ಮದುವೆಗೆ ಮುನ್ನವೇ ಇಬ್ಬರಿಗೆ ತಲಾ ಒಂದೊಂದು ಮಗು ನೀಡಿದ: ನಂತರ ಒಟ್ಟಾರೆ ಏನು ಮಾಡಿದ ಗೊತ್ತಾ?? ಇಂಗು ಇರ್ತಾರ ಭೇಷ್ ಎಂದ ನೆಟ್ಟಿಗರು

8

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರ ವಿಚಿತ್ರ ಸುದ್ದಿಗಳು ಓಡಾಡುತ್ತಲೇ ಇರುತ್ತವೆ. ಅದರಲ್ಲೂ ಕೆಲವೊಂದು ವಿಚಾರಗಳನ್ನು ನೋಡಿದಾಗ ಈ ಭೂಮಿಯಲ್ಲಿ ಹಿಂಗೂ ಮಾಡುತ್ತಾರೆ ಎಂಬುದಾಗಿ ಗೊಂದಲವಾಗುತ್ತದೆ. ಹಾಗಿದ್ದರೆ ಇಂದು ಬಂದಲ ಮೂಡಿಸಿರುವ ವಿಚಾರ ಯಾವುದು ಎಂಬುದು ತಿಳಿದುಕೊಳ್ಳೋಣ ಬನ್ನಿ. ಹೌದು ಗೆಳೆಯರೇ ಇಂದು ನಾವು ಮಾತನಾಡಲು ಹೊರಟಿರುವುದು ಛತ್ತೀಸ್ಗಢದಲ್ಲಿ ನಡೆದಿರುವಂತಹ ಒಂದು ವಿಚಾರದ ಕುರಿತಂತೆ. ಹೌದು ಗೆಳೆಯರೇ ಇಲ್ಲಿ ನಡೆದಿರುವ ಈ ಘಟನೆಯನ್ನು ಕೇಳಿದರೆ ಹೀಗೂ ಹೀಗೂ ಇರ್ತಾರಾ ಜನ ಎಂಬುದಾಗಿ ನೀವು ಆಶ್ಚರ್ಯ ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹೌದು ಗೆಳೆಯರೇ ಈ ಪ್ರದೇಶದ ವ್ಯಕ್ತಿಯಾಗಿರುವ ರಾಜನ್ ಸಿಂಗ್ ಸಲಾಂ ಎನ್ನುವಾತ ದುರ್ಗೇಶ್ವರಿ ಮರ್ಕ್ರಂ ಎನ್ನುವಾಕೆ ಜೊತೆಗೆ ನಿಶ್ಚಿತಾರ್ಥವನ್ನು ಅದಾಗಲೇ ಮಾಡಿಕೊಂಡಿದ್ದ. ಆದರೆ ಅವಳು ನಿಶ್ಚಿತಾರ್ಥ ಆದ ನಂತರವೇ ರಾಜನ್ ಮನೆಗೆ ಬಂದು ನೆಲೆಸಲು ಆರಂಭಿಸುತ್ತಾಳೆ. ಈ ಸಂದರ್ಭದಲ್ಲಿ ಈಕೆ ಗರ್ಭಿಣಿಯಾಗಿ ಒಂದು ಮಗುವನ್ನು ಕೂಡ ಹಡೆಯುತ್ತಾಳೆ. ಆದರೆ ಈ ಸಂದರ್ಭದಲ್ಲಿ ರಾಜನ್ ಸಿಂಗ್ ಮತ್ತೊಂದು ಕೆಲಸವನ್ನು ಕೂಡ ಮಾಡಿಬಿಡುತ್ತಾರೆ. ಹೌದು ಗೆಳೆಯರೇ ದುರ್ಗೇಶ್ವರಿ ಮನೆಗೆ ಬಂದು ನೆಲೆಸಿ ಮಗುವನ್ನು ಹೆರುತ್ತಾಳೆ ನಿಜ ಆದರೆ ಈ ಸಂದರ್ಭದಲ್ಲಿಯೇ ರಾಜನ್ ಸಿಂಗ್ ಗೆ ಮತ್ತೊಬ್ಬಳ ಮೇಲೆ ಮನಸಾಗುತ್ತದೆ. ಹೌದು ಗೆಳೆಯರೆ ಸುನ್ನೋ ಬಾಯಿ ಗೋಟಾ ಎನ್ನುವ ಆಕೆಯನ್ನು ಪ್ರೀತಿಸಿ ಅವಳು ಕೂಡ ಗರ್ಭಿಣಿಯಾಗಿ ಮಗುವನ್ನು ಪಡೆಯುವಂತೆ ಮಾಡುತ್ತಾರೆ.

ಈ ವಿಚಾರ ತಿಳಿದ ನಂತರ ಇಬ್ಬರಲ್ಲೂ ಕೂಡ ರಾಜಿ ಪಂಚಾಯತಿ ನಡೆದು ಇಬ್ಬರು ಕೂಡ ರಾಜನ್ ಸಿಂಗ್ ನನ್ನ ಮದುವೆಯಾಗಲು ಒಪ್ಪಿಕೊಳ್ಳುತ್ತಾರೆ. ಇಬ್ಬರನ್ನು ಕೂಡ ಇತ್ತೀಚಿಗಷ್ಟೇ ಮದುವೆಯಾಗಿದ್ದು ಇಬ್ಬರು ಮದುವೆಯಾಗುವ ಸಂದರ್ಭದಲ್ಲಿ ಮಕ್ಕಳನ್ನು ತಮ್ಮ ಜೊತೆಗೆ ಇರಿಸಿ ತಾಳಿ ಕಟ್ಟಿಸಿಕೊಂಡಿದ್ದರು. ಒಟ್ಟಾರೆಯಾಗಿ ತಂದೆ-ತಾಯಿಯರ ಮದುವೆಯಲ್ಲಿ ಮಕ್ಕಳು ಕೂಡ ಇದ್ದಿದ್ದು ಸಾಕಷ್ಟು ವಿಚಿತ್ರ ಹಾಗೂ ವಿಶೇಷ ಎನಿಸಿತು. ಈ ಮದುವೆ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದ್ದು ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ.

Get real time updates directly on you device, subscribe now.