Kannada News: ಇವಳ ಅಂದ ನೋಡೋಕೆ ಎರಡು ಕಣ್ಣು ಸಾಲದು ಎಂದ ನೆಟ್ಟಿಗರು: ಸೊಳ್ಳೆಪರದೆ ಯಂತೆ ಸೀರೆಯಲ್ಲಿ ಅಂದವೆಲ್ಲ ಬೀದಿಗಿಟ್ಟ ಜಾಹ್ನವಿ. ಹೇಗಿದೆ ಗೊತ್ತೇ ಫೋಟೋಸ್??

46

Get real time updates directly on you device, subscribe now.

Kannada News: ಬಾಲಿವುಡ್ ನ ಖ್ಯಾತ ನಟಿ ಜಾನ್ವಿ ಕಪೂರ್ ಅವರಃ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಅವರದ್ದು ಸಾಮಾನ್ಯ ಸೌಂದರ್ಯವಲ್ಲ., ಅತಿಲೋಕ ಸುಂದರಿ ನಟಿ ಶ್ರೀದೇವಿ ಅವರ ಮಗಳು ಜಾನ್ವಿ ಕಪೂರ್. ತಾಯಿಯ ಹಾಗೆಯೇ ಸುಂದರವಾದ ಸೌಂದರ್ಯ ಜಾನ್ವಿ ಅವರದ್ದು, ಈಗ ಜಾನ್ವಿ ಅವರು ಬಾಲಿವುಡ್ ನಸ್ಟಾರ್ ಹೀರೋಯಿನ್. ಸ್ಟಾರ್ ಕಿಡ್ ಆಗಿದ್ದರು ಕೂಡ ಜಾನ್ವಿ ಅವರು ತಮ್ಮ ಸೌಂದರ್ಯ ಮತ್ತು ನಟನೆಯಿಂದ ಸಿನಿಪ್ರಿಯರನ್ನು ಮೆಚ್ಚಿಸುತ್ತಾರೆ. ಸಿನಿಮಾದಲ್ಲಿ ಎಷ್ಟೇ ಬ್ಯುಸಿ ಇದ್ದರೂ ಕೂಡ ಕುಟುಂಬ ಹಾಗು ಸ್ನೇಹಿತರ ಕಾರ್ಯಕ್ರಮಗಳಲ್ಲಿ ಮಿಂಚುತ್ತಾರೆ ಜಾನ್ವಿ ಕಪೂರ್. ಫಂಕ್ಷನ್ ಗಳಲ್ಲಿ ಜಾನ್ವಿ ಕಪೂರ್ ಧರಿಸುವ ಡ್ರೆಸ್ ಗಳ ಬಗ್ಗೆ ಆಗಾಗ ಚರ್ಚೆಯಾಗುತ್ತದೆ, ತಮ್ಮ ಹಾಟ್ ಲುಕ್ಸ್ ಮೂಲಕ ಹುಡುಗರು ಫಿದಾ ಆಗುವ ಹಾಗೆ ಮಾಡುತ್ತಾರೆ.

ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಜಾನ್ವಿ ಅವರು ಈಗಾಗಲೇ ಹಲವು ಸೂಪರ್ ಡೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ ಮಿಲಿ ಸಿನಿಮಾದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಜಾನ್ವಿ ಅವರು ಡಿಸ್ನಿ ಪ್ಲಸ್ ಹಾಟ್ ಸ್ಟಾರ್‌ ಗಾಗಿ ಗುಡ್ ಲಕ್ ಜೆರ್ರಿ ಸಿನಿಮಾದಲ್ಲಿ ನಟಿಸಿದ್ದಾರೆ. ಜಾನ್ವಿ ಅವರೋಗ್ರ್ ಈ ಸಿನಿಮಾ ಒಳ್ಳೆ ಹೆಸರು ತಂದುಕೊಟ್ಟಿತ್ತು. ಇದೆಲ್ಲಾ ಏನೇ ಇದ್ದರು, ಜಾನ್ವಿ ಹಿಂದಿ ಮತ್ತು ಸೌತ್ ಸಿನಿಮಾಗಳಲ್ಲಿ ನಟಿಸಬೇಕು ಎನ್ನುವುದು ನಟಿ ಶ್ರೀದೇವಿ ಅವರ ಅಭಿಮಾನಿಗಳ ಆಸೆ. ಏಕೆಂದರೆ ಶ್ರೀದೇವಿ ಅವರು ಸೌತ್‌ ನ ಅತ್ಯಂತ ಜನಪ್ರಿಯ ಸ್ಟಾರ್ ನಟಿ. ಅದಕ್ಕಾಗಿಯೇ ಜಾನ್ವಿ ದಕ್ಷಿಣಭಾರತದ ಸಿನಿಮಾದಲ್ಲಿ ನಟಿಸಿದರೆ, ಜಾನ್ವಿ ಅವರಲ್ಲಿ ಶ್ರೀದೇವಿ ಅವರನ್ನು ನೋಡಬಹುದು ಎನ್ನುವುದು ಅಭಿಮಾನಿಗಳ ಆಸೆ. ಇದನ್ನು ಓದಿ..Kannada News: ವಂಶೋದ್ಧಾರಕನ ಕುರಿತು ಶೇಕ್ ಆಗುವಂತಹ ನಿರ್ಧಾರ ತೆಗೆದುಕೊಂಡ ಉಪಾಸನಾ. ಚಿರಂಜೀವಿ ಫುಲ್ ಗರಂ ಆಗಿದ್ದು ಯಾಕೆ ಗೊತ್ತೇ??

ಇತ್ತೀಚೆಗೆ, ಜಾನ್ವಿ ಕಪೂರ್ ಅವರು ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಅವರ ಮಗ ಅನಂತ್ ಅಂಬಾನಿ ಅವರ ನಿಶ್ಚಿತಾರ್ಥ ಸಮಾರಂಭದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಗುಲಾಬಿ ಬಣ್ಣದ ಸೀರೆ ಧರಸಿ ಬಂದಿದ್ದ ಜಾನ್ವಿ, ಬಹಳ ಸುಂದರವಾಗಿ ಕಾಣಿಸುತ್ತಿದ್ದರು. ಈರುಳ್ಳಿ ಸಿಪ್ಪೆಯಂತಹ ಗುಲಾಬಿ ಬಣ್ಣದ ಸೀರೆ ಉಟ್ಟು ನಡೆಯುತ್ತಿರುವುದನ್ನು ನೋಡಿ, ನೆಟ್ಟಿಗರು ಮನಸೋತಿದ್ದಾರೆ. ಜಾನ್ವಿ ಅವರ ಫೋಟೋಗಳು ಮತ್ತು ವಿಡಿಯೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆ ಸೀರೆಯಲ್ಲಿ ಜಾನ್ವಿ ಅವರ ಸೊಂಟ ನೋಡಿ ಹುಡುಗರು ಫಿದಾ ಆಗಿ ಉತ್ಸುಕರಾಗಿದ್ದಾರೆ. ಈ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ಓದಿ..News: ಎಲ್ಲಾ ನಟಿಯರು ಮತ್ತಿನಲ್ಲಿ ತೆಲಾಡುತ್ತ ಹೊಸ ವರ್ಷದ ಪಾರ್ಟಿ ಮಾಡುತ್ತಿದ್ದರೇ, ಸಾಯಿ ಪಲ್ಲವಿ ಕಾಣಿಸಿದ್ದು ಎಲ್ಲಿ ಗೊತ್ತೇ??

Get real time updates directly on you device, subscribe now.