ಸಹೋದರಿಯ ಮದುವೆಯಲ್ಲಿ ಭರ್ಜರಿ ಕುಣಿತ ಹಾಕಿದ ಕಿಯಾರಾ ಅಡ್ವಾಣಿ, ಅವರ ಅಂದಕ್ಕೂ ಡಾನ್ಸ್ ಗು ಹೇಗಿತ್ತು ಗೊತ್ತೇ?? ಮೊದಲ ಬಾರಿಗೆ ತೋರಿಸ್ತೇವೆ.

3

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ, ಬ್ಯೂಟಿ ಕ್ವೀನ್ ಕಿಯಾರಾ ಅಡ್ವಾಣಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಸುದ್ದಿಯಲ್ಲಿರುತ್ತಾರೆ. ಚಲನಚಿತ್ರಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಕಿಯಾರಾ ಅಡ್ವಾನಿ ಮನರಂಜನೆ ನೀಡುತ್ತಾರೆ. ಕಿಯಾರಾ ಅಡ್ವಾಣಿ ಅವರ ಒಂದು ನೃತ್ಯ ಪ್ರದರ್ಶನ ಇತ್ತೀಚಿಗೆ ತುಂಬಾನೇ ವೈರಲ್ ಆಯ್ತು.

ಅದುವೇ ಅವರ ಸಹೋದರಿ ಇಶಿತಾ ಅಡ್ವಾಣಿ ಅವರ ಮದುವೆಯಲ್ಲಿ ನೃತ್ಯ ಮಾಡಿದ್ದು. ಸದ್ಯ ಹಾಟ್ ಟಾಪಿಕ್ ಆಗಿರುವ ಅವರ ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಾಟ್ ಟಾಪಿಕ್ ಆಗಿದೆ. ಗೋವಾದಲ್ಲಿ ನಡೆದ ತನ್ನ ಸೋದರಿ ಇಶಿತಾ ಅಡ್ವಾಣಿ ಅವರ ಮದುವೆಯಲ್ಲಿ ಕಿಯಾರಾ ಅಡ್ವಾಣಿ ತಮ್ಮ ನೃತ್ಯ ಪ್ರದರ್ಶನ ಮೂಲಕ ಜನರನ್ನು ರಂಜಿಸಿದ್ದಾರ್‍ಎ. ಇದನ್ನು ನೋಡಿದ ನೆಟ್ಟಿಗರೂ ಕೂಡ ಲೈಕ್ ಮಾಡಿದ್ದಾರೆ.

ಕಿಯಾರಾ ಅಡ್ವಾಣಿ ಅವರು ತಮ್ಮ ಸಹೋದರಿ ಇಶಿತಾ ಅಡ್ವಾಣಿ, ಪತಿ ಕರ್ಮ ವಿವಾನ್ ಅವರೊಂದಿಗೆ ಹೊಸ ದಾಂಪತ್ಯ ಜೀವನಕ್ಕೆ ಪ್ರಯಣ ಬೆಳೆಸುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ. ಇದು ಅವರ ನೃತ್ಯದಲ್ಲಿಯೂ ವ್ಯಕ್ತವಾಗುತ್ತಿತ್ತು! ಈ ಜೋಡಿ ಕಳೆದ ವಾರ ಗೋವಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕಿಯಾರಾ ಸಹೋದರಿಯರ ಮದುವೆಯ ವೀಡಿಯೊಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇನ್ನು ಕಿಯಾರಾ ಅವರ ನೃತ್ಯವಂತೂ ಅಭಿಮಾನಿಗಳನ್ನು ಬೆರಗುಗೊಳಿಸಿದವು. ಕಿಯಾರಾ ತನ್ನ ಗರ್ಲ್ಸ್ ಸ್ಕ್ವಾಡ್‌ನೊಂದಿಗೆ ದಿ ಸ್ಕೈ ಈಸ್ ಪಿಂಕ್‌ನಿಂದ ದಿ ಸ್ಕೈ ಈಸ್ ಪಿಂಕ್ ಟ್ಯೂನ್‌ಗೆ ಡ್ಯಾನ್ಸ್ ಮಾಡುತ್ತಾ ವೇದಿಕೆಯಲ್ಲಿ ಮಿಂಚಿದ್ದರು. ಇನ್ನು ಕಿಯಾರಾ ಹಾಟೆಸ್ಟ್ ಪಿಂಕ್ ಡ್ರೆಸ್‌ನಲ್ಲಿ ಸಕ್ಕತ್ ಆಗಿ ಕಾಣಿಸಿಕೊಂಡಿದ್ದಾರೆ. ಅದ್ಭುತವಾದ ಗೌನ್ ತೊಟ್ಟು ಕಿಯಾರಾ ದೃಷ್ಟಿಯಾಗುವಂತೆ ಮಿಂಚುತ್ತಿದ್ದರು.

Get real time updates directly on you device, subscribe now.