Biggboss Kannada: ಅಲ್ಲ ಹೊರಗಡೆ ಬಂದು ಮದುವೆಯಾಗ್ತಾರೆ ಅಂದ್ರು ಕೊಂಡ್ರೆ, ಸನ್ಯಾ ಹಾಗೂ ರೂಪೇಶ್ ಶೆಟ್ಟಿ ಏನು ಮಾಡಿದ್ದಾರೆ ಗೊತ್ತೇ??

36

Get real time updates directly on you device, subscribe now.

Biggboss Kannada: ಕನ್ನಡದ ಬಿಗ್ ಬಾಸ್ ಸೀಸನ್ 9ಈಗಷ್ಟೇ ಮುಗಿದಿದ್ದು ವಿನ್ನರ್ ಆಗಿ ರೂಪೇಶ್ ಶೆಟ್ಟಿ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಸದ್ಯದಲ್ಲಿ ಟ್ರೋಫಿ ಹಾಗೂ ಅರವತ್ತು ಲಕ್ಷ ಬಹುಮಾನದ ಹಣವನ್ನು ಬಾಚಿ ಸೀಸನ್ ಒಂಬತ್ತರ ವಿಜೇತ ಎಂದು ಗುರುತಿಸಿಕೊಂಡು ಒಳ್ಳೆ ಜನಪ್ರಿಯತೆ ಕೂಡ ಪಡೆದುಕೊಂಡರು.ಇನ್ನೂ ಕರವಾಳಿ ಮೂಲದ ಆರ್ ಜೇ ಹಾಗೂ ನಟನಾಗಿ ಬಿಗ್ ಬಾಸ್ ಓಟಿಟಿ ಗೆ ಅರ್ಹತೆ ಪಡೆದುಕೊಂಡರು.ಆ ನಂತರ ಇವರ ವ್ಯಕ್ತಿತ್ವ ಹಾಗೂ ಪರಿಶ್ರಮಕ್ಕೆ ಓಟಿಟಿ ವಿನ್ನರ್ ಎಂದು ಗುರುತಿಸಿಕೊಂಡ ನಂತರ ಸೀಸನ್ 9ರ ಅರ್ಹತೆ ಕೂಡ ಪಡೆದುಕೊಂಡರು.ಇನ್ನೂ ಅದರೊಟ್ಟಿಗೆ ರೂಪೇಶ್ ಅವರ ವಿಚಾರದ ಒಟ್ಟಿಗೆ ತುಳಿಕಿ ಹಾಕಿಕೊಳ್ಳುವ ಹೆಸರು ಎಂದರೆ ಅದು ಸಾನಿಯಾ ಅಯ್ಯರ್.

ಇವರಿಬ್ಬರ ಪರಿಚಯ ಕೂಡ ಈ ಶೋ ಮುಖಾಂತರವೇ.ದಿನದಿಂದ ದಿನಕ್ಕೆ ಇವ ಸ್ನೇಹ ಬಲಿಷ್ಟವಾಗುತ್ತ ಹೋಯಿತು.ಅಷ್ಟೇ ಅಲ್ಲದೆ ಇವರಿಬ್ಬರೂ ಒಟ್ಟಾಗಿ ಕಾಣಿಸಿಕೊಳ್ಳುವ ಕ್ಷಣಗಳು ಕೂಡ ಜನರ ಮೆಚ್ಚುಗೆ ಪಡೆಯುತ್ತಾ ಹೋಯಿತು. ಆ ನಂತರ ಇವರಿಬ್ಬರನ್ನು ಬಿಗ್ ಬಾಸ್ ಈ ಸೀಸನ್ ನ ಲವ್ ಬರ್ಡ್ಸ್ ಎಂದು ಕರೆಯಲು ಆರಂಭಿಸಿದರು.ಇನ್ನೂ ಇವರಿಬ್ಬರೂ ಎಲ್ಲರೂ ಹೇಳುವಂತೆ ನಾವಿಬ್ಬರೂ ಒಳ್ಳೆಯ ಸ್ನೇಹಿತರು ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಆದರೆ ಇವರನ್ನು ನೋಡಿದವರು ಯಾರು ಕೂಡ ಈ ಜೋಡಿ ಸ್ನೇಹಕ್ಕೂ ಮೀರಿದ ಒಂದು ಬಾಂಧವ್ಯವನ್ನು ಹೊಂದಿದ್ದಾರೆ ಎಂದು ತಿಳಿದುಕೊಂಡಿದ್ದ.ಇವರಿಬ್ಬರೂ ಒಟ್ಟಾಗಿ ಓಟಿಟಿ ಹಾಗೂ ಸೀಸನ್ ಒಂಬತ್ತರಲ್ಲಿ ಕೂಡ ಮುಂದುವರೆದಿತ್ತು. ಆದ್ರೆ ಸಾನಿಯಾ ಅಯ್ಯರ್ ಅವರು ಕಳಪೆ ಪರ್ಫಾರ್ಮೆನ್ಸ್ ಹಾಗೂ ಅತಿ ಕಡಿಮೆ ವೋಟ್ ಪಡೆದುಕೊಂಡ ಕಾರಣದಿಂದ ಬಿಗ್ ಬಾಸ್ ಮಧ್ಯಂತರದಲ್ಲಿ ಎಲಿಮಿನೇಟ್ ಆದರೂ. ಇದನ್ನು ಓದಿ..Kannada News: ಎಲ್ಲರೂ ಬಾಯ್ಬಿಟ್ಟು ನೋಡುವಂತೆ ರೊಚ್ಚಿಗೆದ್ದು ಡಾನ್ಸ್ ಮಾಡಿದ ಹುಡುಗಿ: ಏನೇ ಆದರೂ ಈ ರೇಂಜ್ ಗೆ ಮಾಡೋದ? ವಿಡಿಯೋ ಹೇಗಿದೆ ಗೊತ್ತೇ?

