ಈ ರಾಶಿಯವರು ಕೊಂಚ ಯಾಮಾರಿದರೂ ಕೂಡ ಅತಿ ಶೀಘ್ರದಲ್ಲಿ ಆದಾಯದ ಮೂಲವನ್ನು ಕಳೆದುಕೊಳ್ಳಲಿದ್ದಾರೆ, ಯಾರ್ಯಾರು ಗೊತ್ತೇ?? ಈಗಲೇ ಜಾಗೃತ ವಹಿಸಿ

19

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಒಂದು ಒಳ್ಳೆಯ ಜೀವನವನ್ನು ನಾವು ನಡೆಸಬೇಕು ಎಂದು ಅಂದುಕೊಂಡರೆ ಅದಕ್ಕೆ ಉತ್ತಮ ಸಂಭಾವನೆ ಸಿಕ್ಕುವ ಕೆಲಸವೂ ಕೂಡ ಅಗತ್ಯವಾಗಿದೆ. ಅದರಲ್ಲೂ ಲಾಕ್ ಡೌನ್ ನಂತರವಂತೂ ಕೆಲಸಕ್ಕಾಗಿ ಪೈಪೋಟಿಯನ್ನು ವುದು ಜನರಲ್ಲಿ ಹೆಚ್ಚಾಗಿದೆ. ಕೆಲಸ ಇಲ್ಲದೆ ಸಂಭಾವನೆ ಇಲ್ಲದೆ ಜೀವನ ನಡೆಸುವುದೇ ಕಷ್ಟಕರವಾಗಿ ಬಿಟ್ಟಿದೆ. ಇಂದು ನಾವು ಹೇಳಲು ಹೊರಟಿರುವುದು ಕೆಲವು ರಾಶಿಯವರಿಗೆ ಅತಿಶೀಘ್ರದಲ್ಲೇ ಕೆಲಸವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಹಾಗಿದ್ದರೆ ಸದ್ಯದಲ್ಲೇ ಕೆಲಸವನ್ನು ಕಳೆದುಕೊಳ್ಳಲಿರುವ ರಾಶಿಯವರು ಯಾರೆಲ್ಲ ಎಂಬುದಾಗಿ ತಿಳಿದುಕೊಳ್ಳೋಣ.

ಮೇಷ ರಾಶಿ; ಕೆಲಸದಲ್ಲಿ ಮೇಷ ರಾಶಿಯವರು ಯಾರ ಮಾತನ್ನು ಕೂಡ ಕೇಳುವುದಿಲ್ಲ ತಾವು ಹೇಳಿದ್ದೇ ಸರಿ ಎಂಬುದಾಗಿ ವಾದಿಸುತ್ತಾರೆ. ತಮಗೆ ಸರಿಯೆನಿಸಿದ್ದೇ ಮಾಡುತ್ತಾರೆ. ಹೀಗಾಗಿ ಇವರು ತಮ್ಮ ಸಹೋದ್ಯೋಗಿಗಳ ಮಾತನ್ನು ಕೆಲಸದಲ್ಲಿ ಕೇಳುವುದು ಬಹಳಷ್ಟು ಕಷ್ಟ. ಕೆಲಸದಲ್ಲಿ ಮಾಲೀಕರನ್ನು ಕೂಡ ಇವರು ಪರಿಗಣನೆಗೆ ತೆಗೆದುಕೊಳ್ಳುವುದು ಕಷ್ಟವೇ. ಒಂದು ವೇಳೆ ಇವರಿಗೆ ಕೆಲಸವನ್ನು ವಹಿಸಿಕೊಟ್ಟರೆ ಕೆಲಸವನ್ನೇನೂ ಯಶಸ್ವಿಯಾಗಿ ಮಾಡುತ್ತಾರೆ. ಆದರೆ ಅವರ ಅಡಿಯಲ್ಲಿ ಕೆಲಸ ಮಾಡುವಂತಹ ಬೇರೆ ಉದ್ಯೋಗಿಗಳು ಇವರ ಜೊತೆಗೆ ಕೆಲಸ ಮಾಡಲು ಹಿಂಜರಿಕೆ ವ್ಯಕ್ತಪಡಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದೇ ಕಾರಣದಿಂದಾಗಿ ಕೆಲಸದ ಬಾಸ್ ಇವರನ್ನು ಕೆಲಸದಿಂದ ತೆಗೆದು ಹಾಕಬಹುದಾದಂತಹ ಸಾಧ್ಯತೆ ಇದೆ.

