Kannada News: ಸ್ಯಾಂಡೆಲ್ವುಡ್ ಚಿಟ್ಟೆ ಎಂದೇ ಪ್ರಸಿದ್ಧಿಯಾಗಿ, ಇನ್ನು ಶಾಲಾ ಬಾಲಕಿಯಂತೆ ಕಾಣುವ ಸೋನು ವಯಸ್ಸು ಎಷ್ಟು ಗೊತ್ತೇ?? ಇಷ್ಟೊಂದಾ??

42

Get real time updates directly on you device, subscribe now.

Kannada News: ಬಿಗ್ ಬಾಸ್ ಮನೆಯ ಒಳಗೆ ನೇರ ಅಭಿಪ್ರಾಯಗಳಿಂದ ಭಾರಿ ಸುದ್ದಿಯಾದವರು ಸೋನು ಶ್ರೀನಿವಾಸ್ ಗೌಡ. ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಟ್ರೋಲ್ ಗಳಿಂದಲೇ ಸುದ್ದಿಯಾದವರು ಸೋನು. ಅನೇಕ ವಿಚಾರಗಳಿಂದ, ನೀಡುತ್ತಿದ್ದ ಹೇಳಿಕೆಗಳಿಂದ ಸೋನು ಶ್ರೀನಿವಾಸ್ ಗೌಡ ಅವರು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದರು. ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ ನಲ್ಲಿ ಸ್ಪರ್ಧಿಯಾಗಿ ಬಂದ ಸೋನು ಗೌಡ, 42 ದಿನಗಳ ಕಾಲ ಮನೆಯಲ್ಲಿದ್ದು, ಟಾಪ್ 5ನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯಿಂದ ಹೊರಬಂದರು.

ಬಿಗ್ ಬಾಸ್ ಮನೆಯೊಳಗೆ ಇದ್ದಾಗ, ಸಾನ್ಯಾ ಅಯ್ಯರ್ ಹಾಗೂ ಆರ್ಯವರ್ಧನ್ ಅವರೊಡನೆ ಜಗಳವಾಡುತ್ತಾ ಸುದ್ದಿಯಾಗಿದ್ದರು. ಹಾಗೂ ರಾಕೇಶ್ ಅವರ ಮೇಲಿನ ಆತ್ಮೀಯತೆ ಇಂದ ಸಹ ಸುದ್ದಿಯಾಗಿದ್ದರು. ಹೆಚ್ಚಾಗಿ ರಾಕೇಶ್ ಜೊತೆಯಲ್ಲೇ ಸಮಯ ಕಳೆಯುತ್ತಿದ್ದರು ಸೋನು. ಇನ್ನು ಸೋನು ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಇವರು ಸೋಷಿಯಲ್ ಮೀಡಿಯಾ ಮತ್ತು ಟಿಕ್ ಟಾಕ್ ಮೂಲಕ ಹೆಚ್ಚು ಫೇಮಸ್ ಆಗಿ, ಟ್ರೋಲ್ ಕೂಡ ಆದವರು. ಕನ್ನಡ ಚಿತ್ರರಂಗದ ಬಗ್ಗೆ ಸೋನು ಗೌಡ ಕೊಟ್ಟ ಹೇಳಿಕೆ ಭಾರಿ ಟ್ರೋಲ್ ಆಗಿತ್ತು. ಇವರ ಇನ್ಸ್ಟಾಗ್ರಾಮ್ ರೀಲ್ಸ್ ಕೂಡ ಆಗಾಗ ಚರ್ಚೆಗೆ ಒಳಗಾಗುತ್ತಾ ಇರುತ್ತದೆ. ಇದನ್ನು ಓದಿ.. Kannada News: ಇವಳ ಅಂದ ನೋಡೋಕೆ ಎರಡು ಕಣ್ಣು ಸಾಲದು ಎಂದ ನೆಟ್ಟಿಗರು: ಸೊಳ್ಳೆಪರದೆ ಯಂತೆ ಸೀರೆಯಲ್ಲಿ ಅಂದವೆಲ್ಲ ಬೀದಿಗಿಟ್ಟ ಜಾಹ್ನವಿ. ಹೇಗಿದೆ ಗೊತ್ತೇ ಫೋಟೋಸ್??

ಅದರಲ್ಲೂ ಬಿಗ್ ಬಾಸ್ ಮನೆಗೆ ಹೋಗಿ ಬಂದಮೇಲೆ ಸೋನು ಮೇಲೆ ಜನರಿಗೆ ಇದ್ದ ಅಭಿಪ್ರಾಯ ಬದಲಾಗಿದೆ ಎಂದರೆ ತಪ್ಪಾಗುವುದಿಲ್ಲ. ಸೋನು ಅವರು ಹೀರೋಯಿನ್ ಆಗಿ ಚಂದನವನಕ್ಕೆ ಕೂಡ ಎಂಟ್ರಿ ಕೊಡುವ ಪ್ಲಾನ್ ನಲ್ಲಿದ್ದಾರೆ. ಚಿತ್ರರಂಗದಲ್ಲಿ ನಟನೆಯಲ್ಲಿ ಸಾಧನೆ ಮಾಡಬೇಕು ಎಂದುಕೊಂಡಿರುವ ಸೋನು ಅವರ ವಯಸ್ಸು ಎಷ್ಟು ಎಂದು ಚರ್ಚೆಗಳು ಶುರುವಾಗುತ್ತಿದ್ದು, ಈಗ ಸೋನು ಗೌಡ ಅವರಿಗೆ 28 ವರ್ಷ, ಇವರು ಹುಟ್ಟಿದ್ದು 1994ರ ಜೂನ್ 30ರಂದು. ನೋಡೋದಕ್ಕೆ ಚಿಕ್ಕ ಹುಡುಗಿಯ ಹಾಗೆ ಕಾಣಿಸುವ ಸೋನು ಇಷ್ಟು ದೊಡ್ಡವರಾ ಎನ್ನುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ..Kannada News: ಎಲ್ಲಾ ನಟಿಯರು ಮತ್ತಿನಲ್ಲಿ ತೆಲಾಡುತ್ತ ಹೊಸ ವರ್ಷದ ಪಾರ್ಟಿ ಮಾಡುತ್ತಿದ್ದರೇ, ಸಾಯಿ ಪಲ್ಲವಿ ಕಾಣಿಸಿದ್ದು ಎಲ್ಲಿ ಗೊತ್ತೇ??

Get real time updates directly on you device, subscribe now.