Kannada News: ಎಲ್ಲರೂ ಬಾಯ್ಬಿಟ್ಟು ನೋಡುವಂತೆ ರೊಚ್ಚಿಗೆದ್ದು ಡಾನ್ಸ್ ಮಾಡಿದ ಹುಡುಗಿ: ಏನೇ ಆದರೂ ಈ ರೇಂಜ್ ಗೆ ಮಾಡೋದ? ವಿಡಿಯೋ ಹೇಗಿದೆ ಗೊತ್ತೇ?
Kannada News: ಇದು ಸೋಷಿಯಲ್ ಮೀಡಿಯಾ ಯುಗ, ಇಲ್ಲಿ ಯಾರು ಬೇಕಾದರೂ ಫೇಮಸ್ ಆಗಬಹುದು. ವಿದ್ಯಾರ್ಥಿಗಳೇ ಇರಲಿ, ಅಥವಾ ಬೇರೆ ಯಾರೇ ಇರಲಿ, ಈ ಜನರೇಷನ್ ನಲ್ಲಿ ಯಾರೇ ಆಗಲಿ ಸೋಶಿಯಲ್ ಮೀಡಿಯಾಕ್ಕೆ ಅಡಿಕ್ಟ್ ಆಗಿಯೇ ಆಗುತ್ತಾಫೆ. ಸೋಷಿಯಲ್ ಮೀಡಿಯಾ ಮೂಲಕ ಎಲ್ಲರೂ ತಮ್ಮ ಪ್ರತಿಭೆ ತೋರಿಸುತ್ತಿದ್ದಾರೆ. ಓದುತ್ತಿರುವ ವಿದ್ಯಾರ್ಥಿಗಳು ಕೂಡ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ, ತಮ್ಮ ಕೌಶಲ್ಯದ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗುತ್ತಿದ್ದಾರೆ. ಸಾಮಾನ್ಯವಾಗಿ ಕಾಲೇಜುಗಳಲ್ಲಿ ವಾರ್ಷಿಕೋತ್ಸವ, ಫೇರ್ ವೆಲ್, ವೆಲ್ಕಮ್ ಪ್ರೋಗ್ರಾಮ್ ಗಳು ನಡೆಯುವುದು ಸಹಜ.
ಅಂತಹ ಸಮಯದಲ್ಲಿ ಪಕ್ಷಗಳಲ್ಲಿ ಖಂಡಿತವಾಗಿಯೂ ಸಾಂಸ್ಕೃತಿಕ ಕಾರ್ಯಕ್ರಮಗಳು ಇದ್ದೇ ಇರುತ್ತದೆ. ಕಾಲೇಜಿನ ವಾರ್ಷಿಕೋತ್ಸವದಲ್ಲಿ ಕೆಲವು ವಿದ್ಯಾರ್ಥಿಗಳು ಮಾಡಿರುವ ಗ್ರೂಪ್ ಡ್ಯಾನ್ಸ್ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ಸ್ವಲ್ಪ ಹಳೆಯ ವೀಡಿಯೋ ಆಗಿದ್ದರೂ ಕೂಡ ಇತ್ತೀಚಿನ ದಿನಗಳಲ್ಲಿ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಒಂದಷ್ಟು ಹುಡುಗಿಯರು ಸೇರಿ ಮಾಡಿರುವ ಡ್ಯಾನ್ಸ್ ಪರ್ಫಾರ್ಮೆನ್ಸ್ ವಿಡಿಯೋ ನೋಡಿದರೆ ನಿಮ್ಮ ಕಣ್ಣುಗಳು ಬೇರೆ ಕಡೆ ಗಮಣಿಸುವುದಿಲ್ಲ. ಇದು ಉತ್ತಮ ಗ್ರೇಸ್ ಇಂದ ಯುವತಿಯರು ಜೊತೆಯಾಗಿ ಸೇರಿ, ಡ್ಯಾನ್ಸ್ ಮಾಡಿರುವ ವಿಡಿಯೋ ಆಗಿದೆ..
ಕಾಲೇಜು ವಾರ್ಷಿಕೋತ್ಸವದ ದಿನ ಕೆಲವು ತಮಿಳು ಮತ್ತು ತೆಲುಗು ಸಿನಿಮಾ ಹಾಡುಗಳಿಗೆ ನೃತ್ಯ ಮಾಡಿದ್ದಾರೆ ಹುಡುಗಿಯರು. ನೆಟ್ಟಿಗರಿಗೆ ಈ ವೀಡಿಯೋದಲ್ಲಿ ಹುಡುಗಿಯರ ಭರ್ಜರಿ ಡ್ಯಾನ್ಸ್ ನೋಡಿ, ಸುಮ್ಮನಿರಲು ಸಾಧ್ಯವಾಗುತ್ತಿಲ್ಲ. ಹುಡುಗಿಯರ ಡ್ಯಾನ್ಸ್ ನೋಡಿ, ತಾವು ಕೂಡ ಕಳೆದು ಹೋಗಿರದಾರೆ. ಹುಡುಗರ ಮನಸ್ಸು ಈ ವಿಡಿಯೋಗೆ ಫಿದಾ ಆಗಿದೆ ಎಂದರೆ ತಪ್ಪಾಗುವುದಿಲ್ಲ. ಸದ್ಯಕ್ಕೆ ಹುಡುಗಿಯರ ಈ ಡ್ಯಾನ್ಸ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಯುವತಿಯರ ಡ್ಯಾನ್ಸ್ ನೋಡಿ ನೆಟ್ಟಿಗರು ಶಿಳ್ಳೆ ಹೊಡೆಯುತ್ತಿದ್ದಾರೆ. ಈ ಎನರ್ಜಿಟಿಕ್ ಪರ್ಫಾರ್ಮೆನ್ಸ್ ಅನ್ನು ನೀವು ಕೂಡ ನೋಡಿ..