Kannada News: ದಿಡೀರ್ ಎಂದು ತುಂಡು ಬಟ್ಟೆ ಹಾಕಿಸಿಕೊಂಡು ಫೋಟೋಶೂಟ್ ಮಾಡಿಸಿದ ಮಹೇಶ್ ಬಾಬು ಮಗಳು. ಏನಕ್ಕೆ ಈ ತಯಾರಿ??

26

Get real time updates directly on you device, subscribe now.

Kannada News: ತೆಲುಗಿನ ಸೂಪರ್ ಸ್ಟಾರ್ ನಟ ಮಹೇಶ್ ಬಾಬು (Mahesh Babu) ಅವರ ಮಗಳು ಸಿತಾರ ಘಟ್ಟಮ್ನೆನಿ (Sitara Ghattamneni) ಅವರ ಬಗ್ಗೆ ಪ್ರತ್ಯೇಕವಾಗಿ ಹೊಸ ಪರಿಚಯ ಕೊಡುವ ಅಗತ್ಯವಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಇವರ ಕ್ಯೂಟ್ ಆದ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಇತ್ತೀಚೆಗೆ ತಾತ ಸೂಪರ್ ಸ್ಟಾರ್ ಕೃಷ್ಣ (Super Star Krishna) ಅವರನ್ನು ಕಳೆದುಕೊಂಡು ಬಹಳ ದುಃಖದಲ್ಲಿದ್ದರು ಸಿತಾರ, ಅದಕ್ಕಿಂತ ಮೊದಲು ಅಜ್ಜಿ ಇಂದಿರಾದೇವಿ (Indiradevi) ಅವರನ್ನು ಕಳೆದುಕೊಂಡಾಗ ಸಿತಾರ ಬಿಕ್ಕಿ ಬಿಕ್ಕಿ ಅತ್ತಿದ್ದರು, ಸಿತಾರ ಅಳುವುದನ್ನು ನೋಡಿ, ನೆಟ್ಟಿಗರು ಕೂಡ ಬೇಸರ ಪಟ್ಟುಕೊಂಡಿದ್ದರು.

ಆದರೆ ಈಗ ಮಹೇಶ್ ಬಾಬು ಅವರ ಕುಟುಂಬ ಮೊದಲಿನ ಸಹಜ ಜೀವನಕ್ಕೆ ಮರಳಿ ಬರುತ್ತಿದೆ. ಮಹೇಶ್ ಬಾಬು ಅವರು ಚಿತ್ರೀಕರಣ, ಜಾಹಿರಾತು ಚಿತ್ರೀಕರಣ ಇವುಗಳಲ್ಲಿ ಮತ್ತು ವ್ಯವಹಾರಗಳಲ್ಲಿ ಬ್ಯುಸಿ ಆಗಿದ್ದಾರೆ. ಸಿತಾರ ಕೂಡ ಮತ್ತೆ ಕಂಬ್ಯಾಕ್ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹೊಸ ಫೋಟೋಗಳು ಮತ್ತು ವಿಡಿಯೋಗಳನ್ನು ಶೇರ್ ಮಾಡುವ ಮೂಲಕ ಮತ್ತೆ ಟ್ರೆಂಡ್ ಆಗಿದ್ದಾರೆ. ಇತ್ತೀಚೆಗೆ ಸಿತಾರ ಪುಟ್ಟ ಗೌನ್ ಧರಿಸಿ ಹೊಸ ಫೋಟೋಶೂಟ್ ಗೆ ಪೋಸ್ ನೀಡಿದ್ದು, ಜೊತೆಗೆ ಕ್ಯೂಟ್ ವಿಡಿಯೋದಲ್ಲಿ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಮತ್ತು ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಇದನ್ನು ಓದಿ..Kannada News: ವಿಶ್ವವನ್ನೇ ಶೇಕ್ ಮಾಡಿರುವ ಅವತಾರ ಸಿನಿಮಾ ಕಲಾವಿದರಿಗೆ ಕೊಟ್ಟಿರುವ ಸಂಭಾವನೆ ಎಷ್ಟು ಗೊತ್ತೇ??

ಸಿತಾರ ಲುಕ್ ಗೆ ಫಿದಾ ಆಗಿರುವ ಅಭಿಮಾನಿಗಳು ಲೈಕ್ಸ್ ನೀಡುವ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಹಾಗೆಯೇ ಪಾಸಿಟಿವ್ ಆಗಿ, ಪ್ರೋತ್ಸಾಹ ನೀಡುವಂತಹ ಕಮೆಂಟ್ಸ್ ಗಳನ್ನು ಸಹ ಬರೆಯುತ್ತಿದ್ದಾರೆ. ಕೆಲ ತಿಂಗಳ ಹಿಂದೆ ಸಿತಾರ ಅವರು ತಂದೆ ಮಹೇಶ್ ಬಾಬು ಅವರೊಡನೆ ಜೀತೆಲುಗು ವಾಹಿನಿಯ ಕಾರ್ಯಕ್ರಮ ಒಂದರಲ್ಲಿ ಕಾಣಿಸಿಕೊಂಡಿದ್ದರು. ಅದಕ್ಕಿಂತ ಮೊದಲು, ತಂದೆ ಮಹೇಶ್ ಬಾಬು ಅವರ ಸರ್ಕಾರು ವಾರಿ ಪಾಟ ಸಿನಿಮಾದ ಪೆನ್ನಿ ಹಾಡಿಗೆ ಸ್ಟೆಪ್ಸ್ ಹಾಕಿದ್ದರು. ಸಿತಾರ ಅವರ ಕುರಿತಾಗಿ ಈ ಅಪ್ಡೇಟ್ಸ್ ನೋಡಿದರೆ, ಅವರು ಚಿತ್ರರಂಗಕ್ಕೆ ಎಂಟ್ರಿ ಕೊಡುವುದು ಖಚಿತ ಎಂದು ಹೇಳಲಾಗುತ್ತಿದೆ. ಇದನ್ನು ಓದಿ.. Kannada News: ಅಪ್ಪ ಅಮ್ಮನ ಹಾದಿ ತುಳಿಯುತ್ತ, 2022 ರಲ್ಲಿ ಕನ್ನಡಕ್ಕೆ ಪ್ರವೇಶ ಕೊಟ್ಟ ಸ್ಟಾರ್ ನಟರ ಮಕ್ಕಳು ಯಾರ್ಯಾರು ಗೊತ್ತೇ??

Get real time updates directly on you device, subscribe now.