84GB ಉಚಿತ ಡೇಟಾ, ಕರೆ ಅನಿಯಮಿತ., ಜಿಯೋ ಬಳಕೆದಾರರಿಗೆ ಬಂಪರ್. ಅತಿ ಕಡಿಮೆಯ ಹೊಸ ಪ್ಯಾಕ್ ಕುರಿತು ನಿಮಗೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ಸಮಯದಲ್ಲಿ ನಮ್ಮ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ದೊಡ್ಡಮಟ್ಟದ ಹೆಸರನ್ನು ಸಂಪಾದಿಸಿರುವ ಹಾಗೂ ಯಶಸ್ವಿಯಾಗಿರುವ ಸಂಸ್ಥೆಗಳೆಂದರೆ ಜಿಯೋ ಏರ್ಟೆಲ್ ಹಾಗೂ ವೊಡಾಫೋನ್ ಐಡಿಯಾ. ಅದರಲ್ಲೂ ಜೀವ ಸಂಸ್ಥೆ ನಮ್ಮ ಭಾರತೀಯ ಟೆಲಿಕಾಂ ಕ್ಷೇತ್ರದ ನಂಬರ್1 ಸಂಸ್ಥೆಯಾಗಿದೆ. ಇಂದಿನ ಲೇಖನಿಯಲ್ಲಿ ಯಾವುದೇ ಸಮಯವನ್ನು ವ್ಯರ್ಥ ಮಾಡದೆ ನಾವು ನಿಮಗೆ ಇತ್ತೀಚಿಗಷ್ಟೇ ಬಿಡುಗಡೆಯಾಗಿರುವ ಕಡಿಮೆ ಬೆಲೆಯಲ್ಲಿ ಅತ್ಯಂತ ಉತ್ತಮ ಪ್ರಯೋಜನಗಳನ್ನು ಪಡೆಯುವಂತಹ ಒಂದು ರಿಚಾರ್ಜ್ ಪ್ಲಾನ್ ಕುರಿತಂತೆ ಹೇಳಲು ಹೊರಟಿದ್ದೇವೆ.
ಇದು 500 ರೂಪಾಯಿಗಿಂತ ಕಡಿಮೆ ಬೆಲೆಯ ಪ್ಲಾನ್ ಆಗಿದೆ. 479 ರೂಪಾಯಿಯ ಪ್ಲಾನ್ ಆಗಿದ್ದು ದೈನಂದಿನ 1.5 ಜಿಬಿ ಡೇಟಾದಂತೆ 56 ದಿನಗಳ ವ್ಯಾಲಿಡಿಟಿ ಗೆ 84 ಜಿಬಿ ಡೇಟಾ ಸಿಗುತ್ತದೆ. ಇದರ ಜೊತೆಗೆ ಇನ್ನೂ ಕೆಲವು ಪ್ರಯೋಜನಗಳು ಕೂಡ ಇದರಲ್ಲಿ ಸಿಗುತ್ತದೆ. ಯಾವುದೇ ನೆಟ್ವರ್ಟ್ ಗೂ ಕೂಡ ಅನಿಮಿಯತ ಕರೆಗಳನ್ನು ಹಾಗೂ ದೈನಂದಿನ ನೂರು ಮೆಸೇಜುಗಳನ್ನು ಮಾಡುವಂತಹ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ ಜಿಯೋ ಟಿವಿ ಜಿಯೋ ಕ್ಲೌಡ್ ಜಿಯೋಸಿನಿಮಾ ದಂತಹ ಎಲ್ಲಾ ಅಪ್ಲಿಕೇಶನ್ ಗಳಿಗೂ ಕೂಡ ಉಚಿತವಾಗಿ ಚಂದಾದಾರಿಕೆ ದೊರೆಯಲಿದೆ.

500 ರೂಪಾಯಿ ಒಳಗಡೆ ನಿಮಗೆ ಅತ್ಯುತ್ತಮ ಸೇವೆಗಳು ಬೇಕೆಂದರೆ ನಾವು ಈ ಮೇಲೆ ಹೇಳಿರುವ ಪ್ಲಾನನ್ನು ನೀವು ಬಳಸಬಹುದಾಗಿದೆ. ಇದೇ ರೀತಿಯ ಇನ್ನೊಂದು ಪ್ಲಾನ್ ಇದೆ. ಇದು 533 ರೂಪಾಯಿಗಳಲ್ಲಿ ದೊರೆಯುತ್ತದೆ. ಇದರಲ್ಲಿ ಇರುವ ಒಂದೇ ಒಂದು ಬದಲಾವಣೆಯೆಂದರೆ 1.5 ಜಿಬಿ ದೈನಂದಿನ ಡೇಟಾದ ಬದಲಾಗಿ 2gb ಡೇಟಾ ಸಿಗುತ್ತದೆ. ಇನ್ನೊಂದು ಪ್ಲಾನ್ ಕುರಿತಂತೆ ಹೇಳುವುದಾದರೆ ಹೇಳುವುದಾದರೆ 799 ರೂಪಾಯಿಗೂ ಕೂಡ ಇದೇ ರೀತಿಯ ಪ್ಲಾನ್ ಸಿಗುತ್ತದೆ ಇದರಲ್ಲಿ ಬೇರೆ ಎಲ್ಲಾ ಸೇವೆಗಳ ಜೊತೆಗೆ ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಚಂದಾದಾರಿಕೆ ಕೂಡ ಉಚಿತವಾಗಿರುತ್ತದೆ. 2gb ಡೇಟಾ ಇದರಲ್ಲೂ ಕೂಡ ದೈನಂದಿನವಾಗಿ ಸಿಗುತ್ತದೆ. ನೀವು ಜೀವ ಚಂದಾದಾರರಾಗಿ ಇದ್ದರೆ ಈ ಮೇಲೆ ಹೇಳಿರುವ ಉಪಯುಕ್ತಕರ ಆಗಿರುವಂತಹ ರಿಚಾರ್ಜ್ ಪ್ಲಾನ್ ಗಳನ್ನು ಬಳಸಬಹುದಾಗಿದೆ.