ವೃಷಭ ರಾಶಿ; ಇವರು ಎಲ್ಲರಿಗೆ ಹೋಲಿಸಿದರೆ ಸಾಕಷ್ಟು ಹಠವಾದಿ ಗಳು. ಯಾರದ್ದೇ ವಿರೋಧವನ್ನು ಕಟ್ಟಿಕೊಳ್ಳಲಿ ಕೊನೆಯವರೆಗೆ ತಮ್ಮ ಮಾತಿನ ಮೇಲೆ ನಿಲ್ಲುವವರು. ನ್ಯಾಯ ಮತ್ತು ಸತ್ಯ ತಮ್ಮ ಕಡೆಗೆ ಇದ್ದರೆ ಯಾರ ಹೆ’ದರಿಕೆ ಕೂಡ ಇವರಿಗೆ ಇಲ್ಲದಂತೆ ವರ್ತಿಸುತ್ತಾರೆ. ಇದೇ ಕಾರಣದಿಂದಾಗಿ ಅವರನ್ನು ಕೆಲಸದಿಂದ ತೆಗೆದು ಹಾಕಬಹುದು. ಆದರೆ ವೃಷಭ ರಾಶಿಯವರು ಬುದ್ಧಿವಂತರಾಗಿ ಇರುವುದರಿಂದಾಗಿ ಕೆಲಸದಿಂದ ತೆಗೆಯುವ ಮುನ್ಸೂಚನೆ ಸಿಗುತ್ತಿದ್ದಂತೆ ಅವರು ಬೇರೆ ಕಂಪನಿಯಲ್ಲಿ ಕೆಲಸವನ್ನು ಹುಡುಕಿಕೊಳ್ಳುತ್ತಾರೆ.

ಮಿಥುನ ರಾಶಿ; ಮಿಥುನ ರಾಶಿಯವರ ನಾಲಿಗೆಯನ್ನು ಒಂದು ಸ್ವಲ್ಪ ಅಗತ್ಯಕ್ಕಿಂತ ಹೆಚ್ಚಾಗಿ ಹರಿಬಿಡುತ್ತಾರೆ. ಹೀಗಾಗಿ ಯಾರ ಮನಸ್ಸಿಗೆ ಆ ಮಾತುಗಳು ಏನನ್ನು ಪರಿಣಾಮ ಬೀರುತ್ತವೆ ಎಂಬುದಾಗಿ ಅರ್ಥಮಾಡಿಕೊಳ್ಳುವ ವಿವೇಚನೆ ಕೂಡ ಇವರ ಬಳಿ ಇರುವುದಿಲ್ಲ. ಇದರಿಂದಾಗಿ ಕೆಲಸದಲ್ಲಿ ಬಾಸ್ ಹಾಗೂ ಸಹದ್ಯೋಗಿಗಳು ಇವರ ಮಾತಿನಿಂದ ವಿಚಲಿತರಾಗಿದ್ದಾರೆ. ಈ ಕಾರಣದಿಂದಾಗಿ ಇವರು ಅತಿಶೀಘ್ರದಲ್ಲಿ ಕೆಲಸವನ್ನು ಕಳೆದುಕೊಳ್ಳಲಿದ್ದಾರೆ.

ಸಿಂಹ ರಾಶಿ; ಸಮಯ ಹಾಗೂ ಪರಿಸ್ಥಿತಿಗೆ ತಕ್ಕಂತೆ ತಮ್ಮ ಮನೋಭಾವ ಹಾಗೂ ಮಾತುಗಳನ್ನು ಇವರು ಬದಲಾಯಿಸಿಕೊಳ್ಳುವುದು ಕಷ್ಟಪಡುತ್ತಾರೆ. ಹೀಗಾಗಿ ಇವರ ಸಹದ್ಯೋಗಿಗಳಿಗೆ ಇವರೊಂದಿಗೆ ಕೆಲಸ ಮಾಡಲು ಸಾಕಷ್ಟು ಕಷ್ಟಕರವಾಗುತ್ತದೆ. ಇದೇ ಕಾರಣದಿಂದಾಗಿ ಕೆಲಸದ ಸ್ಥಳದಲ್ಲಿ ಇವರಿಗೆ ಸಾಕಷ್ಟು ಶತ್ರುಗಳು ಹುಟ್ಟಿಕೊಳ್ಳುತ್ತಾರೆ ಹೀಗಾಗಿಯೇ ಅವರು ಆದಷ್ಟು ಬೇಗ ಕೆಲಸವನ್ನು ಕಳೆದುಕೊಳ್ಳಲಿದ್ದಾರೆ.

ಮೀನ ರಾಶಿ; ಮೀನರಾಶಿಯವರಿಗೆ ತಾವು ಕೆಲಸ ಮಾಡುತ್ತಿರುವ ಕೆಲಸದ ಸ್ಥಳದಲ್ಲಿ ತಮ್ಮ ಕೈಯಿಂದ ಹೆಚ್ಚಿನ ಕೆಲಸವನ್ನು ಮಾಡಿಕೊಂಡು ಅದಕ್ಕೆ ಕಡಿಮೆ ಪ್ರತಿಫಲವನ್ನು ನೀಡುತ್ತಿದ್ದಾರೆ ಎಂಬುದಾಗಿ ಭಾವಿಸಿದ ಮೇಲೆ ಕೆಲಸದ ಮೇಲೆ ಆಸಕ್ತಿಯನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತಾರೆ. ಹೀಗಾಗಿ ಅತಿಶೀಘ್ರದಲ್ಲೇ ಇವರು ಕೆಲಸವನ್ನು ಬದಲಾಯಿಸಿ ಬೇರೆ ಕಡೆ ಒಳ್ಳೆ ಸಂಭಾವನೆ ಸಿಗುವಂತಹ ಕೆಲಸಕ್ಕೆ ಸೇರಿಕೊಳ್ಳಲಿದ್ದಾರೆ. ನೀನೇ ರಾಶಿಗಳಲ್ಲಿ ನಿಮ್ಮ ರಾಶಿ ಕೂಡ ಸೇರಿದ್ದರೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.

Get real time updates directly on you device, subscribe now.