Kannada News: ವಂಶೋದ್ಧಾರಕನ ಕುರಿತು ಶೇಕ್ ಆಗುವಂತಹ ನಿರ್ಧಾರ ತೆಗೆದುಕೊಂಡ ಉಪಾಸನಾ. ಚಿರಂಜೀವಿ ಫುಲ್ ಗರಂ ಆಗಿದ್ದು ಯಾಕೆ ಗೊತ್ತೇ??

54

Get real time updates directly on you device, subscribe now.

Kannada News: ತೆಲುಗು ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಗಳಿಸಿರುವ ಕುಟುಂಬಗಳಲ್ಲಿ ಒಂದು ಮೆಗಾಸ್ಟಾರ್ ಚಿರಂಜೀವಿ ಅವರ ಕುಟುಂಬ, ಚಿರಂಜೀವಿ ಅವರು ಬಣ್ಣದ ಪ್ರಪಂಚದ ಯಾವುದೇ ಬ್ಯಾಗ್ರೌಂಡ್ ಇಲ್ಲದೆಯೇ ಚಿತ್ರರಂಗಕ್ಕೆ ಬಂದು, ಮೆಗಾಸ್ಟಾರ್ ಆಗಿ ಮೇರು ನಟನಾಗಿ ಬೆಳೆದು ನಿಂತವರು, ಇಂದು ಅವರಿಗೆ ಬಹುದೊಡ್ಡ ಫ್ಯಾನ್ ಬೇಸ್ ಇದೆ. ಚಿರಂಜೀವಿ ಅವರ ನೆರಳಿನಲ್ಲಿ, ಇಂದು ಅವರ ಕುಟುಂಬದಿಂದ ಸಾಕಷ್ಟು ನಟರು ಚಿತ್ರರಂಗಕ್ಕೆ ಬಂದಿದ್ದಾರೆ. ಕುಟುಂಬದಲ್ಲಿ ಇಂತಹ ಸ್ಥಾನ ಹೊಂದಿರುವ ಚಿರಂಜೀವಿ ಅವರ ಮಾತು ಅಂದ್ರೆ ಮನೆಯಲ್ಲಿ ವೇದ ವಾಕ್ಯಕ್ಕೆ ಸಮ.

ಅವರ ಕುಟುಂಬದಲ್ಲಿ ಯಾರು ಕೂಡ ಚಿರಂಜೀವಿ ಅವರ ಮಾತನ್ನು ಮೀರಿ ನಡೆಯುವುದಿಲ್ಲ. ಚಿರಂಜೀವಿ ಅವರ ಉತ್ತರಾಧಿಕಾರಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಮಗ ರಾಮ್ ಚರಣ್ ಅವರು ಕೂಡ ಸಿನಿಮಾ ಲೋಕದಲ್ಲಿ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ, ಆರ್.ಆರ್.ಆರ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ವೃತ್ತಿಯಲ್ಲಿ ಎತ್ತರಕ್ಕೆ ಏರಿರುವ ರಾಮ್ ಚರಣ್ ಅವರು ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಕಷ್ಟ ನೋವು ಅನುಭವಿಸಿದ್ದಾರೆ. ಅದಕ್ಕೆ ಕಾರಣ ಏನೆಂದರೆ, ಮದುವೆಯಾಗಿ 10 ವರ್ಷ ಆಗಿದ್ದರು ಕೂಡ, ರಾಮ್ ಚರಣ್ ಮತ್ತು ಉಪಾಸನ ದ ದಂಪತಿಗೆ ಮಕ್ಕಳಾಗಿರಲಿಲ್ಲ, ಈ ಕೊರಗು ಮೆಗಾ ಫ್ಯಾಮಿಲಿಯಲ್ಲಿ ಇತ್ತು. ಆದರೆ ಉಪಾಸನಾ ಅವರು ತಾಯಿ ಆಗುತ್ತಿದ್ದಾರೆ ಎನ್ನುವ ವಿಚಾರ ಹೊರಬಂದ ನಂತರ, ಈ ಕೊರತೆ ನೀಗಿತು. ಇದನ್ನು ಓದಿ.. Kannada News: ಅಸಲಿಗೆ ನರೇಶ್ ರವರು ಪವಿತ್ರ ರವರನ್ನು ಮದುವೆಯಾಗಿ ಸಂಸಾರ ಮಾಡಲು ನಿರ್ಧಾರ ಮಾಡಿದ್ದು ಯಾಕೆ ಗೊತ್ತೇ? ಇದರ ಹಿಂದಿರುವ ಕಾರಣ ಯಾರು ಗೊತ್ತೇ??

