ನಡೆಯುತ್ತಿದೆ ಶನಿದೇವನ ಹಿಮ್ಮುಖ ಚಲನೆ. ಇದರಿಂದಾಗಿ ಶ್ರೀಮಂತರಾಗಿ ಎಲ್ಲಾ ಆಸೆಗಳನ್ನು ಪೂರೈಸಿಕೊಳ್ಳುವ ರಾಶಿಗಳು ಯಾವ್ಯಾವು ಗೊತ್ತೆ??
ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಯಾವುದೇ ಗ್ರಹದ ಚಲನೆ ಹಾಗೂ ಅದರ ರಾಶಿ ಪರಿವರ್ತನೆ ಎನ್ನುವುದು ಪ್ರತಿಯೊಬ್ಬ ಮನುಷ್ಯನ ಜೀವನದ ಮೇಲೆ ಪರಿಣಾಮವನ್ನು ಬೀರುತ್ತದೆ ಎಂಬುದಾಗಿ ಸಾಬೀತಾಗಿದೆ. ಶನಿ ಗ್ರಹ 5 ಜೂನ್ ನಿಂದ ಕುಂಭ ರಾಶಿ ಇಂದ ಮಕರ ರಾಶಿಗೆ ಹಿಮ್ಮುಖ ಚಲನೆಯನ್ನು ಮಾಡಲು ಆರಂಭಿಸಿದ್ದಾನೆ. ಇದು ಅಕ್ಟೋಬರ್ 23 ರ ತನಕ ಮುಂದುವರಿಯಲಿದೆ. ಈ 141 ದಿನಗಳ ಕಾಲ ಕೆಲವೊಂದು ರಾಶಿಯವರಿಗೆ ರಾಜಯೋಗ ಸಿಗಲಿದೆ. ಹಾಗಿದ್ದರೆ ಆ ರಾಶಿಯವರು ಯಾರೆಲ್ಲಾ ಎಂಬುದನ್ನು ನೋಡೋಣ ಬನ್ನಿ.
ಮೇಷ ರಾಶಿ: ಶನಿದೇವನ ವಕ್ರ ಚಲನೆಯ ಸಕಾರಾತ್ಮಕ ಪ್ರಭಾವ ಎನ್ನುವುದು ಮೇಷ ರಾಶಿಯವರಿಗೆ ಸಂಪೂರ್ಣವಾಗಿ ದೊರೆಯುತ್ತದೆ. ಕೆಲಸ ಬದಲಾಯಿಸಲು ಅಥವಾ ಕೆಲಸವನ್ನು ಹುಡುಕುತ್ತಿರುವವರಿಗೆ ಶುಭಸುದ್ದಿ ಸಿಗಲಿದ್ದು ಕೊಂಚಮಟ್ಟಿಗೆ ಪರಿಶ್ರಮವನ್ನು ಮಾಡಬೇಕಾಗುತ್ತದೆ. ಆರ್ಥಿಕ ಸ್ಥಿತಿ ಕೂಡ ಚೆನ್ನಾಗಿರುತ್ತದೆ. ಐಟಿ ಅಥವಾ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಶುಭಸಮಾಚಾರ ಸಿಗಲಿದೆ.
ವೃಶ್ಚಿಕ ರಾಶಿ: ಈ ಸಂದರ್ಭದಲ್ಲಿ ವೃಶ್ಚಿಕ ರಾಶಿಯವರು ಯಾವುದೇ ಕೆಲಸದ ಜವಾಬ್ದಾರಿಗಳನ್ನು ತೆಗೆದುಕೊಂಡರೂ ಕೂಡ ಅದನ್ನು ಸಂಪೂರ್ಣ ಯಶಸ್ವಿಯಾಗಿ ನಿಭಾಯಿಸುತ್ತಾರೆ. ಕೆಲಸ ಅಥವಾ ಕೃಷಿ ಯಾವುದೇ ಕ್ಷೇತ್ರ ವಾಗಿರಲಿ ನಿಮ್ಮ ಪ್ರಯತ್ನಕ್ಕೆ ಸರಿಯಾದ ಫಲ ದೊರಕಲಿದೆ. ಅದರಲ್ಲೂ ಈ ಸಂದರ್ಭ ಎನ್ನುವುದು ವೃಶ್ಚಿಕ ರಾಶಿಯ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವನ್ನು ತಂದುಕೊಡಲಿದೆ.
ಧನು ರಾಶಿ; ಶನಿಯ ಕೃಪೆಯಿಂದಾಗಿ ಧನು ರಾಶಿಯವರು ಸರ್ಕಾರಿ ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿದ್ದರೆ ಗುಡ್ ನ್ಯೂಸ್ ಅತಿಶೀಘ್ರದಲ್ಲಿ ಸಿಗಲಿದೆ. ಈ ಸಂದರ್ಭದಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಕೂಡ ಚೆನ್ನಾಗಿರುತ್ತದೆ ಹಾಗೂ ಭವಿಷ್ಯಕ್ಕಾಗಿ ನೀವು ಹಲವಾರು ಯಶಸ್ವಿ ಯೋಜನೆಗಳನ್ನು ರೂಪಿಸಲಿದ್ದೀರಿ.
ಕುಂಭ ರಾಶಿ; ಶನಿಯ ಕೃಪಾಕಟಾಕ್ಷ ದಿಂದಾಗಿ ಕುಂಭರಾಶಿಯವರಿಗೆ ಕಾರ್ಯಕ್ಷೇತ್ರದಲ್ಲಿ ಲಾಭ ಸಿಗಲಿದೆ ಶಿಕ್ಷಣ ಕ್ಷೇತ್ರದಲ್ಲಿ ಕೂಡ ವಿದ್ಯಾರ್ಥಿಗಳು ಯಶಸ್ಸು ಸಾಧಿಸಲಿದ್ದಾರೆ. ಶನಿಯ ವಕ್ರ ಚಲನೆಯ ಸಂದರ್ಭದಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಕೂಡ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಸಾಗುತ್ತದೆ. ಶನಿಯ ಹಿಮ್ಮುಖ ಚಲನೆಯಿಂದ ಲಾಭಪಡೆಯುವ ಆ ನಾಲ್ಕು ರಾಶಿಯವರು ಇವರೇ.