ಅನಿತಾ ಕುಮಾರಸ್ವಾಮಿ ರವರ ಹುಟ್ಟು ಹಬ್ಬಕ್ಕೆ, ನಿಖಿಲ್ ಹಾಗೂ ಸೊಸೆ ರೇವತಿ ರವರು ನೀಡಿದ ಉಡುಗೊರೆಗಳೇನು ಗೊತ್ತೆ??

5

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ, ಎಚ್ ಡಿ ಕುಮಾರಸ್ವಾಮಿ ರವರ ಪತ್ನಿಯಾಗಿರುವ ಅನಿತಾ ಕುಮಾರಸ್ವಾಮಿ ಇದೀಗ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಅನಿತಾ ಕುಮಾರಸ್ವಾಮಿ ರವರು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿ ಕೊಂಡಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಅನಿತಾ ಕುಮಾರಸ್ವಾಮಿ ರವರ ಏಕೈಕ ಪುತ್ರ ನಿಖಿಲ್ ಕುಮಾರಸ್ವಾಮಿ ರವರು ಹಾಗೂ ಸೊಸೆ ರೇವತಿ ರವರು ಅನಿತಾ ಕುಮಾರಸ್ವಾಮಿ ರವರಿಗೆ ವಿಶೇಷ ಉಡುಗೊರೆಗಳ ಮೂಲಕ ಶುಭಾಶಯ ತಿಳಿಸಿದ್ದಾರೆ

ರಾಮನಗರದ ಜನತೆಯ ಕಡೆಯಿಂದ ಕೂಡ ವಿಶೇಷ ಸಂದೇಶಗಳ ಮೂಲಕ ಶುಭಾಶಯಗಳ ಮಹಾಪೂರ ಹರಿದು ಬಂದಿದೆ. ಇದೇ ಸಂದರ್ಭದಲ್ಲಿ ಅನಿತ್ ರವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ತಾಯಿಯ ಹುಟ್ಟು ಹಬ್ಬದ ವಿಶೇಷ ಸಂದರ್ಭದಲ್ಲಿ ಅಮ್ಮನಿಗೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಒಂದು ವಜ್ರದ ನೆಕ್ಲೆಸ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ನಿಖಿಲ್ ಕುಮಾರಸ್ವಾಮಿ ರವರ ಧರ್ಮಪತ್ನಿ ರೇವತಿ ಅವರು ಕೂಡ ತಮ್ಮ ಅತ್ತೆ ಅನಿತಾ ಕುಮಾರಸ್ವಾಮಿ ರವರ ಹುಟ್ಟು ಹಬ್ಬಕ್ಕೆ ವಿಶೇಷ ಉಡುಗೊರೆ ಮೂಲಕ ಶುಭಾಶಯ ಕೋರಿದ್ದಾರೆ, ಹೌದು ಸ್ನೇಹಿತರೇ ಅನಿತಾ ಕುಮಾರಸ್ವಾಮಿ ರವರಿಗೆ ರೇವತಿ ರವರು ಒಂದು ಲಕ್ಷ ಕೋಟಿ ಬೆಲೆ ಬಾಳುವ ವಿಶೇಷ ರೇಷ್ಮೆ ಸೀರೆಯನ್ನು ಉಡುಗೊರೆಯನ್ನಾಗಿ ನೀಡಿದ್ದಾರೆ. ಇದೀಗ ಈ ಕುರಿತು ನಿಖಿಲ್ ಕುಮಾರಸ್ವಾಮಿ ರವರು ಅನಿತಾ ಕುಮಾರಸ್ವಾಮಿ ರವರ ಹುಟ್ಟು ಹಬ್ಬದ ವಿಶೇಷ ಕ್ಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

Get real time updates directly on you device, subscribe now.