ರಶ್ಮಿಕಾ ರವರ ಹೊಸ ಅವತಾರ ಕಂಡು ಸುಸ್ತಾದ ಇಡೀ ದೇಶದ ಅಭಿಮಾನಿಗಳು. ಫೋಸ್ ನೀಡಿರುವುದು ಹೇಗೆಲ್ಲ ಗೊತ್ತೇ??
ನಮಸ್ಕಾರ ಸ್ನೇಹಿತರೇ ನ್ಯಾಷನಲ್ ಕ್ರಶ್ ಆರ್ ಮೇಲಿಂದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಒಂದಲ್ಲ ಒಂದು ವಿಚಾರಕ್ಕಾಗಿ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ. ಲಕ್ಷಾಂತರ ಅಭಿಮಾನಿಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹೊಂದಿರುವ ರಶ್ಮಿಕಾ ಮಂದಣ್ಣ ಈಗಾಗಲೇ ಭಾರತೀಯ ಚಿತ್ರರಂಗದ ಅತ್ಯಂತ ಹೆಚ್ಚು ಬೇಡಿಕೆಯಲ್ಲಿರುವ ನಟಿಯರ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಾರೆ.
ನಿಮಗೆಲ್ಲ ಗೊತ್ತಿರುವ ಹಾಗೆ ಸೆಲೆಬ್ರಿಟಿಗಳು ಏನೇ ಮಾಡಿದರು ಕೂಡ ಅದು ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತದೆ ಹೀಗಾಗಿ ರಶ್ಮಿಕ ಮಂದಣ್ಣ ಚಿಕ್ಕ ಯಡವಟ್ಟು ಮಾಡಿಕೊಂಡರು ಕೂಡ ಅದು ನ್ಯೂಸ್ ಹೆಡ್ಲೈನ್ಸ್ ನಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಕೇವಲ ದಕ್ಷಿಣ ಭಾರತ ಚಿತ್ರರಂಗದಲ್ಲಿ ಮಾತ್ರವಲ್ಲದೆ ಬಾಲಿವುಡ್ ನಲ್ಲಿ ಕೂಡ ನಟಿಸುವ ಮೂಲಕ ಈಗಾಗಲೇ ರಶ್ಮಿಕ ಮಂದಣ್ಣ ರವರು ದೊಡ್ಡಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಎಂದು ಹೇಳಬಹುದಾಗಿದೆ. ಆಗಾಗ ರಶ್ಮಿಕ ಮಂದಣ್ಣ ರವರು ಮಾಡಿಸಿಕೊಳ್ಳುವ ಫೋಟೋಶೂಟ್ ಕೂಡ ಅಭಿಮಾನಿಗಳ ಮನಸ್ಸನ್ನು ಗೆಲ್ಲುತ್ತದೆ.
ಇತ್ತೀಚಿಗಷ್ಟೇ ಸಾಕಷ್ಟು ಗ್ಲಾಮರಸ್ ಬಟ್ಟೆಯಲ್ಲಿ ಬಾಲಿವುಡ್ ನಿರ್ಮಾಪಕ ಆಗಿರುವ ಕರಣ್ ಜೋಹರ್ ರವರ ಜನ್ಮದಿನಕ್ಕೆ ರಶ್ಮಿಕ ಮಂದಣ್ಣ ಹಾಜರಾಗಿದ್ದರು. ಇತ್ತೀಚಿಗಷ್ಟೇ ಗ್ಲಾಮರಸ್ ಬಿಳಿ ಬಟ್ಟೆಯಲ್ಲಿ ರಶ್ಮಿಕ ಮಂದಣ್ಣ ನವರು ಫೋಟೋಶೂಟ್ ಮಾಡಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕೆಲವರು ಈ ಫೋಟೋದಲ್ಲಿ ರಶ್ಮಿಕ ಮಂದಣ್ಣ ಮಿಂಚುತ್ತಿರುವುದಿಲ್ಲ ನೋಡಿ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲ ನೆಟ್ಟಿಗರು ಇದೇನಮ್ಮ ನಿನ್ನ ವೇಷ ಎಂಬುದಾಗಿ ಅಗತ್ಯಕ್ಕೂ ಮೀರಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿರುವ ರಶ್ಮಿಕ ಮಂದಣ್ಣ ನವರನ್ನು ಟೀಕಿಸಿದ್ದಾರೆ. ಸದ್ಯಕ್ಕೆ ರಶ್ಮಿಕ ಮಂದಣ್ಣ ಒಟ್ಟಿಗೆ ಹಲವಾರು ಸಿನಿಮಾಗಳು ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರೆ ಎಂಬುದಾಗಿ ಸುದ್ದಿ ಕೇಳಿಬರುತ್ತಿದೆ.