ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ ಈ ಫೋಟೋ; ಎಷ್ಟೇ ಜೂಮ್ ಮಾಡಿದರು ಕೂಡ ಕಾಣುತ್ತಿಲ್ಲ ಆ ಪ್ರಾಣಿ, ನೀವು ಹುಡುಕಲು ಸಾಧ್ಯವೇ??
ನಮಸ್ಕಾರ ಸ್ನೇಹಿತರೇ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಹಲವಾರು ಫೋಟೋ ಹಾಗು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತದೆ. ಇಂದು ನಾವು ಹೇಳುತ್ತಿರುವ ವಿಚಾರದಲ್ಲಿ ಕೂಡ ಸೂಕ್ಷ್ಮದೃಷ್ಟಿ ಉಳ್ಳವರಿಗೆ ಮಾತ್ರ ಕಾಣುವಂತಹ ಫೋಟೋವನ್ನು ವಿವರಿಸಲು ಹೊರಟಿದ್ದೇವೆ. ಸೋಶಿಯಲ್ ಮೀಡಿಯಾದಲ್ಲಿ ಇಂತಹ ಕಣ್ಣಿಗೆ ಚುರುಕುಮುಟ್ಟಿಸುವ ಅಂತಹ ಫೋಟೋಗಳು ಕಾಣಸಿಗುತ್ತದೆ ಇರುತ್ತದೆ. ಇಂದು ನಾವು ಅದೇ ರೀತಿಯ ಕಣ್ಣಿಗೆ ಕೆಲಸವನ್ನು ಕೊಡುವಂತಹ ಫೋಟೋವನ್ನು ತಂದಿದ್ದೇವೆ.
ಹೌದು ಗೆಳೆಯರೇ ಇದು ಹಿಮಚ್ಚಾದಿತ ಪ್ರದೇಶಗಳಲ್ಲಿ ತೆಗೆದಿರುವ ಅಂತಹ ಫೋಟೋಗಳಾಗಿವೆ. ನಿಜಕ್ಕೂ ಕೂಡ ಇದು ಎಷ್ಟರಮಟ್ಟಿಗೆ ಸದ್ದು ಮಾಡುತ್ತಿದೆ ಎಂದರೆ ಈಗಾಗಲೇ ಅದೆಷ್ಟೋ ಸಾವಿರ ಶೇರ್ ಗಳು ಹಾಗೂ ಲೈಕ್ಸ್ ಗಳು ಕೂಡ ಇವುಗಳಿಗೆ ದೊರಕಿವೆ. ವನ್ಯಜೀವಿ ಛಾಯಾಗ್ರಾಹಕರಾಗಿರುವ ಸೌರಬ್ ದೇಸಾಯಿರವರು ಫೋಟೋವನ್ನು ತಮ್ಮ ಕ್ಯಾಮರಾ ಕೈಚಳಕದ ಮೂಲಕ ತೆಗೆದಿದ್ದಾರೆ. ಇವುಗಳ ಬೇರೆಯಲ್ಲ ಫೋಟೋಗಳನ್ನು ನೋಡಿದರೆ ನಯನಮನೋಹರ ವಾಗಿರುವ ಅಂತಹ ಅನುಭವವನ್ನು ನೀಡುತ್ತವೆ.
ಅದರಲ್ಲಿ ಈಗ ಸದ್ದು ಮಾಡುತ್ತಿರುವ ಭಾವಚಿತ್ರ ಮೊದಲನೆಯದ್ದು. ಹೌದು ಈ ಭಾವಚಿತ್ರವನ್ನು ಎಷ್ಟೇ ಜೂಮ್ ಮಾಡಿ ನೋಡಿದರೂ ಕೂಡ ಅದರಲ್ಲಿ ಇರುವಂತಹ ಒಂದು ಪ್ರಾಣಿಯನ್ನು ಕಂಡುಹಿಡಿಯಲು ಸಾಧ್ಯವಾಗುತ್ತಿಲ್ಲ. ಹೌದು ಮೊದಲನೇ ಭಾವಚಿತ್ರದಲ್ಲಿ ಹಿಮ ಚಿರತೆಯೊಂದು ಅಡಗಿ ಕುಳಿತಿದೆ. ಹಿಮಚ್ಛಾದಿತ ಪರ್ವತದಲ್ಲಿ ಚಿರತೆಯನ್ನು ಎಷ್ಟೇ ಹುಡುಕಿದರೂ ಕೂಡ ಎಂತಹ ತೀಕ್ಷ್ಣದೃಷ್ಟಿಯನ್ನು ಹುಡುಕಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ನೀವು ಇದನ್ನು ಗುರುತಿಸಿದರೆ ಕಾಮೆಂಟ್ ಬಾಕ್ಸಲ್ಲಿ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ. ಒಂದು ವೇಳೆ ಹುಡುಕಲು ನೀವು ವಿಫಲರಾಗಿದ್ದಾರೆ ನಾವು ನಿಮಗೆ ಉತ್ತರ ಹೇಳುತ್ತೇವೆ ಬನ್ನಿ. ಹೌದು ಹಿಮದ ಕೆಳಗೆ ಫೋಟೋದ ಮಧ್ಯಭಾಗದಲ್ಲಿರುವ ಕಲ್ಲಿನ ಹಿಂಬದಿಯಲ್ಲಿ ಚಿರತೆಯ ಇಣುಕಿ ನೋಡುತ್ತಿರುವ ದೃಶ್ಯವನ್ನು ನೀವು ಜೂಮ್ ಮಾಡುವುದರ ಮೂಲಕ ನೋಡಬಹುದಾಗಿದೆ.