Relationship: ಮದುವೆಯಾಗಿರುವ ಪ್ರತಿ ಹೆಣ್ಣು ಮಕ್ಕಳು ಮಾಡಬೇಕಾದ ಕೆಲಸ ಏನು ಗೊತ್ತೇ?? ಇವುಗಳನ್ನು ಮಾಡಿದರೆ ಏನಾಗುತ್ತದೆ ಗೊತ್ತೇ??

14

Get real time updates directly on you device, subscribe now.

Relationship: ಮದುವೆ ಎನ್ನುವುದು ಬಹಳ ಪವಿತ್ರವಾದ ಬಂಧ, ಇದು ಎರಡು ಹೃದಯಗಳನ್ನು ಮತ್ತು ಎರಡು ಕುಟುಂಬಗಳನ್ನು ಒಂದು ಮಾಡುತ್ತದೆ. ಈ ಸಮಯದಲ್ಲಿ ಪ್ರತಿ ಹೆಣ್ಣಿಗೂ ಮದುವೆ ಎನ್ನುವುದು ಬೇರೆಯದೇ ರೀತಿಯ ಅರ್ಥವನ್ನು ಕೊಡುತ್ತದೆ. ಏಕೆಂದರೆ ಹೆಣ್ಣು ಮದುವೆಯಾದ ನಂತರ ಹುಟ್ಟಿ ಬೆಳೆದ ತವರು ಮನೆಯನ್ನು ಬಿಟ್ಟು ಗಂಡನ ಮನೆಗೆ ಹೋಗಬೇಕು, ಹೀಗೆ ಗಂಡನ ಮನೆಗೆ ಹೋಗುವ ಹೆಣ್ಣುಮಕ್ಕಳು ಕೆಲವು ವಿಚಾರಗಳನ್ನು ನೆನಪಿನಲ್ಲಿ ಇಟ್ಟಕೊಂಡು, ಅವುಗಳನ್ನು ಅನುಸರಿಸಬೇಕಾಗುತ್ತದೆ. ಆ ವಿಷಯಗಳು ಏನೇನು ಎಂದು ತಿಳಿಸುತ್ತೇವೆ ನೋಡಿ..

*ಮದುವೆಯ ನಂತರ ಹೊಸ ಮನೆ, ಹೊಸ ಜನ, ಅವರ ಜೊತೆ ಹೆಚ್ಚು ಸಮಯ ಕಳೆದರೆ ಅವರನ್ನು ಅರ್ಥ ಮಾಡಿಕೊಳ್ಳುವುದರಿಂದ ಅವರ ಜೊತೆಗೆ ಬಾಂಧವ್ಯ ಗಟ್ಟಿ ಮಾಡಿಕೊಳ್ಳಬಹುದು.
*ಹಾಗೆಯೇ ಮಹಿಳೆಯರು ಮದುವೆಯ ನಂತರ ತಮ್ಮ ಮಾಡುವ ಕೆಲಸ ಬಿಡಬಾರದು. ಯಾವಾಗಲೂ ಆರ್ಥಿಕವಾಗಿ ಸದೃಢವಾಗಿರಲು ಮಾಡುತ್ತಿರುವ ಕೆಲಸವನ್ನು ಬಿಡದೆ, ಮುಂದುವರಿಸಬೇಕು. ಇದು ನಿಮಗೆ ಹಲವು ಪರಿಸ್ಥಿತಿಗಳಲ್ಲಿ ಸಹಾಯಕ್ಕೆ ಬರುತ್ತದೆ.
*ಮಹಿಳೆಯರು ಮದುವೆಯಾದ ನಂತರ ತಮ್ಮ ಸ್ನೇಹಿತರಿಂದ ದೂರವಾಗುತ್ತಾರೆ, ಇದು ತಪ್ಪು. ಈ ರೀತಿ ಮಾಡಬೇಡಿ. ನಿಮ್ಮ ಸ್ನೇಹಿತರೊಂದಿಗೆ ಮಾತ್ರ ಸಂಪರ್ಕದಲ್ಲಿರಿ, ಅವರ ಜೊತೆಗೆ ನಿಮ್ಮ ಭಾವನೆಗಳನ್ನು ಶೇರ್ ಮಾಡುಕೊಳ್ಳಿ.

*ಹಾಗೆಯೇ ಮದುವೆಯನ್ನು ರಿಜಿಸ್ಟರ್ ಮಾಡಿಸುವುದು ಬಹಳ ಮುಖ್ಯ, ಅದನ್ನು ಮರೆಯಬೇಡಿ. ಮುಂದಿನ ಎಲ್ಲಾ ಕೆಲಸಗಳಲ್ಲಿ ನಿಮಗೆ ಇದು ಬೇಕಾಗುತ್ತದೆ.
*ಮದುವೆ ನಂತರ, ನಿಮ್ಮ ತಂದೆ ತಾಯಿಯನ್ನು ಮನೆಗೆ ಕರೆಯಲು ಸಾಧ್ಯ ಆಗುವುದಿಲ್ಲ. ಅಷ್ಟೇ ಅಲ್ಲದೆ ನಿಮ್ಮ ಕೆಲಸಗಳು, ಮತ್ತು ಮನೆ ಕೆಲಸಗಳಲ್ಲಿ ಬ್ಯುಸಿಯಾಗಿರುವಾಗ ಸಮಯ ಸಿಕ್ಕಾಗಲೆಲ್ಲಾ ತಂದೆ ತಾಯಿಯ ಜೊತೆಗೆ ಒಂದೆರಡು ನಿಮಿಷ ಮಾತನಾಡಿ.
*ನಿಮ್ಮ ಪತಿಯ ಜೊತೆಗೆ ಹಣಕಾಸಿನ ವಿಷಯಗಳ ಬಗ್ಗೆ ಚರ್ಚಿಸುವುದು ಒಳ್ಳೆಯದು. ಬಜೆಟ್ ಮಾಡಿದರೆ ಮಾತ್ರ ಆರ್ಥಿಕ ಹೊರೆಯಿಂದ ಪಾರಾಗಬಹುದು. ಮದುವೆಯಾದ ನಂತರ ಮಹಿಳೆಯರು ಈ ಎಲ್ಲಾ ವಿಷಯಗಳನ್ನು ನೆನಪಿಟ್ಟುಕೊಂಡರೆ ಒಂದಷ್ಟು ಕಷ್ಟಗಳಿಂದ ಹೊರಬರಬಹುದು.

Get real time updates directly on you device, subscribe now.