Jio Mukesh Ambani: ಜಿಯೋ ಬಳಕೆದಾರರಿಗೆ ಕುದ್ದು ಸಿಹಿ ಸುದ್ದಿ ಕೊಟ್ಟ ಅಂಬಾನಿ: ಇಂತಹ ಸಿಹಿ ಸುದ್ದಿ ಮತ್ತೊಂದು ನೀಡಿರಲಿಲ್ಲ.
Jio Mukesh Ambani: ಜಿಯೋ ಸಂಸ್ಥೆ ಈಗ ಭಾರತದ ಟೆಲಿಕಾಂ ಕಂಪನಿಗಳ ನಡುವೆ ಮೇಲುಗೈ ಸಾಧಿಸುತ್ತಿದೆ. ಈ ಸಂಸ್ಥೆಯು ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಒಳ್ಳೆಯ ಪ್ಲಾನ್ ಗಳನ್ನು ನೀಡುತ್ತಿದೆ. ಇದೀಗ ಜಿಯೋ ಸಂಸ್ಥೆಯು ತಮ್ಮ ಎಲ್ಲಾ ಗ್ರಾಹಕರು ಸಂತೋಷ ಪಡುವಂಥ ಒಂದು ಸುದ್ದಿ ತಿಳಿಸಿದೆ. ಅದೇನೆಂದರೆ, ಈ ವರ್ಷ ಜಿಯೋ ಕಡೆಯಿಂದ ದೇಶದ ಪ್ರಮುಖ ನಗರಗಳಲ್ಲಿ 5ಜಿ ಲಾಂಚ್ ಆಗಿತ್ತು. ಪ್ರಸ್ತುತ ಜಿಯೋ 5ಜಿ ಸೇವೆ ದೇಶದ 10 ನಗರಗಳಲ್ಲಿ ಲಭ್ಯವಿವೆ. 2023ರಲ್ಲಿ ಜಿಯೋ ಸೇವೆ ಭಾರತದ ಎಲ್ಲೆಡೆ ಲಭ್ಯವಾಗುತ್ತದೆ ಎಂದು ಮುಖೇಶ್ ಅಂಬಾನಿ ಅವರು ತಿಳಿಸಿದ್ದಾರೆ.
ಜಿಯೋ 5ಜಿ ಸೇವೆಯ ರೋಲ್ ಔಟ್ 2023ರಲ್ಲಿ ಮುಗಿಯಲಿದ್ದು, ಎಲ್ಲಾ ಊರುಗಳಲ್ಲಿ ಸೇವೆಗಳು ಲಭ್ಯವಾಗುತ್ತದೆ ಎಂದು ತಮ್ಮ ಸಂಸ್ಥೆಯ ಕುಟುಂಬ ದಿನದಲ್ಲಿ ಮುಖೇಶ್ ಅಂಬಾನಿ ಅವರು ತಿಳಿಸಿದ್ದಾರೆ. ಜಿಯೋ 5ಜಿ ಸೇವೆಯು ಎಲ್ಲಾ ಹಳ್ಳಿಗಳಿಗೂ ಲಭ್ಯ ಆಗುವ ಹಾಗೆ ಮಾಡಬೇಕು ಎನ್ನುವುದೇ ತಮ್ಮ ಗುರಿ ಎಂದು ಮುಕೇಶ್ ಅಂಬಾನಿ ಅವರು ತಿಳಿಸಿದ್ದಾರೆ. ಪ್ರತಿ ಹಳ್ಳಿಗಳಲ್ಲಿ ಸುಲಭವಾಗಿ 5ಜಿ ನೆಟ್ವರ್ಕ್ ಸಿಗುವ ಹಾಗೆ, ಕಡಿಮೆ ಬೆಲೆಯಲ್ಲಿ ಸಿಗುವ ಹಾಗೆ ಮಾಡಲಿದೆ, ಜಿಯೋ ಸಂಸ್ಥೆ, ಈ ವಿಷಯ ನಿಜಕ್ಕೂ ಎಲ್ಲಾ ಜಿಯೋ ಗ್ರಾಹಕರಿಗೂ ಸಂತೋಷ ತರುವಂಥ ವಿಚಾರ ಆಗಿದೆ. ಇದನ್ನು ಓದಿ..Kannada News: ಅವತಾರ್ 2 ಸಿನಿಮಾ ನೋಡಿಲ್ಲವೇ?? ಹಾಗಿದ್ದರೆ ಈ ಕೂಡಲೇ ಈ ವಿಷಯ ತಿಳಿಯಲಿ, ಥೇಟರ್ ಗೆ ಹೋಗುವ ಮುನ್ನ. ಏನಾಗಿದೆ ಗೊತ್ತೇ??

ಅಷ್ಟೇ ಅಲ್ಲದೆ, ಈ 5ಜಿ ಸೇವೆಯ ಮೂಲಕ, ಮಕ್ಕಳಿಗೆ ಸುಲಭವಾಗಿ ಶಿಕ್ಷಣ ಮತ್ತು ಕಲಿಕೆಯ ವಿಚಾರಗಳು ಕೂಡ ಸಿಗಲಿ ಎನ್ನುವುದು ಜಿಯೋ ಸಂಸ್ಥೆಯ ಪ್ಲಾನ್ ಆಗಿದೆ. ಈ ಹೊಸ ಯೋಜನೆಗಳನ್ನು 2023ರಲ್ಲಿ ಪೂರ್ಣಗೊಳಿಸಲಿದೆ ಜಿಯೋ. ಇನ್ನು ಮುಂದೆ ಎಲ್ಲಾ ಹಳ್ಳಿಗಳ ಜಿಯೋ ಗ್ರಾಹಕರಿಗೂ ಕೂಡ ಯುನಿಕ್ ಡಿಜಿಟಲ್ ಉತ್ಪನ್ನ ಮತ್ತು ಸೌಕರ್ಯ ಕೂಡ ಸಿಗಲಿದೆ. ಮೊದಲಿಗೆ ಜಿಯೋ 5ಜಿ ಸೇವೆ ಶುರುವಾಗಿದ್ದು, ಗುರುಗ್ರಾಮ್, ನೋಯ್ಡಾ, ಗಾಜಿಯಾಬಾದ್, ಫರೀದಾಬಾದ್, ದೆಹಲಿ ಊರುಗಳಲ್ಲಿ.. ನಂತರ ಮುಂಬೈ, ಕೋಲ್ಕತ್ತಾ, ವಾರಣಾಸಿ, ಚೆನ್ನೈ, ಹೈದರಾಬಾದ್, ಬೆಂಗಳೂರು ಹಾಗೂ ನಾಥದ್ವಾರಾ ಊರುಗಳಲ್ಲಿ ಶುರುವಾಗಿದೆ. ಇತ್ತೀಚೆಗೆ ಮೈಸೂರು, ತಿರುವಂಥಪುರಂ, ಲಖನೌಮ್ ಗಳಲ್ಲಿ ಸಹ ಶುರುವಾಗಿದೆ. ಇದನ್ನು ಓದಿ.. Kannada News: ನನ್ನ ಬಿಟ್ಟುಹೋದಳು, ಆರೋಗ್ಯ ಜೊತೆ ಜೀವನ ಕೂಡ ಹೋಯ್ತು ಎಂದುಕೊಂಡಿದ್ದ ನಾಗ ಚೈತನ್ಯಗೆ ಶಾಕ್ ಕೊಟ್ಟ ಸಮಂತಾ. ಏನಾಗಿದೆ ಗೊತ್ತೇ??