Kannada News: ಲೆಹಂಗಾದಲ್ಲಿ ಕಣ್ಣಿಗಳು ತಂಪಾಗುವಂತೆ ಪೋಸ್ ಕೊಟ್ಟ ಮುಂಗಾರುಮಳೆ 2 ನಟಿ. ಹೇಗಿದೆ ಗೊತ್ತೇ ಫೋಟೋಸ್??

52

Get real time updates directly on you device, subscribe now.

Kannada News: ನಟಿ ನೇಹಾ ಶೆಟ್ಟಿ ಅವರ ಬಗ್ಗೆ ವಿಶೇಷವಾಗಿ ಹೇಳುವ ಅವಶ್ಯಕತೆ ಇಲ್ಲ. ತಮ್ಮ ಸೌಂದರ್ಯದ ಮೂಲಕ ಹುಡುಗರ ಹೃದಯದಲ್ಲಿ ಚಿಟ್ಟೆ ಓಡಾಡುವ ಹಾಗೆ ಮಾಡುತ್ತಾರೆ, ಇವರು ಅಭಿನಯದ ಡಿಜೆ ಟಿಲ್ಲು ಸಿನಿಮಾ ಎಷ್ಟು ಹಿಟ್ ಆಗಿತ್ತು ಎನ್ನುವುದು ನಮಗೆಲ್ಲ ಗೊತ್ತಿದೆ. ಈ ಸಿನಿಮಾದಲ್ಲಿ ನೇಹಾ ಶೆಟ್ಟಿ ಅವರ ಸೌಂದರ್ಯ ಸಿನಿಮಾದ ಹೈಲೈಟ್ ಆಗಿತ್ತು..ಈ ಸಿನಿಮಾ ಸಕ್ಸಸ್ ಇಂದ ನೇಹಾ ಶೆಟ್ಟಿ ರಾತ್ರೋರಾತ್ರಿ ಸ್ಟಾರ್ ಹೀರೋಯಿನ್ ಆದರು. ಈ ಸಿನಿಮಾ ನಂತರ ಆಕೆಗೆ ಒಳ್ಳೆಯ ಮೇಲ್ ಫ್ಯಾನ್ ಫಾಲೋಯಿಂಗ್ ಶುರುವಾಗಿದೆ.

ನಿರ್ದೇಶಕ ಪೂರಿ ಜಗನ್ನಾಥ್ ಅವರ ಮಗ ಹೀರೋಯಿ ಆಗಿ ನಟಿಸಿದ ಮೆಹಬೂಬ ಸಿನಿಮಾ ಮೂಲಕ ನೇಹಾ ಶೆಟ್ಟಿ ಅವರು ಟಾಲಿವುಡ್ ಗೆ ಎಂಟ್ರಿ ಕೊಟ್ಟರು. ಆದರೆ ಈ ಸಿನಿಮಾ ನಿರೀಕ್ಷೆಗೆ ತಕ್ಕ ಹಾಗೆ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣದ ಕಾರಣ, ನೇಹಾ ಶೆಟ್ಟಿ ಅವರಿಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಆದರೆ ಡಿಜೆ ಟಿಲ್ಲು ಸಿನಿಮಾ ಮೂಲಕ ಆಕೆಗೆ ಮತ್ತೊಂದು ದೊಡ್ಡ ಹಿಟ್ ಕೆರಿಯರ್ ಗೆ ಸಿಕ್ಕಿತು. ಈ ಸಿನಿಮಾ ಯಶಸ್ಸಿನಿಂದ ನೇಹಾ ಶೆಟ್ಟಿ ಅವರಿಗೆ ಭರ್ಜರಿ ಆಫರ್‌ ಗಳು ಬರುತ್ತಿವೆ. ಈಗ ಅವರು ಯಾವುದೇ ಗ್ಲಾಮರ್ ಪಾತ್ರಗಳಿಂದ ಹಿಂದೆ ಸರಿಯುತ್ತಿಲ್ಲ. ಇದನ್ನು ಓದಿ.. Kannada News: ಅನುಷ್ಕಾ ಹಾಗೂ ಪ್ರಭಾಸ್ ನಡುವೆ ನಡೆದಿತ್ತು ಪ್ರೀತಿ, ಆದರೆ ಬ್ರೇಕ್ ಅಪ್ ಹೇಳಿದ್ದು ಯಾರು ಗೊತ್ತೇ?? ಸಾಕ್ಷಿ ಸಮೇತ ಬಯಲಿಗೆ.

ಸಿನಿಮಾ ಮಾತ್ರವಲ್ಲದೆ, ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು ಫೋಟೋಶೂಟ್ ಗಳ ಮೂಲಕ ಸದ್ದು ಮಾಡುತ್ತಾರೆ ಹಾಗೂ ತಮ್ಮ ವೈಯಕ್ತಿಕ ಜೀವನದ ವಿಚಾರಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಇತ್ತೀಚೆಗಷ್ಟೇ ಇನ್ಸ್ಟಾಗ್ರಾಮ್ ನಲ್ಲಿ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಲೆಹೆಂಗಾದಲ್ಲಿ ಸ್ಟನ್ನಿಂಗ್ ಲುಕ್ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ. ಈ ಫೋಟೋಗಳಲ್ಲಿ ಆಕೆಯ ಎತ್ತರದ ಸೊಂಟ ಹೈಲೈಟ್ ಆಗಿದೆ. ಸೊಂಟದ ಅಳತೆ ಸಹ ಗೊತ್ತಾಗುತ್ತಿದೆ. ಈ ಸುಂದರವಾದ ಫೋಟೋಗಳನ್ನು ನೀವು ಕೂಡ ಒಮ್ಮೆ ನೋಡಿ.. ಇದನ್ನು ಓದಿ..Kannada News: ಸ್ಯಾಂಡೆಲ್ವುಡ್ ಚಿಟ್ಟೆ ಎಂದೇ ಪ್ರಸಿದ್ಧಿಯಾಗಿ, ಇನ್ನು ಶಾಲಾ ಬಾಲಕಿಯಂತೆ ಕಾಣುವ ಸೋನು ವಯಸ್ಸು ಎಷ್ಟು ಗೊತ್ತೇ?? ಇಷ್ಟೊಂದಾ??

Get real time updates directly on you device, subscribe now.