Kannada News: ಅವತಾರ್ 2 ಸಿನಿಮಾ ನೋಡಿಲ್ಲವೇ?? ಹಾಗಿದ್ದರೆ ಈ ಕೂಡಲೇ ಈ ವಿಷಯ ತಿಳಿಯಲಿ, ಥೇಟರ್ ಗೆ ಹೋಗುವ ಮುನ್ನ. ಏನಾಗಿದೆ ಗೊತ್ತೇ??

27

Get real time updates directly on you device, subscribe now.

Kannada News: ಇತ್ತೀಚೆಗೆ ಬಿಡುಗಡೆಯಾದ ಅವತಾರ್ ದಿ ವೇ ಆಫ್ ವಾಟರ್ ಸಿನಿಮಾ ವಿಶ್ವಾದ್ಯಂತ ದಾಖಲೆಯ ಮೊತ್ತದಲ್ಲಿ ಕಲೆಕ್ಷನ್ ಮಾಡುತ್ತಿದೆ. ಆದರೆ ಭಾರತದಲ್ಲಿ ಮಾತ್ರ ಅವತಾರ್2 ಹೇಳಿಕೆಯ ಮೊತ್ತವನ್ನು ಕಲೆಕ್ಟ್ ಮಾಡಿಲ್ಲ. ಅದಕ್ಕೆ ಕಾರಣ, ಇಲ್ಲಿ ಟಿಕೆಟ್ ದರ ಹೆಚ್ಚಿರುವ ಕಾರಣ, ಮಧ್ಯಮ ವರ್ಗದ ಜನರು ಥಿಯೇಟರ್ ಗೆ ಹೋಗಿ ಸಿನಿಮಾ ನೋಡಲು ಇಷ್ಟಪಡುತ್ತಿಲ್ಲ. 80% ಅಷ್ಟು ಇಂಡಿಯನ್ ಗಳು ಇನ್ನು ಅವತಾರ್2 ಸಿನಿಮಾ ನೋಡಿ8ಲೋಆ. ಹಾಗಾಗಿ ಏನಾದರು ಒಂದು ಮಾಡಿ, ಭಾರತದ ಜನರು ಥಿಯೇಟರ್ ಗೆ ಬರುವ ಹಾಗೆ ಮಾಡಬೇಕು ಎನ್ನುವ ಹಾಗೆ ಆಗಿದೆ.

ಇದೀಗ ಭಾರತದ ಜನರು ಹೆಚ್ಚಾಗಿ ಸಿನಿಮಾ ನೋಡುತ್ತಿಲ್ಲ ಎನ್ನುವ ಕಾರಣಕ್ಕೆ, ಹೆಚ್ಚು ಜನರು ಬಂದು ಸಿನಿಮಾ ನೋಡಲಿ ಎಂದು ಅವತಾರ್2 ಭಾರತದ ವಿತರಣೆ ಟೀಮ್ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಅದೇನೆಂದರೆ ಭಾರತದಲ್ಲಿ ಟಿಕೆಟ್ ದರವನ್ನು ಇಳಿಕೆ ಮಾಡಿದ್ದು, ಇಂದಿನಿಂದ ಅವತಾರ್ ಸಿನಿಮಾ ಟಿಕೆಟ್ ಬೆಲೆ 150 ರೂಪಾಯಿ ಆಗಿರಲಿದೆ. 3ಡಿ ಸಿನಿಮಾ ಹೆಚ್ಚು ಜನರನ್ನು ಸೆಳೆಯುವ ಉದ್ದೇಶದಿಂದ ಈ ಹೊಸ ಟ್ರಿಕ್ಸ್ ಬಳಕೆ ಮಾಡಿದ್ದು, ಇದು ಹೆಚ್ಚಿನ ಜನರನ್ನು ಥಿಯೇಟರ್ ಗೆ ಕರೆತರಲು ಒಳ್ಳೆಯ ಪ್ಲಾನ್ ಆಗಿದೆ. ಇದನ್ನು ಓದಿ..Kannada News: ಹುಡುಗರ ಮೈ ನಡುವೂಗುವಂತೆ ಫೋಟೋಶೂಟ್ ಮಾಡಿಸಿದ ರಶ್ಮಿಕಾ: ಈ ಫೋಟೋಸ್ ಟ್ರೊಲ್ ಮಾಡುವವರು ಕೂಡ ಪ್ರೀತಿ ಮಾಡ್ತಾರೆ

ಅವತಾರ್ 2 ಸಿನಿಮಾ ನಿರ್ದೇಶನ ಮಾಡಿರುವ ಜೇಮ್ಸ್ ಕ್ಯಾಮರೂನ್ ಅವರು ದೊಡ್ಡ ಕಲೆಕ್ಷನ್‌ ಗಳನ್ನು ಪಡೆಯಬೇಕು ಎಂದರೆ ವಿಶ್ವದ ಎಲ್ಲೆಡೆ ಅವತಾರ್ ಸಿನಿಮಾ ಒಳ್ಳೆಯ ಪ್ರದರ್ಶನ ಕಾಣಬೇಕು. ಇಲ್ಲಿಯವರೆಗೆ ಅವತಾರ್2 ಸಿನಿಮಾ ಬಿಡುಗಡೆಯಾದ ನಾಲ್ಕೇ ದಿನದಲ್ಲಿ 4000 ಕೋಟಿ ಕಲೆಕ್ಷನ್ ಮಾಡಿದೆ. ಅವತಾರ್ ತನ್ನ ಪೂರ್ಣಾವಧಿಯಲ್ಲಿ 18 ಸಾವಿರ ಕೋಟಿ ಗಳಿಸಬೇಕು ಎನ್ನುವ ಪ್ಲಾನ್ ಇದೆ. ಅಷ್ಟು ದೊಡ್ಡ ಮೊತ್ತ ಗಳಿಸಬೇಕು ಎಂದರೆ ಈ ಸಿನಿಮಾ ಇನ್ನು ಎಷ್ಟು ದಿನ ಪ್ರದರ್ಶನ ಆಗಬೇಕು? ಎನ್ನುವ ಸಾಕಷ್ಟು ಲೆಕ್ಕಾಚಾರ ಇದೆ. ಥಿಯೇಟರ್‌ಗಳಲ್ಲಿ 3ಡಿ ಆವೃತ್ತಿಯನ್ನು ಮಾತ್ರ ವೀಕ್ಷಿಸಲು ಜನರು ನಿರ್ಧಾರ ಮಾಡಿದರೆ ಮಾತ್ರ ಇದು ಸಾಧ್ಯವಾಗುತ್ತದೆ. ಅದಕ್ಕಾಗಿ ಟಿಕೆಟ್ ದರ ಇಳಿಕೆ ಮಾಡಿರುವುದು ಸರಿಯಾದ ನಿರ್ಧಾರ ಆಗಿದೆ. ಇದನ್ನು ಓದಿ.. Kannada News: ಈಕೆಯ ಸೌಂದರ್ಯಕ್ಕೆ ಮರುಳಾಗದವರು ಯಾರು ಇಲ್ಲ, ಮತ್ತೇರಿಸುವ ವಿಡಿಯೋ ಆಯಿತು ವೈರಲ್; ರಶ್ಮಿಕಾ ಹೊಸ ವಿಡಿಯೋ ಹೇಗಿದೆ ಗೊತ್ತೇ??

Get real time updates directly on you device, subscribe now.