ಮುಂದಿನ ತಿಂಗಳಲ್ಲಿ ಈ ರಾಶಿಯವರಿಗೆ ಶುರುವಾಗಲಿದೆ ಕೆಟ್ಟ ಕಾಲ, ಶನಿ ದೇವನನ್ನು ಮೆಚ್ಚಿಸಿ ಪಾರಾಗಲು ಈ ಚಿಕ್ಕ ಕೆಲಸ ಮಾಡಿ ಸಾಕು
ನಮಸ್ಕಾರ ಸ್ನೇಹಿತರೆ ಶನಿದೇವ ಈಗಾಗಲೇ ಜೂನ್ 5ರಿಂದ ಈಗಾಗಲೇ ತನ್ನ ವಕ್ರ ನಡೆಯನ್ನು ಆರಂಭಿಸಿದ್ದಾನೆ. ಇನ್ನು ಇದೆ ಜುಲೈ 15ರಿಂದ ಹಿಮ್ಮುಖ ಚಲನೆಯನ್ನು ಆರಂಭಿಸಿ ಕುಂಭ ರಾಶಿ ಇಂದ ಮಕರ ರಾಶಿಗೆ ಸ್ಥಾನಪಲ್ಲಟವನ್ನು ಮಾಡಲಿದ್ದಾನೆ. ಈ ಸಂದರ್ಭದಲ್ಲಿ ಕೆಲವು ರಾಶಿಯವರಿಗೆ ಒಳ್ಳೆದಾದರೆ ಇನ್ನು ಕೆಲವರಿಗೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಇದರ ಕುರಿತು ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ.
ಶನಿ ಗ್ರಹ ಏಪ್ರಿಲ್ 29ರಂದು ಕುಂಭ ರಾಶಿಯನ್ನು ಪ್ರವೇಶಿಸಿದ ನಂತರ ಕರ್ಕ ಹಾಗೂ ವೃಶ್ಚಿಕ ರಾಶಿಯವರಿಗೆ ಎರಡೂವರೆ ವರ್ಷಗಳ ಶನಿಕಾಟ ಇನ್ನು ಮಕರ ರಾಶಿಯವರಿಗೆ ಅತ್ಯಂತ ದುಃಖ ಹಾಗೂ ತೊಂದರೆಗಳಿಂದ ಕೂಡಿರುವ ಸಾಡೇಸಾತಿಯ ಕೊನೆಯ ಹಂತ ನಡೆಯುತ್ತಿದೆ. ಮೀನ ರಾಶಿಯವರಿಗೆ ಮೊದಲ ಹಂತದ ಸಾಡೇಸಾತಿ ಹಾಗೂ ಕುಂಭರಾಶಿಯವರಿಗೆ ಎರಡನೇ ಹಂತದ ಸಾಡೆಸಾತಿ ನಡೆಯುತ್ತಿದೆ. ಇದಾದ ನಂತರ ಈಗಾಗಲೇ ಮೊದಲೇ ಹೇಳಿರುವಂತೆ ಜುಲೈ 12ರಂದು ಶನಿ ಮತ್ತೊಮ್ಮೆ ಹಿಮ್ಮುಖ ಚಲನೆಯ ಮೂಲಕ ಮಕರ ರಾಶಿಯನ್ನು ಪ್ರವೇಶಿಸುವ ಕಾರಣದಿಂದಾಗಿ ಎರಡು ತಿಂಗಳ ಕಾಲ ಸಾಡೇಸಾತಿಯಿಂದ ಮುಕ್ತಿ ದೊರೆಯುತ್ತದೆ. ಈ ಸಂದರ್ಭದಲ್ಲಿ ಧನುರಾಶಿಯವರಿಗೆ ಮತ್ತೊಂದು ಅತ್ಯಂತ ಕಷ್ಟದ ಸಂದರ್ಭ ಎದುರಾಗಲಿದ್ದು ಈ ಶನಿಕಾಟ ಎನ್ನುವುದು ಅವರಿಗೆ ಮುಂದಿನ ವರ್ಷ ಜನವರಿ 17ರಂದು ಸಂಪೂರ್ಣಗೊಳ್ಳಲಿದೆ. ಇನ್ನು
ಈ ಪರಿಸ್ಥಿತಿಯಲ್ಲಿ ಮಕರ ರಾಶಿಯಲ್ಲಿ ಹಿಮ್ಮುಖ ಚಲನೆ ಮಾಡುತ್ತಿರುವ ಶನಿಯ ಕಾರಣದಿಂದಾಗಿ ತುಲಾ ಹಾಗೂ ಮಿಥುನ ರಾಶಿಯವರಿಗೆ ಶನಿಯ ಎರಡುವರೆ ವರ್ಷಗಳ ಕಾಟ ಆರಂಭವಾಗಲಿದೆ. ಮುಂದಿನ ತಿಂಗಳು ಅಂದರೆ ಜುಲೈ 12ರಂದು ಶನಿಯ ಸಾಡೇಸಾತೀ ಹಾಗೂ ಎರಡೂವರೆ ವರ್ಷಗಳ ಕಾಟವನ್ನು ಪಡೆಯಲಿರುವ ರಾಶಿಯವರು ಕೆಲವೊಂದು ಕಾರ್ಯಗಳನ್ನು ಮಾಡಿದರೆ ಅವರಿಗೆ ಶನಿ ದೋಶದಿಂದ ಕೊಂಚಮಟ್ಟಿಗೆ ನಿಟ್ಟಿಸಿರು ಸಿಗಲಿದೆ. ಶನಿವಾರದಂದು ಶನಿ ಚಾಲೀಸಾ ಓದಲು ಪ್ರಾರಂಭಿಸಿ ಅಶ್ವತ್ಥ ಮರಕ್ಕೆ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಬೇಕು. ಅಶಕ್ತರಿಗೆ ಸಹಾಯ ಮಾಡುವ ಮೂಲಕ ಹಾಗೂ ಒಳ್ಳೆಯ ಕೆಲಸಗಳನ್ನು ಹೆಚ್ಚಾಗಿ ಮಾಡುವ ಮೂಲಕ ನಿಮ್ಮ ಒಳ್ಳೆಯ ಕೆಲಸಕ್ಕೆ ಅನುಗುಣವಾಗಿ ಶನಿದೇವರ ನೀವು ಪ್ರತಿಫಲವನ್ನು ಪಡೆಯಬಹುದಾಗಿದೆ.