Kannada News: ಪ್ಯಾಂಟ್ ಹಾಕಿಕೊಳ್ಳುವುದನ್ನೇ ಮರೆತ ದೀಪ್ತಿ: ಚಿಕ್ಕ ಡ್ರೆಸ್ ನಲ್ಲಿ ತೆಗೆಸಿದ ವಿಡಿಯೋ ನೋಡಿದರೆ ಚಳಿಗಾಲ ಮರೆತು ಹೋಗುತ್ತದೆ.

25

Get real time updates directly on you device, subscribe now.

Kannada News: ಈಗ ಸೋಷಿಯಲ್ ಮೀಡಿಯಾ ಒಳ್ಳೆಯ ಪ್ಲಾಟ್ ಫಾರ್ಮ್ ಆಗಿರುವ ಕಾರಣ, ಇಲ್ಲಿ ಜನರಿಗೆ ತಮ್ಮ ಟ್ಯಾಲೆಂಟ್ ತೋರಿಸಲು ಒಳ್ಳೆಯ ವೇದಿಕೆ ಇದೆ. ಹಾಡುವುದು ಅಥವಾ ಡ್ಯಾನ್ಸ್ ಮಾಡುವುದು ಹೀಗೆ ತಮ್ಮ ಪ್ರತಿಭೆಯನ್ನು ತೋರ್ಪಡಿಸಿ, ಅದನ್ನು ಅಪ್ಲೋಡ್ ಮಾಡುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಒಳ್ಳೆಯ ಫಾಲೋವರ್ಸ್ ಪಡೆದು, ಸೆಲೆಬ್ರಿಟಿ ಆಗಿರುವವರು ಅನೇಕರಿದ್ದಾರೆ. ರಾತ್ರೋರಾತ್ರಿ ಡ್ಯಾನ್ಸ್ ವಿಡಿಯೋಗಳು ವೈರಲ್ ಆಗಿ, ಸೆಲೆಬ್ರಿಟಿ ರೇಂಜ್ ಗೆ ಬೆಳೆದವರು ಕೂಡ ಬಹಳಷ್ಟು ಜನರಿದ್ದಾರೆ. ಅಂಥವರಲ್ಲಿ ಒಬ್ಬರು ದೀಪ್ತಿ ಸುನೈನ, ಸೋಷಿಯಲ್ ಮೀಡಿಯಾ ಮೂಲಕ ಫೇಮಸ್ ಆದ ಇಬರು ಈಗ ಕಿರುತೆರೆಯಲ್ಲಿ ಕೂಡ ಹೆಸರು ಮಾಡಿದ್ದಾರೆ

ಸೀರೆಯಲ್ಲಿ ಇವರು ಡ್ಯಾನ್ಸ್ ಮಾಡುವ ವಿಡಿಯೋ ನೋಡಿ, ಹುಡುಗರು ಫಿದಾ ಆಗಿರುವುದು ಗ್ಯಾರಂಟಿ. ಇವರ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತದೆ. ಮೊದಲಿಗೆ ದೀಪ್ತಿ ಅವರು ಯೂಟ್ಯೂಬ್ ಷಣ್ಮುಖ ಜಸ್ವಂತ್ ಅವರ ಗರ್ಲ್ ಫ್ರೆಂಡ್ ಆಗಿದ್ದರು, ಆದರೆ ಜಸ್ವಂತ್ ಅವರು ಬಿಗ್ ಬಾಸ್ ಗೆ ಹೋದ ನಂತರ ಸಿರಿ ಜೊತೆಗೆ ಬಹಳ ಕ್ಲೋಸ್ ಆಗಿದ್ದ ಕಾರಣ, ದೀಪ್ತಿ ಜಸ್ವಂತ್ ಅವರಿಂದ ದೂರವಾದರು. ಈಗ ಸಿಂಗಲ್ ಆಗಿರುವ ದೀಪ್ತಿ, ಸೋಷಿಯಲ್ ಮೀಡಿಯಾದಲ್ಲಿ ಫೋಟೋಶೂಟ್ ಗಳ ಮೂಲಕ ಸುದ್ದಿಯಾಗುತ್ತಾರೆ. ಇದೀಗ ಇವರು ಹೊಸದಾಗಿ ಫೋಟೋಶೂಟ್ ಮಾಡಿಸಿದ್ದು, ಈ ಫೋಟೋಗಳು ಈಗ ವೈರಲ್ ಆಗಿದೆ. ಇದನ್ನು ಓದಿ..Kannada News: ಹಲವಾರು ದಶಕಗಳಿಂದ ಸಿನಿಮಾ ಮಾಡುತ್ತಿರುವ ಬಾಲಯ್ಯ ಗಳಿಸಿರುವ ಒಟ್ಟು ಆಸ್ತಿ ಮೌಲ್ಯ ಕೇಳಿದರೆ, ಬೆಚ್ಚಿ ಬೆರಗಾಗ್ತೀರಾ.

ಇದೀಗ ದೀಪ್ತಿ ಸುನೈನ ಅವರು ಸೋಷಿಯಲ್ ಮೀಡಿಯಾದಲ್ಲಿ ಹೊಸ ಫೋಟೋಶೂಟ್ ಮೂಲಕ ಸುದ್ದಿಯಾಗಿದ್ದಾರೆ. ಬಹಳ ಹಾಟ್ ಆಗಿ, ಕಾಣಿಸುವಂತೆ ಶಾರ್ಟ್ ಡ್ರೆಸ್ ಧರಿಸಿ ಫೋಟೋಶೂಟ್ ಮಾಡಿಸಿದ್ದಾರೆ. ಇದರಲ್ಲಿ ಪ್ಯಾಂಟ್ ಧರಿಸದೆ ಇರುವ ಹಾಗೆ ಕಾಣಿಸುತ್ತಿದ್ದು, ತಮ್ಮ ಖಾಸಗಿ ಅಂಗ ಕಾಣುವ ಹಾಗೆ ಮಾಡಿಸಿರುವ ಈ ಫೋಟೋಶೂಟ್ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಹುಡುಗರು ಈ ಫೋಟೋಗಳನ್ನು ನೋಡಿ ಫಿದಾ ಆಗಿದ್ದಾರೆ. ನೀವು ಕೂಡ ಈ ಫೋಟೋ ನೋಡಿ.. ಇದನ್ನು ಓದಿ.. Kannada News: ವೇಣು ಸ್ವಾಮಿ ಭವಿಷ್ಯನೇ ನಿಜವಾಯ್ತಾ? ನಯನತಾರ ಜೀವನವೇ ಅಲ್ಲೋಲ ಕಲ್ಲೋಲ ಆಗುತ್ತಾ? ಏನಾಗಿದೆ ಗೊತ್ತೇ??

Get real time updates directly on you device, subscribe now.