Kannada News: ಅನುಷ್ಕಾ ಹಾಗೂ ಪ್ರಭಾಸ್ ನಡುವೆ ನಡೆದಿತ್ತು ಪ್ರೀತಿ, ಆದರೆ ಬ್ರೇಕ್ ಅಪ್ ಹೇಳಿದ್ದು ಯಾರು ಗೊತ್ತೇ?? ಸಾಕ್ಷಿ ಸಮೇತ ಬಯಲಿಗೆ.
Kannada News: ಬಾಹುಬಲಿ ಸಿನಿಮಾ ಮೂಲಕ ನಟ ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೆಸರು ಮಾಡಿದರು. ಆದರೆ ಬಾಹುಬಲಿ ನಂತರ ಬಂದು ಸಾಹೋ ಮತ್ತು ರಾಧೆ ಶ್ಯಾಮ್ ಸಿನಿಮಾಗಳು ದುರಂತವಾಗಿ ಫ್ಲಾಪ್ ಲಿಸ್ಟ್ ಗೆ ಸೇರಿಕೊಂಡವು. ಪ್ರಸ್ತುತ ಪ್ರಭಾಸ್ ಅವರು ಸಲಾರ್ ಮತ್ತು ಆದಿ ಪುರುಷ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಭಾಸ್ ಅವರು ಚಿತ್ರರಂಗಕ್ಕೆ ಪರಿಚಯವಾದದ್ದು ಜಯಂತ್ ನಿರ್ದೇಶನದ ಈಶ್ವರ್ ಸಿನಿಮಾ ಮೂಲಕ, ಆ ಸಿನಿಮಾ ತೆರೆಗೆ ಬಂದು 20 ವರ್ಷಗಳಾಗಿವೆ. ಈಗ ಪ್ರಭಾಸ್ ಅವರ ವಯಸ್ಸು 43. ಟಾಲಿವುಡ್ ನಲ್ಲಿ ಪ್ರಭಾಸ್ ಅವರು ಮೋಸ್ಟ್ ಎಲಿಜಿಬಲ್ ಬ್ಯಾಚುಲರ್. ಇವರಿಗೆ ವಯಸ್ಸಾಗಿದ್ದರು ಕೂಡ ಮದುವೆ ಇನ್ನು ಆಗಿಲ್ಲ.
ಇತ್ತೀಚೆಗೆ ಪ್ರಭಾಸ್ ಅವರು ಬಾಲಯ್ಯ ಅವರ Unstoppable ಶೋನಲ್ಲಿ, ಪ್ರಭಾಸ್ ಅವರನ್ನು ಖಂಡಿತಾ ಮದುವೆಯಾಗುತ್ತೇನೆ ಎಂದ ಆ ಹುಡುಗಿ ಯಾರು? ಯಾವಾಗ ಮದುವೆ ಮಾಡಿಕೊಳ್ಳುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಪ್ರಭಾಸ್ ಮದುವೆ ಬಗ್ಗೆ ಮಾತುಗಳು ಬಂದಾಗಲೆಲ್ಲಾ, ಅನುಷ್ಕಾ ಶೆಟ್ಟಿ ಅವರ ಮದುವೆಯ ಮಾತು ಕೂಡ ಕೇಳಿಬರುತ್ತದೆ. ಅನುಷ್ಕಾ ಅವರ ವಯಸ್ಸು ಕೂಡ 40ರ ಸಮೀಪದಲ್ಲಿದೆ, ಅವರು ಕೂಡ ಇನ್ನು ಮದುವೆಯಾಗಿಲ್ಲ. ಇವರಿಬ್ಬರ ಮದುವೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಚರ್ಚೆ ನಡೆಯುತ್ತಲೇ ಇರುತ್ತದೆ. ಪ್ರಭಾಸ್ ಅವರ ಮನಸ್ಸಿನಲ್ಲಿ ಒಬ್ಬ ಹುಡುಗಿ ಇದ್ದಾರೆ, ಆದರೆ ಆ ಹುಡುಗಿಯ ವಿಚಾರವನ್ನ ಓಪನ್ ಆಗಿ ಯಾರು ಮಾತನಾಡಿಲ್ಲ. ಬಾಲಯ್ಯ ಅವರ ಶೋನಲ್ಲಿ ಕೃತಿ ಸನೊನ್ ಅವರನ್ನು ಪ್ರೀತಿಸುತ್ತೀರಾ ಎಂದು ಕೇಳಿದಾಗ.. ಉತ್ತರ ಕೊಟ್ಟ ಪ್ರಭಾಸ್, ಇಲ್ಲ.. ಕೃತಿ ಮತ್ತು ನಾನು ಉತ್ತಮ ಸ್ನೇಹಿತರು ಎಂದು ಹೇಳಿದರು. ಇದನ್ನು ಓದಿ.. Kannada News: ಎಲ್ಲಾ ನಟಿಯರು ಮತ್ತಿನಲ್ಲಿ ತೆಲಾಡುತ್ತ ಹೊಸ ವರ್ಷದ ಪಾರ್ಟಿ ಮಾಡುತ್ತಿದ್ದರೇ, ಸಾಯಿ ಪಲ್ಲವಿ ಕಾಣಿಸಿದ್ದು ಎಲ್ಲಿ ಗೊತ್ತೇ??
