ರಾಮ್ ಚರಣ್, ಉಪಾಸನಾ ಮದುವೆಯಾಗಿ ಹತ್ತು ವರ್ಷವಾಯಿತು, ಆದರೆ ಕೂಡ ಮಕ್ಕಳಾಗಿಲ್ಲವೇ ಎಂಬುದಕ್ಕೆ ಕಾರಣವೇನಂತೆ ಗೊತ್ತೇ??

25

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ತೆಲುಗು ಚಿತ್ರರಂಗದ ಖ್ಯಾತ ನಟ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅವರ ಕುರಿತಂತೆ ನಿಮಗೆಲ್ಲ ತಿಳಿದಿದೆ. ರಾಮಚರಣ್ ನಟನೆಯ ಎರಡು ಸಿನಿಮಾಗಳು ಈ ವರ್ಷದಲ್ಲಿ ಅವರ ಸಿನಿಮಾ ಕರಿಯರ್ ನ ಮೊದಲ ಬಾರಿಗೆ ಬಿಡುಗಡೆಯಾಗಿದೆ. ಹೌದು ಗೆಳೆಯರೆ ಮೊದಲನೇದಾಗಿ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಿತ್ರ ಮತ್ತೊಂದು ತಮ್ಮ ತಂದೆಯೊಂದಿಗೆ ನಟಿಸಿರುವ ಆಚಾರ್ಯ ಸಿನಿಮಾ. ಅದರಲ್ಲೂ ತಂದೆಯ ಜೊತೆಗೆ ಆಚರಿಸಿ ನಲ್ಲಿ ಕಾಣಿಸಿಕೊಂಡಿರುವುದು ಪ್ರತಿಯೊಬ್ಬ ಮೆಗಾಸ್ಟಾರ್ ಅಭಿಮಾನಿಗಳಿಗೆ ಕೂಡ ಸಂತೋಷವನ್ನು ತಂದಿದೆ ಎಂದರೆ ತಪ್ಪಾಗಲಾರದು.

ಇನ್ನು ರಾಜಮೌಳಿ ಅವರು ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾದಲ್ಲಿ ಕೂಡ ನಾಯಕನಟನಾಗಿ ಕಾಣಿಸಿಕೊಳ್ಳುತ್ತಿದ್ದು ಅವರಿಗೆ ಕಿಯಾರ ಅದ್ವಾನಿ ಅವರು ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ರಾಮಚರಣ್ ರವರ ವೈಯಕ್ತಿಕ ಜೀವನವನ್ನು ನೋಡುವುದಾದರೆ ಅವರು 10 ವರ್ಷಗಳ ಹಿಂದೆ ಉಪಸನ ಅವರನ್ನು ಪ್ರೀತಿಸಿ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಮದುವೆಯಾಗಿ ಹತ್ತು ವರ್ಷದ ಆನಿವರ್ಸರಿ ಯನ್ನು ಇಟಲಿಯಲ್ಲಿ ಇತ್ತೀಚಿಗಷ್ಟೇ ಆಚರಿಸಿದರು. ಮದುವೆಯಾಗಿ ಹತ್ತು ವರ್ಷ ಕಳೆದಿದ್ದರೂ ಕೂಡ ಇವರಿಬ್ಬರಿಗೆ ಮಕ್ಕಳಾಗಿಲ್ಲ ಇದರ ಕುರಿತಂತೆ ಎಲ್ಲರಿಗೂ ಕೂಡ ಸಾಕಷ್ಟು ಕುತೂಹಲವಿದೆ.

ಇದಕ್ಕೆ ಉಪಾಸನಾ ನೀಡುವ ಉತ್ತರ ಏನೆಂದರೆ ಮಕ್ಕಳನ್ನು ಪಡೆಯುವುದು ನಮ್ಮಿಷ್ಟ ಗರ್ಭಿಣಿಯಾಗುವುದು ರ ಕುರಿತಂತೆ ನನಗೆ ಸಾಕಷ್ಟು ಭ’ಯ ಇದೆ ಎಂಬುದಾಗಿ ಉಪಾಸನೆ ಹೇಳಿಕೊಂಡಿದ್ದರು. ಕೇವಲ ಇಷ್ಟು ಮಾತ್ರವಲ್ಲದೆ ಮಕ್ಕಳನ್ನು ಪಡೆಯುವ ಕುರಿತಂತೆ ನಮಗೆ ಸ್ಪಷ್ಟತೆ ಇದೆ ಎಂಬುದಾಗಿ ಕೂಡ ಹೇಳಿದ್ದರು. ರಾಮಚರಣ್ ರವರಿಗೆ ಇದರ ಬಗ್ಗೆ ಕೇಳಿದಾಗ ನನಗೆ ಈಗ ಇರುವಂತಹ ಸಿನಿಮಾಗಳ ಚಿತ್ರೀಕರಣ ಪೂರ್ಣಗೊಳಿಸುವುದು ಮುಖ್ಯ ಎಂಬುದಾಗಿ ಹೇಳಿದ್ದಾರೆ. ರಾಮಚರಣ್ ದಂಪತಿಗಳ ಈ ನಿಲುವಿನ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Get real time updates directly on you device, subscribe now.