Kannad News: ಸಮಂತಾ ಪರ ನಿಂತ ಖ್ಯಾತ ನಟಿ ತಬು: ಆ ಸುಖಕ್ಕಾಗಿ ಮದುವೆಯಾದೆಯೇ ಎಂದು ನಾಗ ಗೆ ನೇರವಾಗಿ ಪ್ರಶ್ನೆ. ಏನಾಗಿದೆ ಗೊತ್ತೇ??

65

Get real time updates directly on you device, subscribe now.

Kannada News: ನಟಿ ಸಮಂತಾ ಅವರು ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಸೆನ್ಸೇಷನ್ ಆಗಿ ಟ್ರೆಂಡ್ ಆಗುಟ್ಟುದ್ದಾರೆ. ಅದರಲ್ಲು ಸಮಂತಾ ಅವರು ವಿಚ್ಛೇದನದ ನಂತರ ಆಕೆಯನ್ನು ಸಾಕಷ್ಟು ಟ್ರೋಲ್ ಮಾಡಲಾಗುತ್ತದೆ. ಮೊದಲಿಗೆ ಸಮಂತಾ ಅವರು ಟ್ರೋಲ್ ಗಳ ಬಗ್ಗೆ ಗಮನ ಹರಿಸುತ್ತಿದ್ದರು, ಆದರೆ ಈಗ ಟ್ರೋಲ್‌ ಗಳ ಕಡೆಗೆ, ಗಮನ ಹರಿಸುವುದನ್ನು ನಿಲ್ಲಿಸಿದ್ದಾರೆ. ಮೈಯೋಸೈಟಿಸ್ ಶುರು ಆದಾಗಿನಿಂದ ಸಮಂತಾ ಅವರು ಹೆಚ್ಚಾಗಿ ಎಲ್ಲೂ ಹೊರಗಡೆ ಕಾಣಿಸಿಕೊಂಡಿಲ್ಲ, ಸೋಶಿಯಲ್ ಮೀಡಿಯಾದಲ್ಲಿ ಕೂಡ ಹೆಚ್ಚು ಸಕ್ರಿಯವಾಗಿಲ್ಲ.

ಆದರೆ ಈಗ ಸಮಂತಾ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಕಾಣಿಸಿಕೊಂಡಿದ್ದಾರೆ. ಕೆಲವೇ ದಿನಗಳಲ್ಲಿ ಖುಷಿ ಸಿನಿಮಾ ಎರಡನೇ ಶೆಡ್ಯೂಲ್ ಶೂಟಿಂಗ್ ನಲ್ಲಿ ಕೂಡ ಪಾಲ್ಗೊಳ್ಳಲಿದ್ದಾರೆ ಸ್ಯಾಮ್
ಖುಷಿ ಸಿನಿಮಾದಲ್ಲಿ ಹಿರಿಯನಟಿ ತಬು ಕೂಡ ನಟಿಸುತ್ತಿದ್ದು, ಅವರು ಸಮಂತಾ ಅವರ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ತಬು ಅವರದ್ದು ವೇಶ್ಯೆಯ ಪಾತ್ರ ಅಂತೆ, ಅವರ ಮಗಳು ಸಮಂತಾ. ಈ ರೀತಿ ಬೆಳೆದ ಸಮಂತಾ ವಿಜಯ್ ದೇವರಕೊಂಡ ಅವರನ್ನು ಪ್ರೀತಿಸಿ ಹಲವು ಅಡೆತಡೆಗಳನ್ನು ಎದುರಿಸಿ ಮದುವೆ ಆಗುತ್ತಾರೆ. ಇದನ್ನು ಓದಿ.. Kannada News: ಈಕೆಯ ಸೌಂದರ್ಯಕ್ಕೆ ಮರುಳಾಗದವರು ಯಾರು ಇಲ್ಲ, ಮತ್ತೇರಿಸುವ ವಿಡಿಯೋ ಆಯಿತು ವೈರಲ್; ರಶ್ಮಿಕಾ ಹೊಸ ವಿಡಿಯೋ ಹೇಗಿದೆ ಗೊತ್ತೇ??

ಆದರೆ ಆಕೆ ವೇಶ್ಯೆಯ ಮಗಳು ಎಂದು ತಿಳಿದ ವಿಜಯ್ ವಿಚ್ಛೇದನಕ್ಕೆ ಸಿದ್ಧನಾಗುತ್ತಾನೆ, ಇದನ್ನು ಸಮಂತಾ ತಬು ಬಳಿ ಹೇಳಿ, ಅವರಿಬ್ಬರ ನಡುವಿನ ಸಂಭಾಷಣೆಗಳು ಸಿನಿಮಾವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಲಿದೆಯಂತೆ. ಎಲ್ಲಕ್ಕಿಂತ ಮುಖ್ಯವಾಗಿ ನಟಿ ತಬು ಅವರು ಕೆಲವು ವಲ್ಗರ್ ಡೈಲಾಗ್ ಗಳನ್ನು ಕೂಡ ಹೇಳಿದ್ದಾರಂತೆ. ಸುಖಾಸುಮ್ಮನೆ ಮದುವೆಯಾಗುವ ಗಂಡಸರನ್ನು ಕಟ್ ಮಾಡಿ ಖಾರ ಹಾಕಬೇಕು ಎಂಬ ಡೈಲಾಗ್ ಸಿನಿಮದಲ್ಲಿದ್ದು, ಈ ಡೈಲಾಗ್ ಬಹಳ ಫೇಮಸ್ ಆಗುವುದು ಖಂಡಿತ ಎನ್ನುವ ಮಾತುಗಳು ಕೇಳಿಬರುತ್ತಿವೆ. ಒಂದು ರೀತಿಯಲ್ಲಿ ಸಮಂತಾ ರಿಯಲ್ ಲೈಫ್ ನಲ್ಲಿ ಅನುಭವಿಸಿದ ಸಂಕಟಗಳು ಈ ಸಿನಿಮಾದಲ್ಲಿ ತೋರಿಸಲಾಗಿದೆಯಂತೆ. ಇದನ್ನು ಓದಿ..Kannada News: ಹುಡುಗರ ಮೈ ನಡುವೂಗುವಂತೆ ಫೋಟೋಶೂಟ್ ಮಾಡಿಸಿದ ರಶ್ಮಿಕಾ: ಈ ಫೋಟೋಸ್ ಟ್ರೊಲ್ ಮಾಡುವವರು ಕೂಡ ಪ್ರೀತಿ ಮಾಡ್ತಾರೆ

Get real time updates directly on you device, subscribe now.