ನಿಮ್ಮ ಮನೆಯಲ್ಲಿ ಹಣವಿಡುವ ಜಾಗದಲ್ಲಿ ಹಣದ ಜೊತೆ ಈ ವಸ್ತು ಇಡಿ ಸಾಕು, ಹಣ ತುಂಬಿ ತುಳುಕುತ್ತದೆ, ನೀವೇ ಬೇಡ ಎಂದರು ನಿಲ್ಲುವುದಿಲ್ಲ.
ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರು ಕೂಡ ಜೀವನದಲ್ಲಿ ಕಷ್ಟಪಟ್ಟು ದುಡಿಯುವುದು ತಮ್ಮ ಜೀವನದಲ್ಲಿ ಆರ್ಥಿಕವಾಗಿ ಸಬಲರಾಗಬೇಕು ಹಾಗೂ ಹಣದ ಕೊರತೆ ಯಾವುದೇ ಸಂದರ್ಭದಲ್ಲಿ ಕೂಡ ಬರಬಾರದು ಎನ್ನುವ ಕಾರಣಕ್ಕಾಗಿ. ಪ್ರತಿಯೊಬ್ಬರೂ ಯಾವ ವಿಚಾರವನ್ನು ನೆಗ್ಲೆಕ್ಟ್ ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ ಆದರೆ ಹಣದ ವಿಚಾರ ಎಂದು ಬಂದಾಗ ಖಂಡಿತವಾಗಿ ಪ್ರತಿಯೊಬ್ಬರು ಕೂಡ ಸೀರಿಯಸ್ ಆಗುತ್ತಾರೆ. ಆದರೆ ಹಗಲು ರಾತ್ರಿ ಎಷ್ಟೇ ಕಷ್ಟಪಟ್ಟು ದುಡಿದರೂ ಕೂಡ ಕೆಲವೊಮ್ಮೆ ಹಣ ಕೈಯಲ್ಲಿ ನಿಲ್ಲುವುದಿಲ್ಲ.
ಅದಕ್ಕೆ ವಾಸ್ತುಶಾಸ್ತ್ರ ಹಾಗೂ ಕೆಲವೊಂದು ವಿವಿಧ ನಂಬಿಕೆಗಳಲ್ಲಿ ಕಾರಣಗಳು ಕೂಡ ಇದೆ. ಅದರಲ್ಲೂ ವಾಸ್ತು ಹಾಗೂ ಜ್ಯೋತಿಷ್ಯ ಶಾಸ್ತ್ರಗಳ ಪ್ರಕಾರ ನೀವು ಹಣ ಇಡುವ ತಿಜೋರಿಯಲ್ಲಿ ಹಣದ ಜೊತೆಗೆ ಈ ಕೆಲವೊಂದು ವಸ್ತುಗಳನ್ನು ಇಟ್ಟರೆ ಖಂಡಿತವಾಗಿ ಹಣದ ಅಭಿವೃದ್ಧಿ ನಿಮ್ಮ ಮನೆಯಲ್ಲಿ ಹೆಚ್ಚಾಗುತ್ತದೆ. ಮೊದಲಿಗೆ ಹಣದ ಜೊತೆಗೆ ಕಮಲದ ಹೂವು ಇಡಬೇಕು. ಕಮಲದ ಹೂವಿನ ಮೇಲೆ ಲಕ್ಷ್ಮೀದೇವಿ ಆಸನ ವಾಗಿರುತ್ತಾಳೆ. ಹೀಗಾಗಿ ಲಕ್ಷ್ಮಿದೇವಿಯನ್ನು ಪೂಜಿಸಿದ ನಂತರ ಆ ಕಮಲದ ಹೂವನ್ನು ತಿಜೋರಿಯಲ್ಲಿ ಹಣದ ಜೊತೆಗೆ ಇಡಬೇಕು. ಅದು ಬಾಡುತ್ತಿದ್ದಂತೆ ಬದಲಾಯಿಸಬೇಕು. ಅರಿಶಿನ ಉಂಡೆ; ಅನೇಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಉಪಯೋಗಿಸುವ ಅರಿಶಿನ ಉಂಡೆಯನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಗುರುವಾರ ಅಥವಾ ಶುಕ್ರವಾರದ ದಿನ ಹಣದ ಜೊತೆಗೆ ತಿಜೋರಿಯಲ್ಲಿ ಇಟ್ಟರೆ ಲಕ್ಷ್ಮಿದೇವಿ ನಿಮಗೆ ಆಶೀರ್ವಾದ ಮಾಡುತ್ತಾಳೆ.
ಹಳದಿ ಕವಡೆ; ಲಕ್ಷ್ಮಿ ಮಾತೆಗೆ ಅತ್ಯಂತ ಇಷ್ಟ ಆಗಿರುವ ಹಳದಿ ಕವಡೆಯನ್ನು ದೀಪಾವಳಿ ಅಥವಾ ಧನತ್ರಯೋದಶಿ ಅಥವಾ ಶುಕ್ರವಾರದ ದಿನದಂದು ಇಲ್ಲವೇ ಹುಣ್ಣಿಮೆಯ ದಿನದಂದು ಹಣದ ಜೊತೆಗೆ ತಿಜೋರಿಯಲ್ಲಿ ನಿಮ್ಮ ಧನ ವೃದ್ದಿಯಾಗುತ್ತದೆ.
ಕನ್ನಡಿ; ವಾಸ್ತು ಪ್ರಕಾರ ಕನ್ನಡಿಯಲ್ಲಿ ಕಾಣುವ ವಸ್ತುಗಳನ್ನು ಗುಣವಾಗುತ್ತವೆ ಎನ್ನುವ ನಂಬಿಕೆ ಇದ್ದು ಹಣ ಇಡುವ ತಿಜೋರಿಯಲ್ಲಿ ಹಣಕ್ಕೆ ಪ್ರತಿಫಲ ವಾಗುವಂತೆ ಎದುರಿಗೆ ಕನ್ನಡಿಯನ್ನು ಬಿಟ್ಟರೆ ನಿಮ್ಮ ಹಣ ವೃದ್ಧಿಯಾಗುತ್ತದೆ.
ಕೆಂಪುಬಟ್ಟೆ; ಲಕ್ಷ್ಮಿ ತಾಯಿಗೆ ಇಷ್ಟ ಆಗುವಂತಹ ಕೆಂಪು ಬಟ್ಟೆಯಲ್ಲಿ 11 ಅಥವಾ 21 ರೂಪಾಯಿಗಳನ್ನು ಸುತ್ತಿ ತಿಜೋರಿಯಲ್ಲಿ ಶುಕ್ರವಾರ ದೀಪಾವಳಿ ಇಲ್ಲವೇ ಧನತ್ರಯೋದಶಿಯಂತಹ ಶುಭ ಸಂದರ್ಭಗಳಲ್ಲಿ ಅದನ್ನು ತಿಜೋರಿಯಲ್ಲಿ ಇಟ್ಟರೆ ಖಂಡಿತವಾಗಿ ನಿಮ್ಮ ಜೀವನದಲ್ಲಿ ಹಣ ನೀರಿನಂತೆ ಹರಿದು ಬರುವುದರಲ್ಲಿ ಯಾವುದೇ ಅನುಮಾನವಿಲ್ಲ.