ನಿಮ್ಮ ಮನೆಯಲ್ಲಿ ಶಾಶ್ವತವಾಗಿ ಲಕ್ಷ್ಮಿ ತಾಯಿ ನೆಲೆಸಬೇಕು ಎಂದರೆ, ಹಾಲಿನ ಜೊತೆ ಈ ಕೆಲಸ ಮಾಡಿ ಸಾಕು. ಕಡು ಬಡವರು ಕೂಡ ಶ್ರೀಮಂತ ರಾಗುತ್ತೀರಿ.
ನಮಸ್ಕಾರ ಸ್ನೇಹಿತರೇ ಯಾರು ತಾನೇ ತಮ್ಮ ಮನೆ ಶಾಂತಿ ಸಮೃದ್ಧಿ ಹಾಗೂ ಐಶ್ವರ್ಯದಿಂದ ಯಾವುದೇ ಸಮಸ್ಯೆಗಳಿಲ್ಲದೆ ಸರಳವಾಗಿರಬೇಕು ಎಂದು ಅಂದುಕೊಳ್ಳುವುದಿಲ್ಲ. ಇಂದಿನ ಲೇಖನಿಯಲ್ಲಿ ನಾವು ಹಾಲಿನ ಕೆಲವು ಉಪಯೋಗ ದಿಂದಾಗಿ ಮನೆಯಲ್ಲಿ ಲಕ್ಷ್ಮಿ ಹೇಗೆ ಸದಾಕಾಲ ನೆಲೆಸಿರುತ್ತಾಳೆ ಎಂಬುದರ ಕುರಿತಂತೆ ಹೇಳಲು ಹೊರಟಿದ್ದೇವೆ.
ಶ್ರೀಮಂತರಾಗಲು; ಒಂದು ವೇಳೆ ಜೀವನದಲ್ಲಿ ನೀವು ಶ್ರೀಮಂತರಾಗಲು ಬಯಸಿದ್ದರೆ ಕಬ್ಬಿಣದ ಪಾತ್ರೆಗೆ ನೀರು ಸಕ್ಕರೆ ಹಾಲು ತುಪ್ಪವನ್ನು ಮಿಶ್ರಣ ಮಾಡಿ ಅದನ್ನು ಅರಳಿಮರದ ಬೇರಿಗೆ ಹಾಕಿದರೆ ಅದರಿಂದ ಲಕ್ಷ್ಮೀದೇವಿ ಪ್ರಸನ್ನಳಾಗುತ್ತಾಳೆ. ವ್ಯಾಪಾರ ಹಾಗೂ ಸಂಪತ್ತಿನ ಪ್ರಗತಿಯ ಪರಿಹಾರಕ್ಕೆ; ಪ್ರತಿ ಸೋಮವಾರದಂದು ಶಿವನ ದೇವಸ್ಥಾನಕ್ಕೆ ಹೋಗಿ ಶಿವಲಿಂಗಕ್ಕೆ ಹಾಲಿನೊಂದಿಗೆ ನೀರನ್ನು ಬೆರೆಸಿ ಅರ್ಪಿಸಬೇಕು. ರುದ್ರಾಕ್ಷಿ ಮಾಲೆಯನ್ನು ಹಿಡಿದುಕೊಂಡು 108 ಬಾರಿ ಓಂ ಶನೇಶ್ವರಾಯ ನಮಃ ಎನ್ನುವ ಮಂತ್ರವನ್ನು ಜಪ ಮಾಡಬೇಕು. ಪ್ರತಿ ಹುಣ್ಣಿಮೆಯ ದಿನದಂದು ಚಂದ್ರನಿಗೆ ಹಾಲಿನಲ್ಲಿ ನೀರು ಬೆರೆಸಿ ಅರ್ಧ್ಯ ಅರ್ಪಿಸಬೇಕು. ಆಗ ನಿಮ್ಮ ಸಂಪತ್ತಿನಲ್ಲಿ ವೃದ್ಧಿ ಕಾಣುತ್ತದೆ.
ರೋಗ ಪರಿಹಾರಕ್ಕಾಗಿ; ಪ್ರತಿ ಸೋಮವಾರ 9 ಗಂಟೆಯ ನಂತರ ಶಿವನ ದೇವಸ್ಥಾನಕ್ಕೆ ಹೋಗಿ ಹಾಲು ಮಿಶ್ರಿತ ನೀರನ್ನು ಶಿವಲಿಂಗಕ್ಕೆ ಅರ್ಪಿಸಿ ಓಂ ಜೂನ್ ಸಾಹ ಎಂಬ ಮಂತ್ರವನ್ನು 108 ಬಾರಿ ಜಪಿಸಬೇಕು. ಇದನ್ನು ಸತತವಾಗಿ ಮಾಡುವುದರಿಂದ ಅನಾರೋಗ್ಯ ಹೊಂದಿರುವವರು ಆರೋಗ್ಯವಂತರಾಗುತ್ತಾರೆ. ಕೆಲಸದ ಅಡೆತಡೆಗಳನ್ನು ನಿವಾರಣೆ ಮಾಡಲು; ಭಾನುವಾರ ರಾತ್ರಿ ಮಲಗುವ ಹೊತ್ತಿಗೆ ನಿಮ್ಮ ತಲೆಯ ಬಳಿ ಒಂದು ಲೋಟ ಹಾಲನ್ನು ಇಟ್ಟುಕೊಂಡು ಮಲಗಬೇಕು.
ಬೆಳಗ್ಗೆ ಎದ್ದ ತಕ್ಷಣ ಆ ಹಾಲನ್ನು ಅಕೇಶಿಯ ಮರದ ಬೇರಿಗೆ ಹಾಕಿಬಿಡಿ. ಹೀಗೆ ಪ್ರತಿ ಭಾನುವಾರ ಮಾಡುವುದರಿಂದ ನಿಮ್ಮ ಕೆಲಸಗಳು ಪೂರ್ಣವಾಗುತ್ತದೆ. ಅದೃಷ್ಟವನ್ನು ಹೆಚ್ಚಿಸಲು; ನೀವು ಎಷ್ಟೇ ಪರಿಶ್ರಮವನ್ನು ಪಟ್ಟರೂ ಕೂಡ ಕೆಲಸದಲ್ಲಿ ನಿಮಗೆ ನಿರೀಕ್ಷಿತ ಯಶಸ್ಸು ಸಿಗುತ್ತಿಲ್ಲ ವೆಂದರೆ ಅಲ್ಲಿ ಕೊರತೆ ಇದೆ ಎಂದರ್ಥ. ಆಗ ಹಾಲಿಗೆ ಸಕ್ಕರೆ ಮತ್ತು ಕುಂಕುಮ ಅಥವಾ ಅರಿಶಿನವನ್ನು ಬೆರೆಸಿ ಶಿವಾಲಯದ ಶಿವಲಿಂಗಕ್ಕೆ ಅರ್ಪಿಸಿ. ಹೀಗೆ ಪ್ರತಿದಿನ ಮಾಡುವ ಮೂಲಕ ನೀವು ನಿರೀಕ್ಷಿತ ಫಲಿತಾಂಶವನ್ನು ಖಂಡಿತವಾಗಿ ಪಡೆಯುತ್ತೀರಿ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.