Kannada News: ಈಕೆಯ ಸೌಂದರ್ಯಕ್ಕೆ ಮರುಳಾಗದವರು ಯಾರು ಇಲ್ಲ, ಮತ್ತೇರಿಸುವ ವಿಡಿಯೋ ಆಯಿತು ವೈರಲ್; ರಶ್ಮಿಕಾ ಹೊಸ ವಿಡಿಯೋ ಹೇಗಿದೆ ಗೊತ್ತೇ??
Kannada News: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರು ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿಯಲ್ಲಿದ್ದಾರೆ. ರಶ್ಮಿಕಾ ಅವರು ತಮ್ಮ ಸೌಂದರ್ಯ ಮತ್ತು ನಗುವಿನಿಂದ ನೆಟ್ಟಿಗರು ಫಿದಾ ಆಗುವ ಹಾಗೆ ಮಾಡುತ್ತಾರೆ. ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ, ಚಲೋ ಸಿನಿಮಾ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟ ರಶ್ಮಿಕಾ ಅವರು ಎಲ್ಲಾ ಸಿನಿಮಾದಲ್ಲು ಯಶಸ್ಸು ಗಳಿಸುತ್ತಿದ್ದಾರೆ. ಪುಷ್ಪಾ ಸಿನಿಮಾ ನಂತರ ರಶ್ಮಿಕಾ ಅವರು ಬಾಲಿವುಡ್ ನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ರಶ್ಮಿಕಾ ಅವರು ಹೊಸ ಕಾಸ್ಟ್ಯೂಮ್ ಗಳಲ್ಲಿ ಕಾಣಿಸಿಕೊಂಡಾಗ ಆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ.
ಇದೇ ಕಾರಣಕ್ಕೆ ನಿರ್ದೇಶಕರು ಮತ್ತು ನಿರ್ಮಾಪಕರು ಕಮರ್ಷಿಯಲ್ ಸಿನಿಮಾಗೆ ರಶ್ಮಿಕಾ ಅವರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ರಶ್ಮಿಕಾ ಅವರು ತಮ್ಮ ಗ್ಲಾಮರ್ ಡೋಸ್ ಅನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.ಬಾಲಿವುಡ್ ಈವೆಂಟ್ ಗಳಲ್ಲಿ ಶಾರ್ಟ್ ಡ್ರೆಸ್ ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರಿಂದ ಟ್ರೋಲ್ ಸಹ ಆಗುತ್ತಿದ್ದಾರೆ. ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ರಶ್ಮಿಕಾ ಮಂದಣ್ಣ ಜೊತೆಯಾಗಿ ಅಭಿನಯಿಸಿರುವ ಮಿಷನ್ ಮಜ್ನು ಸಿನಿಮಾ, ಜನವರಿ 20 ರಂದು ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಲಿದೆ. ಹಾಗಾಗಿ ಸಿನಿಮಾ ಪ್ರಚಾರಕ್ಕಾಗಿ, ಮುಂಬೈನ ಬಾಂದ್ರಾ ಬಂದರಿನಲ್ಲಿ ಆಯೋಜಿಸಿದ್ದ ರಬ್ಬ ಜಂಡ ಸಾಂಗ್ ಲಾಂಚ್ ಇವೆಂಟ್ ನಲ್ಲಿ ಸಿನಿಮಾದ ಇಬ್ಬರು ನಾಯಕಿಯರು ಸಹ ಸ್ಕೂಟರ್ ನಲ್ಲಿ ಹೋಗಿ ಎಲ್ಲರ ಗಮನ ಸೆಳೆದರು. ಇದನ್ನು ಓದಿ..Kannada News: ಎರಡನೇ ಮದುವೆ ಬೇಡ ಎಂದು, ಮಿಂಚಲು ಆರಂಭಿಸಿದ ಮೀನಾ, ಈಗ ಮೀನಾ ಗೆ ಎಷ್ಟು ಸಂಭಾವನೆ ಕೊಡಬೇಕಂತೆ ಗೊತ್ತೇ??
ನಟ ಸಿದ್ದಾರ್ಥ್ ಸ್ಕೂಟರ್ ಓಡಿಸುತ್ತಿದ್ದಾಗ, ಅವರ ಹಿಂದೆ ರಶ್ಮಿಕಾ ಮಂದಣ್ಣ ಕುಳಿತಿರುವುದನ್ನು ನೋಡಿ ಎಲ್ಲರೂ ಅಚ್ಚರಿ ಪಟ್ಟಿದ್ದಾರೆ. ಈ ಸಮಾರಂಭದಲ್ಲಿ ರಶ್ಮಿಕಾ ಅವರು ತಮ್ಮ ಸೌಂದರ್ಯದ ಮೂಲಕ ಅಲ್ಲಿದ್ದ ಎಲ್ಲರೂ ಫಿದಾ ಆಗುವ ಹಾಗೆ ಮಾಡಿದರು. ರಶ್ಮಿಕಾ ಅವರ ಸೌಂದರ್ಯ ಮತ್ತು ಡ್ರೆಸ್ ಎರಡು ಕೂಡ ಬೆಳದಿಂಗಳ ಬೆಳಕಿಗೆ ಪೈಪೋಟಿ ನೀಡುವ ಆಗಿತ್ತು, ಆ ರೀತಿ ಇದ್ದ ರಶ್ಮಿಕಾ ಅವರ ಸೌಂದರ್ಯವನ್ನು ನೋಡಿ ಅಭಿಮಾನಿಗಳು ಉತ್ಸುಕಈಗಿದ್ದಾರೆ. ಈಗ ರಶ್ಮಿಕಾ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಮಿಷನ್ ಮಜ್ನು ಸಿನಿಮಾ, 1970ರ ದಶಕದಲ್ಲಿ ನಡೆಯುವ ನಡೆಯುವ ಪ್ರೇಮಕಥೆ ಆಗಿದ್ದು, ಈ ಸಿನಿಮಾದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಅವರು ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದನ್ನು ಓದಿ.. Kannada News: ಹುಡುಗರ ಮೈ ನಡುವೂಗುವಂತೆ ಫೋಟೋಶೂಟ್ ಮಾಡಿಸಿದ ರಶ್ಮಿಕಾ: ಈ ಫೋಟೋಸ್ ಟ್ರೊಲ್ ಮಾಡುವವರು ಕೂಡ ಪ್ರೀತಿ ಮಾಡ್ತಾರೆ