Health Tips: ನೀರಿನಲ್ಲಿ ನಿಂಬೆಹಣ್ಣನ್ನು ಕುದಿಸಿ ತಿಂದರೆ ಏನಾಗುತ್ತದೆ ಎಂದು ತಿಳಿದರೆ, ಇಂದೇ ಕುಡಿಯೋಕೆ ಆರಂಭಿಸುತ್ತೀರಿ. ಏನಾಗುತ್ತದೆ ಗೊತ್ತೇ?

43

Get real time updates directly on you device, subscribe now.

Health Tips: ನಿಂಬೆಯಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳ ಬಗ್ಗೆ ಅನೇಕರಿಗೆ ತಿಳಿದಿದೆ. ನಿಂಬೆಯಲ್ಲಿ ವಿಟಮಿನ್ ಸಿ ಅಂಶ ಹೆಚ್ಚಾಗಿರುತ್ತದೆ. ನಿಂಬೆ ರಸದ ಜೊತೆಗೆ ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ದೇಹದಲ್ಲಿರುವ ಕೊಬ್ಬನ್ನು ಕರಗಿಸಿ ದೇಹವನ್ನು ನಿರ್ಜಲೀಕರಣ ಆಗುವುದರಿಂದ ತಡೆಗಟ್ಟುತ್ತದೆ. ಹಾಗೆಯೇ ಕುದಿಸಿದ ನಿಂಬೆ ನೀರನ್ನು ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ. ನಿಂಬೆಹಣ್ಣುಗಳಲ್ಲಿ ಉತ್ತಮ ಉಪಯೋಗಗಳಿವೆ. ಕೆಲವರಿಗೆ ಬೆಳಗ್ಗೆ ನಿಂಬೆ ರಸ ಕುಡಿಯುವ ಅಭ್ಯಾಸವೂ ಇರುತ್ತದೆ. ಒಂದು ಸಣ್ಣ ನಿಂಬೆ ದೊಡ್ಡ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ ಎನ್ನುವುದು ನಿಮಗೆ ಗೊತ್ತಿರಲಿ. ಜೊತೆಗೆ, ನಿಂಬೆಯಲ್ಲಿ ವಿಟಮಿನ್ ಸಿ, ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶವಿದೆ. ನಿಂಬೆ ರಸವನ್ನು ಉಪ್ಪಿನ ಜೊತೆ ಸೇವಿಸಬಹುದು. ಆದರೆ ನಿಂಬೆ ಹಣ್ಣನ್ನು ಕುದಿಸಿ ಅದರ ರಸ ಸೇವಿಸಿದ್ದೀರಾ? ಇದರ ಉಪಯೋಗಗಳ ಬಗ್ಗೆ ತಿಳಿದರೆ ಶಾಕ್ ಆಗುತ್ತೀರಿ..

ಬೇಯಿಸಿದ ನಿಂಬೆ ನೀರು ಸೇವಿಸುವುದನ್ನು ಶುರು ಮಾಡಿ, ಇದರಿಂದ ಜೀರ್ಣಾಂಗ ವ್ಯವಸ್ಥೆ ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೆ ಬೇಯಿಸಿದ ನಿಂಬೆ ನೀರು ಇಮ್ಯುನಿಟಿ ಹೆಚ್ಚಿಸುತ್ತದೆ. ಬೆಳಿಗ್ಗೆ ಬೇಯಿಸಿದ ನಿಂಬೆ ರಸಸೇವಿಸುವುದರಿಂದ ದೇಹಕ್ಕೆ ಒಳ್ಳೆಯದು. ನೀರನ್ನು ಕುದಿಸಿ ಅದಕ್ಕೆ ಅರ್ಧ ನಿಂಬೆರಸ ಹಿಂಡಿ. ಸ್ವಲ್ಪ ಹೊತ್ತು ಕುದಿಸಿದ ನಂತರ ಹೊರತೆಗೆದು ತಣ್ಣಗಾಗಲು ಬಿಡಿ. ಈ ನಿಂಬೆ ನೀರಿನಿಂದ ನೀವು ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯುತ್ತೀರಿ. ಬಿಸಿ ನಿಂಬೆ ರಸ ತಯಾರಿಸಲು ಇನ್ನೊಂದು ವಿಧಾನವನ್ನು ಸಹ ಅನುಸರಿಸಬಹುದು. ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಿ ಅದಕ್ಕೆ ಆರು ತೊಳೆದ ನಿಂಬೆಹಣ್ಣುಗಳನ್ನು ಸೇರಿಸಿ ನಂತರ ಕನಿಷ್ಠ ಐದು ನಿಮಿಷಗಳ ಕಾಲ ಕುದಿಸಿ. ಅದು ತಣ್ಣಗಾದ ನಂತರ ಸೇವಿಸಬಹುದು. ಇದು ಇಮ್ಯುನಿಟಿ ಹೆಚ್ಚಿಸುವುದು ಮಾತ್ರವಲ್ಲದೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯ ನಿವಾರಿಸುತ್ತದೆ. ಇದನ್ನು ಓದಿ.. Kannada News: ಇವಳ ಅಂದ ನೋಡೋಕೆ ಎರಡು ಕಣ್ಣು ಸಾಲದು ಎಂದ ನೆಟ್ಟಿಗರು: ಸೊಳ್ಳೆಪರದೆ ಯಂತೆ ಸೀರೆಯಲ್ಲಿ ಅಂದವೆಲ್ಲ ಬೀದಿಗಿಟ್ಟ ಜಾಹ್ನವಿ. ಹೇಗಿದೆ ಗೊತ್ತೇ ಫೋಟೋಸ್??

