ಮಸ್ತ್ ಫೋಟೋ ಗಳ ಮೂಲಕ ಹಲಚಲ್ ಸೃಷ್ಟಿಸಿದ ರಮಣನ ಟೀಚರ್ ರಾಧಾ ಮಿಸ್, ಹೇಗಿದೆ ಗೊತ್ತೇ ಶ್ವೇತಾ ರವರ ಹೊಸ ಫೋಟೋಗಳು.

8

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ಮನೋರಂಜನೆ ಕ್ಷೇತ್ರದಲ್ಲಿ ಇರುವಂತಹ ಸೆಲೆಬ್ರಿಟಿಗಳು ಗ್ಲಾಮರಸ್ ಆಗಿ ಇರಬೇಕಾಗಿರುವುದು ಅಗತ್ಯವಾಗಿದೆ. ಸಿನಿಮಾ ಕ್ಷೇತ್ರದ ನಟಿಯರು ಗ್ಲಾಮರಸ್ ಆಗಿರುವುದು ನಾವೆಲ್ಲರೂ ನೋಡೇ ಇರುತ್ತೆವೆ. ಆದರೆ ಇಂದು ನಾವು ಮಾತನಾಡುತ್ತಿರುವುದು ಕಿರುತೆರೆಯ ಧಾರವಾಹಿಯ ನಟಿಯೊಬ್ಬರ ಕುರಿತಂತೆ. ಹೌದು ಗೆಳೆಯರೇ ರಾಧಾ ರಮಣ ಧಾರವಾಹಿಯ ರಾಧಾ ಮಿಸ್ ಅಲಿಯಾಸ್ ಶ್ವೇತಾ ಪ್ರಸಾದ್ ರವರು ಧಾರವಾಹಿಯಲ್ಲಿ ತುಂಬಾ ಟ್ರೆಡಿಶನಲ್ ಆಗಿ ಕಾಣಿಸಿಕೊಂಡಿದ್ದರು. ಹೀಗಾಗಿ ಅವರು ಗ್ಲಾಮರಸ್ ಆಗಿರುತ್ತಾರೆ ಎಂಬುದಾಗಿ ಯಾರೂ ಕೂಡ ಊಹಿಸಲು ಕೂಡ ಸಾಧ್ಯವಿಲ್ಲ.

ನಟಿ ಶ್ವೇತಾ ಪ್ರಸಾದ್ ರವರು ರಾಧಾ ರಮಣ ಧಾರವಾಹಿ ಆದನಂತರ ಬೇರೆಯಾವುದೇ ಧಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದೆ ಎಂದು ಹೇಳಬಹುದಾಗಿದೆ. ಕೆಲವು ಮೂಲಗಳಿಂದ ಅವರು ಸಿನಿಮಾದಲ್ಲಿ ಕೂಡ ನಟಿಸಲಿದ್ದಾರೆ ಎಂಬುದಾಗಿ ಕೇಳಿಬಂದಿತ್ತು. ಆಗಾಗ ಕೆಲವು ಧಾರವಾಹಿಗಳಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಕೂಡ ಕಂಡುಬಂದಿತ್ತು ಎಂಬುದಾಗಿ ನಿಮಗೆಲ್ಲ ತಿಳಿದಿದೆ. ಇನ್ನು ಇತ್ತೀಚಿಗಷ್ಟೇ ಶ್ವೇತಾ ಪ್ರಸಾದ್ ರವರು ತಮ್ಮ ಪತಿ ಆರ್ ಜೆ ಪ್ರದೀಪ ರವರನ್ನು ಬಿಟ್ಟು ಬ್ಯಾಂಕಾಕ್ ಬೀಚ್ ಗೆ ಪ್ರವಾಸಕ್ಕೆ ಹೋಗಿದ್ದಾರೆ.

ಹೌದು ಗೆಳೆಯರೇ ಬ್ಯಾಂಕಾಕ್ ಬೀಚ್ನಲ್ಲಿ ಶ್ವೇತಾ ಪ್ರಸಾದ್ ರವರು ಗ್ಲಾಮರಸ್ ಬಟ್ಟೆಗಳಲ್ಲಿ ಪಡ್ಡೆಹೈಕಳ ಹಾರ್ಟನ್ನು ಕದಿಯುವ ಹಾಗೆ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಈ ಲುಕ್ ನಲ್ಲಿರುವ ಫೋಟೋ ಹಾಗೂ ವಿಡಿಯೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಹ್ಯಾಂಡಲ್ ಗಳಲ್ಲಿ ಶ್ವೇತಾ ಪ್ರಸಾದ್ ರವರು ಪೋಸ್ಟ್ ಮಾಡಿದ್ದು ಎಲ್ಲಾ ಕಡೆ ವೈರಲ್ ಆಗಿದೆ. ಶ್ವೇತಾ ಪ್ರಸಾದ್ ರವರ ಈ ಗ್ಲಾಮರಸ್ ಫೋಟೋ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.

Get real time updates directly on you device, subscribe now.