ಆದರೆ ಕುತೂಹಲ ಮೂಡಿಸುವ ಸುದ್ದಿಯೊಂದು ಹೊರಬಂದಿದೆ.. ಇನ್ಸ್ಟಾಗ್ರಾಮ್ ನಲ್ಲಿ ಪ್ರಭಾಸ್ ಒಂಬತ್ತು ಮಿಲಿಯನ್ ಫಾಲೋವರ್ಸ್ ಇದ್ದಾರೆ. ಅದರಲ್ಲಿ ಪ್ರಭಾಸ್ ಕೇವಲ 16 ಮಂದಿಯನ್ನು ಫಾಲೋ ಮಾಡುತ್ತಾರೆ ಅದೂ ಕೂಡ ಅವರ ಜೊತೆ ಕೆಲಸ ಮಾಡುವವರೇ. ಈ ಹಿಂದೆ ಕೆಲಸ ಮಾಡಿದವರೂ ಇದ್ದಾರೆ. ದೊಡ್ಡಪ್ಪ ಕೃಷ್ಣರಾಜು ಅವರಲ್ಲದೆ, ನಾಗ್ ಅಶ್ವಿನ್, ನಿರ್ದೇಶಕ ರಾಧಾಕೃಷ್ಣ, ಶ್ರುತಿ ಹಾಸನ್, ಪ್ರಶಾಂತ್ ನೀಲ್, ಅಮಿತಾಭ್ ಬಚ್ಚನ್, ನಿರ್ದೇಶಕ ಓಂ ರಾವತ್, ದೀಪಿಕಾ ಪಡುಕೋಣೆ, ಹಿರಿಯ ನಟಿ ಭಾಗ್ಯ ಶ್ರೀ, ಪೂಜಾ ಹೆಗ್ಡೆ, ಶ್ರದ್ಧಾ ಕಪೂರ್, ನಿರ್ದೇಶಕ ಸಂದೀಪ್ ವಂಗ, ಕೃತಿ ಸನೋನ್, ಸನ್ನಿ ಸಿಂಗ್ ಮತ್ತು ಸುಜೀತ್ ಇದ್ದಾರೆ. ಇದರಲ್ಲಿ ಅನುಷ್ಕಾ ಇಲ್ಲ, ಈ ಕಾರಣದಿಂದ ಪ್ರಭಾಸ್ ಮತ್ತು ಅನುಷ್ಕಾ ನಡುವೆ ಬ್ರೇಕ್ ಅಪ್ ಆಗಿದೆಯೇ ಎನ್ನುವ ಅನುಮಾನ ಅಭಿಮಾನಿಗಳಲ್ಲಿ ಶುರುವಾಗಿದೆ. ಇದನ್ನು ಓದಿ..Kannada News: ವಂಶೋದ್ಧಾರಕನ ಕುರಿತು ಶೇಕ್ ಆಗುವಂತಹ ನಿರ್ಧಾರ ತೆಗೆದುಕೊಂಡ ಉಪಾಸನಾ. ಚಿರಂಜೀವಿ ಫುಲ್ ಗರಂ ಆಗಿದ್ದು ಯಾಕೆ ಗೊತ್ತೇ??