Biggboss Kannada: ಇದಪ್ಪ ವರಸೆ ಅಂದ್ರೆ: ಮನೆಯಲ್ಲಿ ದಿವ್ಯ – ಅರವಿಂದ್ ಒಟ್ಟಾಗಿ ನೋಡಿದವರು ಹೇಳಿದ್ದೇನು ಗೊತ್ತೇ?? ಇವೆಲ್ಲ ಬೇಕಿತ್ತಾ?
Biggboss Kannada: ಬಿಗ್ ಬಾಸ್ ಮನೆಯಲ್ಲಿ ಈಗ ಫಿನಾಲೆ ಸಂಭ್ರಮ ನಡೆಯುತ್ತಿದೆ. ಕಿಚ್ಚ ಸುದೀಪ್ ಅವರು ಫಿನಾಲೆ ಸಂಚಿಕೆ ನಡೆಸಿಕೊಡುತ್ತಿದ್ದು, ನಿನ್ನೆ ಮತ್ತು ಇಂದು ಫಿನಾಲೆ ಸಂಚಿಕೆ ಪ್ರಸಾರವಾಗಲಿದೆ. ಈ ಬಾರಿ ಫಿನಾಲೆ ವಾರ ಬಹಳ ಸ್ಪೆಷಲ್ ಆಗಿತ್ತು. ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ವಿಶೇಷವಾಗಿ ಅವರ ಆಸೆಗಳನ್ನು ಈಡೇರಿಸಲಾಯಿತು. ದಿವ್ಯ ಉರುಡುಗ ಅವರ ಆಸೆಯ ಅನುಸಾರ ಅರವಿಂದ್ ಕೆಪಿ ಅವರನ್ನು ಬಿಗ್ ಬಾಗ್ ಮನೆಗೆ ಕಳಿಸಿಕೊಡಲಾಯಿತು. ಇವರಿಬ್ಬರನ್ನು ಬಿಗ್ ಬಾಸ್ ಮನೆಯಲ್ಲಿ ಮತ್ತೊಮ್ಮೆ ಜೊತೆಯಾಗಿ ನೋಡಿ, ಅಭಿಮಾನಿಗಳು ಸಂತೋಷಪಟ್ಟರು..
ಕಳೆದ ಸೀಸನ್ ನಲ್ಲಿ ಬಿಗ್ ಬಾಸ್ ಮನೆಯಲ್ಲಿ ದಿವ್ಯ ಉರುಡುಗ ಮತ್ತು ಅರವಿಂದ್ ಕೆಪಿ ಜೋಡಿಯನ್ನು ನೋಡುವುದೇ ಒಂದು ರೀತಿ ಬಹಳ ಸಂತೋಷದ ಆಗಿತ್ತು. ಇವರಿಬ್ಬರು ಮೊದಲಿಗೆ ಸ್ನೇಹಿತರಾಗಿ ಪರಿಚಯವಾಗಿ, ನಂತರ ಇಬ್ಬರ ನಡುವೆ ಪ್ರೀತಿ ಮೂಡಿತ್ತು, ಆದರೆ ಇವರಿಬ್ಬರು ಕೂಡ ಅದನ್ನು ಒಪ್ಪಿಕೊಂಡಿಲ್ಲ, ಆದರೆ ಇವರಿಬ್ಬರ ನಡುವೆ ಎಲ್ಲವೂ ಬಹಳ ಚೆನ್ನಾಗಿದೆ, ಸ್ಪೆಶಲ್ ಆಗಿದೆ ಎನ್ನುವುದು ಮಾತ್ರ ಎಲ್ಲರಿಗೂ ಗೊತ್ತು. ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಅರವಿಂದ್ ಇಲ್ಲದೆ ಬಂದಿದ್ದ ದಿವ್ಯ, ಶುರುವಿನಲ್ಲಿ ಅಷ್ಟೇನು ಒಳ್ಳೆಯ ಪ್ರದರ್ಶನ ನೀಡದೆ ಇದ್ದರು ಕೂಡ, ನಂತರದ ದಿನಗಳಲ್ಲಿ ಉತ್ತಮವಾದ ಪ್ರದರ್ಶನವನ್ನೇ ನೀಡಿದರು. ಇದನ್ನು ಓದಿ.. Kannada News: ನನ್ನ ಬಿಟ್ಟುಹೋದಳು, ಆರೋಗ್ಯ ಜೊತೆ ಜೀವನ ಕೂಡ ಹೋಯ್ತು ಎಂದುಕೊಂಡಿದ್ದ ನಾಗ ಚೈತನ್ಯಗೆ ಶಾಕ್ ಕೊಟ್ಟ ಸಮಂತಾ. ಏನಾಗಿದೆ ಗೊತ್ತೇ??
ಹಾಗಾಗಿ ಈಗ ಫಿನಾಲೆವರೆಗು ತಲುಪಿದ್ದಾರೆ. ಬಿಗ್ ಬಾಸ್ ಮನೆಗೆ ಅರವಿಂದ್ ಅವರನ್ನು ಕಳಿಸುವ ಮೂಲಕ ಫಿನಾಲೆ ತಲುಪಿರುವ ದಿವ್ಯ ಅವರ ಆಸೆಯನ್ನು ಬಿಗ್ ಬಾಸ್ ಈಡೇರಿಸಿದರು. ಈ ಜೋಡಿ ಮತ್ತು ಅವರ ಪ್ರೀತಿಯನ್ನು ನೋಡಿದ ದೀಪಿಕಾ ದಾಸ್ ಅವರು ನೀವಿಬ್ಬರೂ ಬೆಸ್ಟ್ ಕಪಲ್ ಎಂದು ಹೇಳಿದ್ದಾರೆ. ಹಾಗೆಯೇ ರೂಪೇಶ್ ಶೆಟ್ಟಿ ಅವರು, ಅರವಿಂದ್ ತುಂಬಾ ಸೀರಿಯಸ್ ಆಗಿರುತ್ತಾರೆ ಎಂದು ನಾನು ಅಂದುಕೊಂಡಿದ್ದೇ, ಅವರು ಇಷ್ಟು ಫನ್ನಿ ಅಂದುಕೊಂಡಿರಲಿಲ್ಲ.. ನನ್ನನ್ನೇ ನೋಡಿದ ಹಾಗೆ ಆಯ್ತು.. ಎಂದು ಹೇಳಿದ್ದಾರೆ ರೂಪೇಶ್ ಶೆಟ್ಟಿ. ಇದನ್ನು ಓದಿ..Kannada News: ಈಕೆಯ ಸೌಂದರ್ಯಕ್ಕೆ ಮರುಳಾಗದವರು ಯಾರು ಇಲ್ಲ, ಮತ್ತೇರಿಸುವ ವಿಡಿಯೋ ಆಯಿತು ವೈರಲ್; ರಶ್ಮಿಕಾ ಹೊಸ ವಿಡಿಯೋ ಹೇಗಿದೆ ಗೊತ್ತೇ??