ಐಫೋನ್ ಮೇಲೆ ಭಾರೀ ಡಿಸ್ಕೌಂಟ್ ಘೋಷಣೆ ಮಡಿದ ಫ್ಲಿಪ್ಕಾರ್ಟ್, ಜಸ್ಟ್ 13000 ಸಾವಿರ ನೀಡಿ ಐಫೋನ್ ನಿಮ್ಮದಾಗಿಸಿಕೊಳ್ಳಿ, ಹೇಗೆ ಗೊತ್ತೇ??

17

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ, ಬ್ರ್ಯಾಂಡೆಡ್ ಅದರಲ್ಲೂ ಐಫೋನ್ ಬ್ರ್ಯಾಂಡ್ ಸ್ಮಾರ್ಟ್ ಫೋನ್ ನ್ನು ಖರೀದಿಸಬೇಕು ಅನ್ಕೊಂಡಿದ್ರೆ ಇದೇ ಸರಿಯಾದ ಸಮಯ. ಯಾಕಂದ್ರೆ ಅಷ್ಟು ಕಡಿಮೆ ಬೆಲೆಯಲ್ಲಿ ನಿಮ್ಮ ಕೈ ಸೇರಲಿದೆ ಐಫೋನ್ ಎಸ್ ಇ. ಇದರ ಜೊತೆಗೆ ಇತರ ಸ್ಮಾರ್ಟ್ ಫೋನ್ ಗಳ ಬೆಲೆಯೂ ಇಲ್ಲಿ ಕಡಿಮೆ. ಎಲ್ಲಿ ಅಂತನಾ? ಮುಂದೆ ಓದಿ.

ಹೌದು, ಸದ್ಯ ಫ್ಲಿಪ್ ಕಾರ್ಟ್ ನಲ್ಲಿ ಮಂತ್ ಎಂಡ್ ಮೊಬೈಲ್ ಫೆಸ್ಟ್ ಮಾರಾಟ ನಡೆಯುತ್ತಿದೆ. ಈ ಸೇಲ್ ನಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ರಿಯಾಯಿತಿ ನೀಡಲಾಗುತ್ತಿದೆ. ಆಪಲ್, ಸ್ಯಾಮ್ ಸಂಗ್, ಜಿಯೋಮಿಗೌ ಸೇರಿದಂತೆ ಎಲ್ಲಾ ಸ್ಮಾರ್ಟ್ ಫೊನ್ ಗಳನ್ನು ಸ್ಮಾರ್ಟ್ ಆಗಿ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಲಾಗುತ್ತಿದೆ. ಇಲ್ಲಿ ಸ್ಮಾರ್ಟ್ ಫೊನ್ ಗಲು ಅಗ್ಗದ ಬೆಲೆಯಲ್ಲಿ ಲಭಿಸುತ್ತಿದ್ದು ಐಫೋನ್ ಎಸ್ ಸಿ ಬೆಲೆ ಕೇವಲ 12,799 ರೂಗಳು!

ಐಫೋನ್ ಎಸ್ ಸಿ 64ಜಿಬಿ ಸ್ಟೋರೇಜ್ ನ ಲಾಂಚಿಂಗ್ ಪ್ರೈಸ್ 39,900 ರೂ. ಗಳು. ಆದರೆ ಫ್ಲಿಪ್ ಕಾರ್ಟ್ ಮಂತ್ ಎಂಡ್ ಸೇಲ್ ನಲ್ಲಿ ಇಡೇ ಫೋನ್ ಮೇಲೆ ಬರೋಬ್ಬರಿ 10,601 ರೂಪಾಯಿ ಡಿಸ್ಕೌಂಟ್ ಸಿಗುತ್ತಿದೆ. ಅಂದರೆ, ಫೋನ್ 29,299 ರೂ.ಗೆ ಲಭ್ಯವಿದೆ. ಅಲ್ಲದೆ, ಅನೇಕ ಬ್ಯಾಂಕ್ ಮತ್ತು ವಿನಿಮಯ ಕೊಡುಗೆಗಳು ಕೂಡಾ ಲಭ್ಯ. ಹೆಚ್ಚಿನ ಆಫರ್ ಬಗ್ಗೆ ನೋಡುವುದಾದರೆ, ನೀವು ಫೋನ್ ಖರೀದಿಸಲು ಹೆಚ್ ಡಿ ಎಫ್ ಸಿ ಕ್ರೆಡಿಟ್ ಕಾರ್ಡ್ ಬಳಸಿದರೆ, ಫೋನ್ ಮೇಲೆ 10% ರಿಯಾಯಿತಿಯನ್ನು ಪಡೆಯಬಹುದು. ಅಲ್ಲಿಗೆ ಫೋನ್ ಬೆಲೆ ಸಾವಿರ ರೂಪಾಯಿಗಳಷ್ಟು ಕಡಿಮೆಯಾಗುತ್ತದೆ. ನಿಮಗೆ ಈ ಫೋನ್ 28,299 ರೂ. ಸಿಗುತ್ತದೆ. ಅಷ್ಟೇ ಅಲ್ಲ, 15,500 ರೂಪಾಯಿಗಳ ಎಕ್ಸ್ಚೇಂಜ್ ಆಫರ್ ಕೂಡ ಈ ಫೋನ್ ಗಿದೆ. ಹಳೆಯ ಸ್ಮಾರ್ಟ್‌ಫೋನ್ (ಅದರ ಸ್ಥಿತಿಗತಿ ಆಧಾರದ ಮೇಲೆ) ಅನ್ನು ಎಕ್ಸ್ಚೇಂಜ್ ಮಾಡಿಕೊಂಡರೆ, ಈ ರಿಯಾಯಿತಿ ಸಿಗುತ್ತದೆ. ಒಟ್ಟಿಗೆ ಎಲ್ಲಾ ಕೊಡುಗೆಗಳೂ ನಿಮಗೆ ಅಪ್ಲೈ ಆದರೆ ಐಫೋನ್ ಎಸ್ ಸಿ ಮೊಬೈಲ್ ನ್ನು ನೀವು ಕೇವಲ 12,799ರೂ. ಗಳಿಗೆ ಪಡೆಯಬಹುದು.

Get real time updates directly on you device, subscribe now.