Kannada News: ಚುಮು ಚುಮು ಚಳಿಯಲ್ಲಿಯೂ ಇಷ್ಟೇ ಇಷ್ಟು ಬಟ್ಟೆ ಹಾಕಿ, ಮಸ್ತ್ ಡಾನ್ಸ್ ಮಾಡಿದ ರಿತಿಕಾ. ವಿಡಿಯೋ ಮಾತ್ರ ಸಕ್ಕತ್ ಆಗಿದೆ.

37

Get real time updates directly on you device, subscribe now.

Kannada News: ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟನಾಗಿ ಗುರಿತಿಸಿಕೊಂಡು ಒಳ್ಳೆಯ ಹೆಸರು ಮಾಡಿರುವವರು ನಟ ವಿಕ್ಟರಿ ವೆಂಕಟೇಶ್ (Victory Venkatesh). ಇವರ ಸಿನಿಮಾಗಳು ಈಗಲೂ ಎಲ್ಲರಿಗೂ ಬಹಳ ಇಷ್ಟವಾಗುತ್ತದೆ. ವೆಂಕಟೇಶ್ ಅವರ ಗುರು ಸಿನಿಮಾ ಬಹಳಷ್ಟು ಜನರಿಗೆ ಇಷ್ಟ. ಈ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡವರು ರಿತಿಕಾ ಸಿಂಗ್ (Ritika Singh). ಓ ಸಕ್ಕನೋಡ ಹಾಡಿನ ಮೂಲಕ ಇವರು ಹೆಚ್ಚು ಫೇಮಸ್ ಆಗಿದ್ದರು. ರಿತಿಕಾ ಸಿಂಗ್ ಅವರು ಹೆಚ್ಚು ಸಿನಿಮಾಗಳಲ್ಲಿ, ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿಲ್ಲ, ಆದರೆ ತಮ್ಮ ಸೌಂದರ್ಯ ಮತ್ತು ಒಳ್ಳೆಯ ಡೈಲಾಗ್ ಡೆಲಿವರಿ ಮೂಲಕ ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗ ಗಳಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸಹ ಇವರಿಗೆ ಒಳ್ಳೆಯ ಫ್ಯಾನ್ ಬೇಸ್ ಇದೆ. ಸೋಷಿಯಲ್ ಮೀಡಿಯಾ ಬಹಳ ಆಕ್ಟಿವ್ ಅಲ್ಲದೆ ಹೋದರು, ಆಗಾಗ ತಮ್ಮ ಫೋಟೋಗಳು ಮತ್ತು ರೀಲ್ಸ್ ವಿಡಿಯೋಗಳನ್ನು ಶೇರ್ ಮಾಡುವ ಮೂಲಕ, ಅಭಿಮಾನಿಗಳು ಫಿದಾ ಆಗುವ ಹಾಗೆ ಮಾಡುತ್ತಾರೆ. ಇತ್ತೀಚೆಗೆ ಕೂಡ ರಿತಿಕಾ ಅವರು ಒಂದು ವಿಡಿಯೋ ಶೇರ್ ಮಾಡಿದ್ದು, ಹಿಂದೆಂದೂ ಅವರು ಈ ರೀತಿಯ ಡ್ಯಾನ್ಸ್ ಮಾಡಿರಲಿಲ್ಲ, ಹೀಗೆ ಕಾಣಿಸಿಕೊಂಡಿರಲಿಲ್ಲ. ಹಾಗೆ ಡ್ಯಾನ್ಸ್ ಮಾಡಿರುವುದನ್ನು ನೋಡಿದ ನೆಟ್ಟಿಗರು, ರಿತಿಕಾ ಅವರನ್ನು ಹಿಂದೆಂದು ಈ ರೀತಿ ನೋಡಿಲ್ಲ ಎನ್ನುತ್ತಿದ್ದಾರೆ. ಈ ವಿಡಿಯೋಗೆ ಎಲ್ಲರ ಲೈಕ್ಸ್ ಮತ್ತು ಕಮೆಂಟ್ಸ್ ಗಳು ಬರುತ್ತಿವೆ. ಇದನ್ನು ಓದಿ..Kannada News: ದಿಡೀರ್ ಎಂದು ತುಂಡು ಬಟ್ಟೆ ಹಾಕಿಸಿಕೊಂಡು ಫೋಟೋಶೂಟ್ ಮಾಡಿಸಿದ ಮಹೇಶ್ ಬಾಬು ಮಗಳು. ಏನಕ್ಕೆ ಈ ತಯಾರಿ??

ಈಗ ರಿತಿಕಾ ಸಿಂಗ್ ಅವರ ಡ್ಯಾನ್ಸ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಇನ್ನು ಇವರ ಕೆರಿಯರ್ ಬಗ್ಗೆ ಹೇಳುವುದಾದರೆ, ಗುರು ಸಿನಿಮಾ ಇವರಿಗೆ ಒಳ್ಳೆಯ ಮಟ್ಟದಲ್ಲಿ ಯಶಸ್ಸು ಮತ್ತು ಕೀರ್ತಿಯನ್ನು ತಂದುಕೊಟ್ಟಿತು. ತಮಿಳಿನಲ್ಲಿ ನಟಿಸಿದ ಓ ಮೈ ಕಡವುಳೆ ಸಿನಿಮಾ ಕೂಡ ಸೂಪರ್ ಹಿಟ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಈ ರೀತಿಯ ಡ್ಯಾನ್ಸ್ ವಿಡಿಯೋಗಳು ಮತ್ತು ಫೋಟೋಶೂಟ್ ಗಳ ಮೂಲಕ ಸದ್ದು ಮಾಡುತ್ತಾರೆ ರಿತಿಕಾ ಸಿಂಗ್. ವೈರಲ್ ಆಗಿರುವ ಇವರ ಡ್ಯಾನ್ಸ್ ವಿಡಿಯೋವನ್ನು ನೀವು ಕೂಡ ತಪ್ಪದೇ ನೋಡಿ… ಇದನ್ನು ಓದಿ.. Kannada News: ಅಪ್ಪ ಅಮ್ಮನ ಹಾದಿ ತುಳಿಯುತ್ತ, 2022 ರಲ್ಲಿ ಕನ್ನಡಕ್ಕೆ ಪ್ರವೇಶ ಕೊಟ್ಟ ಸ್ಟಾರ್ ನಟರ ಮಕ್ಕಳು ಯಾರ್ಯಾರು ಗೊತ್ತೇ??

Get real time updates directly on you device, subscribe now.