ಟ್ಯೂಷನ್ ಗೆ ಎಂದು ಮನೆಗೆ ಹೋದ 11 ತರಗತಿಯ ಹುಡುಗನ ಜೊತೆ ಓಡಿಹೋದ ಶಿಕ್ಷಕಿ, ಆಮೇಲೆ ಈಗ ಪರಿಸ್ಥಿತಿ ಏನಾಗಿದೆ ಗೊತ್ತೇ??

10

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮ ಪ್ರಪಂಚದಲ್ಲಿ ಇತ್ತೀಚಿನ ದಿನಗಳಲ್ಲಿ ಸಂಬಂಧಗಳಿಗೆ ಇರುವಂತಹ ಮೌಲ್ಯಗಳು ಕಡಿಮೆಯಾಗಿದೆ ಎಂದು ಹೇಳಬಹುದಾಗಿದೆ. ಯಾಕೆಂದರೆ ಪವಿತ್ರವಾದ ಸಂಬಂಧಗಳನ್ನು ಇತ್ತೀಚಿನ ದಿನಗಳಲ್ಲಿ ಜನರು ಹಾಳುಮಾಡಿಕೊಳ್ಳುತ್ತಿದ್ದಾರೆ ಅಥವಾ ಅದರ ಅರ್ಥವನ್ನು ಮರೆಯುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೇ ಈ ಘಟನೆ ನಡೆದಿರುವುದು ಪಾಣಿಪತ್ ನಲ್ಲಿ. ಈ ಘಟನೆಯನ್ನು ಕೇಳಿದರೆ ಖಂಡಿತವಾಗಿ ನೀವು ಕೂಡ ಆಶ್ಚರ್ಯ ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾಕೆಂದರೆ ಒಬ್ಬ ಶಿಕ್ಷಕಿ ಹೀಗೂ ಕೂಡ ಮಾಡಬಹುದು ಎಂಬುದನ್ನು ಈ ಘಟನೆಯನ್ನು ನೋಡಿದ ನಂತರ ನೀವು ತಿಳಿಯುತ್ತೀರಿ.

ನಿಮಗೆಲ್ಲರಿಗೂ ತಿಳಿದಿರುವಂತೆ ಇತ್ತೀಚಿನ ದಿನಗಳಲ್ಲಿ ಲಾಕ್ಡೌನ್ ಕಾರಣದಿಂದಾಗಿ ಶಾಲಾ-ಕಾಲೇಜುಗಳು ಬಂದಾಗಿವೆ. ಈ ಕಾರಣದಿಂದಾಗಿಯೇ ತಮ್ಮ ಮಕ್ಕಳ ವಿದ್ಯಾಭ್ಯಾಸ ಹಾಳಾಗಬಾರದು ಎನ್ನುವ ದೃಷ್ಟಿಯಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಟ್ಯೂಷನ್ ಸೆಂಟರಿಗೆ ದುಡ್ಡು ಕೊಟ್ಟು ಕಳುಹಿಸುತ್ತಾರೆ. ದುಡ್ಡು ಕೊಟ್ಟರೂ ಕೂಡ ಶಿಕ್ಷಣ ಕಲಿಸುವುದು ಎನ್ನುವುದು ಒಂದು ಪವಿತ್ರವಾದ ಕೆಲಸ. ಆದರೆ ಈ ಪವಿತ್ರವಾದ ಕೆಲಸದಲ್ಲಿ ಇದ್ದುಕೊಂಡು ಆ ಟೀಚರ್ ಮಾಡಿದ ಕೆಲಸ ನೋಡಿದರೆ ಖಂಡಿತವಾಗಿ ಇದು ಕಲಿಗಾಲ ಎನ್ನುವುದನ್ನು ಅಕ್ಷರಶಃ ಹೇಳಬಹುದಾಗಿದೆ. ಹೌದು ಗೆಳೆಯರೇ ಪಾಣಿಪತ್ ನ ಕಾಲೋನಿಯಲ್ಲಿ ಇರುವಂತಹ ಶಿಕ್ಷಕಿಯ ಮನೆಗೆ 17ವರ್ಷದ ದೇವರಾಜ್ ಎನ್ನುವವನನ್ನು ಆತನ ಪೋಷಕರು ಟ್ಯೂಷನ್ಗೆ ಕಳಿಸುತ್ತಿದ್ದರು.

ಒಂದು ದಿನ ಆ ಶಿಕ್ಷಕಿಯ ಮನೆಗೆ ಹೋದ ದೇವರಾಜ್ ಸಂಜೆ ರಾತ್ರಿ ಆದರೂ ಕೂಡ ಮನೆಗೆ ವಾಪಸಾಗಿ ಬರಲಿಲ್ಲ. ಇದರಿಂದ ಚಿಂತಿತರಾದ ಪೋಷಕರು ಸ್ಥಳೀಯ ಪೊಲೀಸ್ ಠಾಣೆಗೆ ಇವರಿಬ್ಬರ ಕುರಿತಂತೆ ದೂರನ್ನು ನೀಡಿದ್ದಾರೆ. ಶಿಕ್ಷಕಿ ಹುಡುಗರನ್ನು ಕರೆದುಕೊಂಡು ಹೋಗಿ ಹೋಗಿರುವುದು ಸಾಬೀತಾಗಿದ್ದು ಪೊಲೀಸರು ಈ ಪ್ರಕರಣದ ಕುರಿತಂತೆ ತನಿಖೆ ಮಾಡಲು ಹೊರಟಿದ್ದಾರೆ. ನಿಜಕ್ಕೂ ಕೂಡ ಈ ಕಾಲದಲ್ಲಿ ಶಿಕ್ಷಕ ಹಾಗೂ ಶಿಷ್ಯರ ಸಂಬಂಧ ಈ ಮಟ್ಟಕ್ಕೆ ಹದಗೆಟ್ಟಿದೆಯೆಂದರೆ ನಿಜಕ್ಕೂ ಕೂಡ ಯಾರ ಮೇಲೆ ಯಾರಿಗೂ ಕೂಡ ನಂಬಿಕೆ ಬರೋದೆ ಕಷ್ಟವಾಗಿಬಿಟ್ಟಿದೆ ಎಂದು ಹೇಳಬಹುದಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Get real time updates directly on you device, subscribe now.