ಮುಖದ ಮೇಲಿನ ಕಲೆಗಳಿಂದ ಬಳಲುತ್ತಿದ್ದರೆ, ನಿಂಬೆ ನೀರು ಅವುಗಳನ್ನು ನಿಯಂತ್ರಿಸುತ್ತದೆ. ಬೇಯಿಸಿದ ನಿಂಬೆ ರಸವು ದೇಹದಲ್ಲಿ ಶಕ್ತಿಯ ಹೆಚ್ಚಿಸುತ್ತದೆ. ಹಾಗೆಯೇ, ವೈರಲ್ ಸೋಂಕುಗಳ ವಿರುದ್ಧ ಹೋರಾಡಲು ಇದು ಉಪಯುಕ್ತವಾಗಿದೆ. ಇದರಲ್ಲಿರುವ ವಿಟಮಿನ್ ಸಿ ಅಂಶ ದೇಹವನ್ನು ನಿರ್ವಿಷಗೊಳಿಸುವ ಮೂಲಕ ಇಮ್ಯುನಿಟಿ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಕರೋನ ರೋಗದ ಹೊಸ ರೂಪಾಂತರಗಳನ್ನು ಕಡಿಮೆ ಮಾಡಲು ಮನೆಯಲ್ಲಿಯೇ ಇರಿ ಮತ್ತು ಇಮ್ಯುನಿಟಿ ಪವರ್ ಅನ್ನು ಬಲಪಡಿಸಿ. ನಿಂಬೆ ರಸವನ್ನು ಕುದಿಸಿ ಸೇವಿಸುವುದರಿಂದ ತೂಕ ಕಡಿಮೆ ಮಾಡಲಿ ಸಹಾಯ ಆಗುತ್ತದೆ. ನಿಂಬೆ ರಸಕ್ಕೆ ಜೇನುತುಪ್ಪ ಸೇರಿಸಿ ಸೇವಿಸಿದರೆ ದೇಹದ ಕೊಬ್ಬು ಬೇಗ ಕರಗುತ್ತದೆ. ಅಲ್ಲದೆ ದೇಹ ನಿರ್ಜಲೀಕರಣವನ್ನು ಆಗುವುದನ್ನು ನಿವಾರಿಸುತ್ತದೆ. ಬೇಯಿಸಿದ ನಿಂಹೇ ನೀರು ಸೇವಿಸುವುದರಿಂದ ಬಿಪಿ ನಿಯಂತ್ರಣದಲ್ಲಿಡಬಹುದು. ಇದನ್ನು ಓದಿ..Kannada News: ಎಲ್ಲಾ ನಟಿಯರು ಮತ್ತಿನಲ್ಲಿ ತೆಲಾಡುತ್ತ ಹೊಸ ವರ್ಷದ ಪಾರ್ಟಿ ಮಾಡುತ್ತಿದ್ದರೇ, ಸಾಯಿ ಪಲ್ಲವಿ ಕಾಣಿಸಿದ್ದು ಎಲ್ಲಿ ಗೊತ್ತೇ??

Get real time updates directly on you device, subscribe now.