಗ್ಗಿ ಕಂಪನಿಯ ಕಸ್ಟಮರ್ ಕೇರ್ ಗೆ ಕರೆ ಮಾಡಿದಾಗಲೂ ಕೂಡ ಅವರು ಅದನ್ನು ಹೆಚ್ಚಾಗಿ ಗಂಭೀರವಾಗಿ ಪರಿಗಣಿಸಿಲ್ಲ. ನಂತರ ಕೇವಲ ಆಕೆ ಮಾಡಿದ ಒಂದೇ ಒಂದು ಟ್ವೀಟ್ ನಿಂದಾಗಿ ಸ್ವಿಗಿ ಕಂಪನಿ ಎಚ್ಚರವಾಯಿತು. ಟ್ವಿಟರ್ ಮೂಲಕ ತನ್ನ ಆಕ್ರೋಶವನ್ನು ಹೊರಹಾಕಿದ ಮಹಿಳೆಗೆ ಸ್ಪಂದಿಸಿದ ಸ್ವಿಗ್ಗಿ ಸಂಸ್ಥೆ ಡೆಲಿವರಿ ಬಾಯ್ ಬನ್ನು ಕೆಲಸದಿಂದ ತೆಗೆದುಹಾಕಿ ಇನ್ನು ಮುಂದೆ ಈ ರೀತಿಯ ವರ್ತನೆಗಳು ನಮ್ಮ ಸಂಸ್ಥೆಯಿಂದ ನಿಮಗೆ ಬರುವುದಿಲ್ಲ ಎಂಬುದಾಗಿ ಹೇಳಿದ್ದಾರೆ. ಈ ಘಟನೆ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.