ಆದರೆ ಉಪಾಸನಾ ಅವರು ತಾಯಿ ಆಗುತ್ತಿದ್ದಾರೆ ಎಂದು ತಿಳಿದ ಬಳಿಕ, ಹುಟ್ಟುವ ಮಗುವಿನ ಬಗ್ಗೆ ಅನೇಕ ವಿಚಾರಗಳು ಕೇಳಿಬರುತ್ತಿದೆ. ಆದರೆ ಮೆಗಾ ಫ್ಯಾಮಿಲಿ ಅದಕ್ಕೆ ಪ್ರತಿಕ್ರಿಯೆ ನೀಡಿಲ್ಲ. ಆದರೆ ಈಗ ಮೆಗಾ ಕುಟುಂಬದಲ್ಲಿ ಹುಟ್ಟಿ ಬರಲಿರುವ ಮಗುವಿನ ಬಗ್ಗೆ ಹೊಸ ವಿಚಾರ ಒಂದು ಕೇಳಿಬರುತ್ತಿದೆ. ಅದೇನೆಂದರೆ, ಉಪಾಸನಾ ಅವರು ತಮ್ಮ ಮಗುವನ್ನು ಚಿತ್ರರಂಗದಿಂದ ದೂರ ಇಡಲು ಬಯಸಿದ್ದಾರಂತೆ. ಆದರೆ ಚಿರಂಜೀವಿ ಅವರಿಗೆ ಮೊಮ್ಮಗುವಿನ ವಿಷಯದಲ್ಲಿ ಬಹಳ ಕನಸಿತ್ತು, ತಮ್ಮ ಮೊಮ್ಮಗು ತಮಗಿಂತ ಎತ್ತರಕ್ಕೆ ಬೆಳೆಯಬೇಕು ಎಂದು ಆಸೆ ಇಟ್ಟುಕೊಂಡಿದ್ದರು ಮೆಗಾಸ್ಟಾರ್, ಆದರೆ ಉಪಾಸನಾ ಅವರ ಈ ನಿರ್ಧಾರದಿಂದ ಮೆಗಾಸ್ಟಾರ್ ಅವರಿಗೆ ಕೋಪ ಬಂದಿದೆಯಂತೆ. ಉಪಾಸನಾ ಅವರು ಇಂತಹ ಕಠಿಣ ನಿರ್ಧಾರ ಯಾಕೆ ತೆಗೆದುಕೊಂಡರು ಎನ್ನುವ ಪ್ರಶ್ನೆ ಈಗ ಶುರುವಾಗಿದೆ. ಇದನ್ನು ಓದಿ..Kannada News: ದರ್ಶನ್ ಗೆ ಬಿಗ್ ಶಾಕ್; ಕ್ರಾಂತಿ ಸಿನಿಮಾ ಬಿಡುಗಡೆನೇ ಆಗಲ್ವೆ?? ದರ್ಶನ್ ಕ್ಷಮೆ ಕೇಳದಿದ್ರೆ ಏನಾಗುತ್ತದೆ?? ಫಿಲ್ಮ್ ಚೇಂಬರ್ ಖಡಕ್ ಆಗಿ ಹೇಳಿದ್ದೇನು?

Get real time updates directly on you device, subscribe now.