Kannada News: ತೆಲುಗಿನಲ್ಲಿ ಕನ್ನಡತಿ ಕೃತಿ-ಶ್ರೀ ಲೀಲಾ ಗೆ ಫುಲ್ ಡಿಮ್ಯಾಂಡ್: ಆ ಪಾರ್ಟ್ ಗಾಗಿ, ಯುವ ಹೀರೋ ಗಳು ನಟಿಯರ ಹಿಂದೆ ಬೀಳುತ್ತಿದ್ದಾರೆ. .

28

Get real time updates directly on you device, subscribe now.

Kannada News: ಚಿತ್ರರಂಗದಲ್ಲಿ ಹೀರೋಗಿಂತ ಹೆಚ್ಚಾಗಿ ಹೀರೋಯಿನ್ ಆಗಿ ಇರುವುದೇ ತುಂಬಾ ಕಷ್ಟ. ಸಕ್ಸಸ್ ಫುಲ್ ಹೀರೋಯಿನ್ ಆಗಲು ಸುಂದರವಾಗಿ ಇದ್ದರೆ ಸಾಲದು, ಸೌಂದರ್ಯದ ಜೊತೆಗೆ ಒಳ್ಳೆಯ ಫಿಗರ್ ಕೂಡ ಇರಬೇಕು. ಆ ಎರಡು ಕೂಡ ಇದ್ದರೆ ಮಾತ್ರ ಹೆಚ್ಚು ಅವಕಾಶ ಸಿಗುತ್ತದೆ. ಸಿನಿಮಾ ನಟರು ಕೂಡ ಇಂತಹ ಹೀರೋಯಿನ್ ಗಳಿಗೆ ಹೆಚ್ಚು ಅವಕಾಶ ಕೊಡಲು ಬಯಸುತ್ತಾರೆ. ಕೆಲವು ಕಡೆ ಹೀರೋಯಿನ್ ಗಳು ಗುಂಡು ಗುಂಡಾಗಿ ಇದ್ದರೆ ಇಷ್ಟಪಡುತ್ತಾರೆ, ಆದರೆ ಎಲ್ಲಾ ಇಂಡಸ್ಟ್ರಿಗಳಲ್ಲಿ ಇದೇ ರೀತಿ ಇರುತ್ತಾರೆ.

ಸಿನಿಮಾ ನಟಿಯರು ಎಂದರೆ ಹೆಚ್ಚು ಸೂಕ್ಷ್ಮವಾಗಿ ಮತ್ತು ತೆಳ್ಳಗೆ ಇದ್ದರೆ ಎಲ್ಲಾ ಅವಕಾಶಗಳನ್ನು ಪಡೆಯುತ್ತಾರೆ. ನಟಿಯರು ದಪ್ಪಗಿದ್ದರೆ ಅವಕಾಶಗಳು ಕಡಿಮೆ ಆಗುತ್ತದೆ. ಇದೇ ರೀತಿ ಅದೆಷ್ಟೋ ಹೀರೋಯಿನ್ ಜಿಸಲು ಅವಕಾಶಗಳು ಸಿಗದೇ, ಏನು ಮಾಡಬೇಕೆಂದು ತೋಚದೆ, ಸ್ಲಿಮ್ ಆಗಿ ಅವಕಾಶ ಪಡೆದುಕೊಂಡಿರುವ ಬಹಳಷ್ಟು ಉದಾಹರಣೆಗಳು ಇದೆ. ಆದರೆ ಇತ್ತೀಚೆಗೆ ಹೀರೋಯಿನ್ ಆಗಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿರುವ ನಟಿ ಕೃತಿ ಶೆಟ್ಟಿ ಮತ್ತು ಶ್ರೀಲೀಲಾ ಅವರು, ಈ ಇಬ್ಬರು ನಟಿಯರ ಕ್ರೇಜ್ ಸಾಮಾನ್ಯವಾಗಿಲ್ಲ. ಆದರೆ ನಟಿ ಕೃತಿ ಶೆಟ್ಟಿ ಅವರು ಕೇವಲ ಒಂದೇ ಒಂದು ಸಿನಿಲ ಮೂಲಕ ತೆಲುಗು ಚಿತ್ರರಂಗದಲ್ಲಿ ಸ್ಟಾರ್ ಆಗಿ ಗುರುತಿಸಿಕೊಂಡರು. ಇದನ್ನು ಓದಿ.. Kannada News: ದಿಡೀರ್ ಎಂದು ಉಸಿರು ನಿಲ್ಲಿಸಿದ ಖ್ಯಾತ ತೆಲುಗು ನಟ ಚಲಪತಿ ರಾವ್: ಪಾಪ ಏನಾಗಿತ್ತು ಗೊತ್ತೇ??

ಇನ್ನು ನಟಿ ಶ್ರೀಲೀಲಾ ಅವರು ಪೆಳ್ಳಿ ಸಂದಡಿ ಸಿನಿಮಾ ಮೂಲಕ ಟಾಲಿವುಡ್ ನಲ್ಲಿ ಸ್ಟಾರ್ ಹೀರೋಯಿನ್ ಪಟ್ಟಕ್ಕೆ. ಇವರಿಗೆ ಸ್ಟಾರ್ ಹೀರೋಗಳ ಸಿನಿಮಾಗಳಲ್ಲಿ ನಟಿಸುವ ಅವಕಾಶಗಳು ಸಿಗುತ್ತಿವೆ. ಇತ್ತ ಕೃತಿ ಶೆಟ್ಟಿ ಅವರಿಗು ಹೆಚ್ಚು ಅವಕಾಶಗಳು ಸಿಗುತ್ತಿದೆ. ಇವರಿಬ್ಬರಿಗೆ ಇಷ್ಟರ ಮಟ್ಟಿಗೆ ಅವಕಾಶಗಳು ಸಿಗುವುದಕ್ಕೆ ಒಂದು ಕಾರಣಗಿದೆ. ಅದು ಅವರಿಬ್ಬರ ನಡುವಿನ ಕಾಮನ್ ವಿಚಾರ, ಈ ಇಬ್ಬರು ನಟಿಯರು ಕೂಡ ತೆಳ್ಳಗೆ ಬೆಳ್ಳಗೆ, ಒಳ್ಳೆಯ ಫಿಗರ್ ಹೊಂದಿದ್ದಾರೆ. ಈ ಕಾರಣಕ್ಕೆ ಹೀರೋಗಳು ಮತ್ತು ಹುಡುಗರಿಗೆ ಇವರ ಮೇಲೆ ಕ್ರೇಜ್ ಹೆಚ್ಚಾಗಿದೆ. ಈ ಕಾರಣದಿಂದಲೇ ಹೀರೋಗಳು ತಮ್ಮ ಸಿನಿಮಾಗೆ ಇವರನ್ನೇ ಹಾಕಿಕೊಳ್ಳಬೇಕು ಎನ್ನುತ್ತಿದ್ದಾರೆ. ಇದನ್ನು ಓದಿ.. Kannada News: ಕೊನೆಗೂ ಡೈವೋರ್ಸ್ ವದಂತಿಯೂ ಕುರಿತು ಸ್ಪಷ್ಟನೆ ನೀಡಿದ ನಟಿ ಸ್ನೇಹ: ಗಂಡನಿಗೆ ನೀನು ಪರ್ಫೆಕ್ಟ್ ಅಲ್ಲ ಎಂದು ಬಹಿರಂಗವಾಗಿ ಹೇಳಿದ್ದೇನು ಗೊತ್ತೆ?

Get real time updates directly on you device, subscribe now.