ಸಾನಿಯಾ ಮನೆಯಿಂದ ಹೊರ ಹೋದ ನಂತರ ರೂಪೇಶ್ ಬಿಕ್ಕಿ ಬಿಕ್ಕಿ ಅತ್ತಿದ್ದು ಉಂಟು. ಕೆಲ ದಿನಗಳ ಕಾಲ ಅವರ ಹೆಸರಿನ ಹಣೆ ಪಟ್ಟಿ ಹಾಕಿಕೊಂಡು ಓಡಾಡಿದ್ದು ನಾವು ನೋಡಿದ್ದೇವೆ.ಆ ನಂತರ ತಮ್ಮ ಆಟದ ಕಡೆಗೆ ಹೆಚ್ಚಿನ ಗಮನ ಹರಿಸುತ್ತಾ ಇಂದು ಅವರ ಪರಿಶ್ರಮಕ್ಕೆ ಗೆಲುವಿನ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ. ಇಂದು ಸೆಲಬ್ರೆಟಿ ಪಟ್ಟ ಹಿಡಿದು ಸಾಕಷ್ಟು ಇಂಟರ್ವ್ಯೂ ನಲ್ಲಿ ಭಾಗವಹಿಸುತ್ತಿದ್ದಾರೆ.ಅವರಲ್ಲಿ ಕೇಳಿದ ಎಲ್ಲಾ ಪರ್ಶ್ನೆಗಳಿಗಿಂತ ಸಾನಿಯಾ ಅವರ ಬಗ್ಗೆ ಕೇಳುತ್ತಿರುವ ಪರ್ಶ್ನೆಗೆ ಹೆಚ್ಚು ವೈರಲ್ ಪಡೆಯುತ್ತಿದೆ. ಇನ್ನೂ ಸಾನಿಯಾ ಅವರ ಮನೆಯಿಂದ ಮದುವೆ ಪರಪೋಸಲ್ ಬಂದ್ರೆ ನಿಮ್ಮ ಉತ್ತರ ಏನು ಎಂದಾಗ ನಾವಿಬ್ಬರೂ ಒಳ್ಳೆಯ ಸ್ನೇಹಿತರು ಈ ಬಗ್ಗೆ ನಾವು ಇನ್ನೂ ಯೋಚಿಸಿಲ್ಲ ಎಂದು ಜಾಣತನದ ಉತ್ತರ ನೀಡಿದ್ದಾರೆ. ಆ ನಂತರ ಅವರೊಟ್ಟಿಗೆ ಸಿನಿಮಾ ಮಾಡುತ್ತೀರಾ ಎಂದಾಗ ಅವರು ನಮ್ಮ ಜೋಡಿ ಮೆಚ್ಚುಗೆ ಆಗಿದೆ ಎಂದು ಸಿನಿಮಾ ಮಾಡುವುದಿಲ್ಲ ಒಳ್ಳೆಯ ಕಥೆ ಹಾಗೂ ಆ ಕಥೆಯ ಪಾತ್ರಗಳು ನಮ್ಮಿಬ್ಬರಿಗೆ ಸೋಕ್ತವಾಗಿದ್ದರೆ ಕಂಡಿತಾ ಮಾಡುತ್ತೇವೆ ಎಂದು ಉತ್ತರ ನೀಡಿದ್ದಾರೆ. ಇದನ್ನು ಓದಿ..Kannada News: ಲೆಹಂಗಾದಲ್ಲಿ ಕಣ್ಣಿಗಳು ತಂಪಾಗುವಂತೆ ಪೋಸ್ ಕೊಟ್ಟ ಮುಂಗಾರುಮಳೆ 2 ನಟಿ. ಹೇಗಿದೆ ಗೊತ್ತೇ ಫೋಟೋಸ್??

Get real time updates directly on you device, subscribe now.