Kannada News: ಇದೇನ್ ಡ್ರೆಸ್ ಗುರು: ಅಧ್ಯಕ್ಷ ನಟಿ ಹಾಕಿದ ಹೊಸ ಡ್ರೆಸ್ ಕಂಡು ತಲೆ ಕೆಡಿಸಿಕೊಂಡ ಫ್ಯಾನ್ಸ್. ಫುಲ್ ಹ್ಯಾಪಿ ಆಗಿದ್ದು ಯಾಕೆ ಗೊತ್ತೇ?

20

Get real time updates directly on you device, subscribe now.

Kannada News: ನಟಿ ಹೆಬಾ ಪಟೇಲ್ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ.. ಇವರು ದಕ್ಷಿಣ ಭಾರತ ಚಿತ್ರರಂಗದಲ್ಲಿ ಹೆಸರು ಮಾಡಿರುವ ನಟಿ. ಕನ್ನಡದಲ್ಲಿ ಶರಣ್ ಅವರ ಅಧ್ಯಕ್ಷ ಸಿನಿಮಾ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟು, ಹಳ್ಳಿಹುಡುಗಿಯ ಪಾತ್ರದಲ್ಲಿ ಎಲ್ಲರಿಗೂ ಇಷ್ಟ ಆಗುವ ಹಾಗೆ ನಟಿಸಿದ್ದರು. ಕನ್ನಡ ಮಾತ್ರವಲ್ಲದೆ, ತೆಲುಗು ಮತ್ತು ತಮಿಳು ಭಾಷೆಯ ಸಾಕಷ್ಟು ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ತೆಲುಗು ಚಿತ್ರರಂಗಕ್ಕೆ ನಾ ಪೇರು ಕುಮಾರಿ ಸಿನಿಮಾ ಮೂಲಕ ಎಂಟ್ರಿ ಕೊಟ್ಟರು.

ಆ ಸಿನಿಮಾದಲ್ಲಿ ಇವರು ಮಾಡಿದ್ದ ಲಿಪ್ ಲಾಕ್ ದೃಶ್ಯದಿಂದ ದೊಡ್ಡ ಮಟ್ಟದಲ್ಲಿ ಕ್ರೇಜ್ ಹೆಚ್ಚಿಸಿದ್ದರು. ಮೊದಲ ಸಿನಿಮಾದಲ್ಲಿ ಇವರ ಅಂದ ಸೌಂದರ್ಯ ನೋಡಿ, ಟಾಲಿವುಡ್ ಸಿನಿಪ್ರಿಯರು ಫಿದಾ ಆಗಿ ಹೋಗಿದ್ದರು. ಮೊದಲಿನಿಂದಲೂ ಬಹಳ ಬೋಲ್ಡ್ ಆದ, ಗ್ಲಾಮರಸ್ ಆದ ಪಾತ್ರಗಳನ್ನೇ ಮಾಡುತ್ತಾ, ರೋಮ್ಯಾನ್ಸ್ ಮತ್ತು ಲಿಪ್ ಲಾಕ್ ದೃಶ್ಯಗಳಿಗೆ ಓಕೆ ಹೇಳುತ್ತಿದ್ದ ಹೆಬಾ ಪಟೇಲ್ ಅವರು, ಅಂತಹ ಪಾತ್ರಗಳಲ್ಲೇ ಹೆಚ್ಚು ನಟಿಸಿದ್ದಾರೆ. ಈ ರೀತಿಯ ಬೋಲ್ಡ್ ಪಾತ್ರಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದ ಕಾರಣ ಅವರಿಗೆ ಸ್ಟಾರ್ ಹೀರೋಗಳ ಎದುರು ನಟಿಸುವ ಅವಕಾಶಗಳು ಸಿಗಲಿಲ್ಲ. ಇದನ್ನು ಓದಿ.. Kannad News: ಸಮಂತಾ ಪರ ನಿಂತ ಖ್ಯಾತ ನಟಿ ತಬು: ಆ ಸುಖಕ್ಕಾಗಿ ಮದುವೆಯಾದೆಯೇ ಎಂದು ನಾಗ ಗೆ ನೇರವಾಗಿ ಪ್ರಶ್ನೆ. ಏನಾಗಿದೆ ಗೊತ್ತೇ??

ಹಣಕ್ಕಾಗಿ ಹೆಚ್ಚು ಬೋಲ್ಡ್ ಆದ ಪಾತ್ರಗಳಲ್ಲೇ ನಟಿಸುತ್ತಾ ಬಂದರು. ಹೆಬಾ ಪಟೇಲ್ ಅವರ ಬಳಿ ಈಗ ಅಂತಹ ದೊಡ್ಡ ಅವಕಾಶಗಳೇನು ಇಲ್ಲ, ಹಾಗಾಗಿ ಅವರು ಹೊಸ ಫೋಟೋಶೂಟ್ ಗಳ ಮೂಲಕವೇ ಸದ್ದು ಮಾಡುತ್ತಿದ್ದಾರೆ. ತಮ್ಮ ಸೊಂಟದ ಸೌಂದರ್ಯವನ್ನು ಎಲ್ಲರಿಗೂ ಫೋಟೋಶೂಟ್ ನ ಮೂಲಕ ತೋರ್ಪಡಿಸಿದ್ದಾರೆ. ಈ ಫೋಟೋಶೂಟ್ ನ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಹೆಬಾ ಪಟೇಲ್ ಅವರ ಸೌಂದರ್ಯ ನೋಡಿ ನೆಟ್ಟಿಗರು ಮಾರು ಹೋಗಿದ್ದಾರೆ. ಇದನ್ನು ಓದಿ..Biggboss Kannada: ಇದಪ್ಪ ವರಸೆ ಅಂದ್ರೆ: ಮನೆಯಲ್ಲಿ ದಿವ್ಯ – ಅರವಿಂದ್ ಒಟ್ಟಾಗಿ ನೋಡಿದವರು ಹೇಳಿದ್ದೇನು ಗೊತ್ತೇ?? ಇವೆಲ್ಲ ಬೇಕಿತ್ತಾ?

Get real time updates directly on you device, subscribe now.