Kannada News: ಆರೋಗ್ಯ ಸುಧಾರಿಸುತ್ತಿದ್ದಂತೆ, ಪಾಠ ಕಲಿಸಲು ಎರಡನೇ ಮದುವೆ ಬಗ್ಗೆ ಗಟ್ಟಿ ನಿರ್ಣಯ ತೆಗೆದುಕೊಂಡ ಸಮಂತಾ. ಹೇಳಿದ್ದೇನು ಗೊತ್ತೇ??
Kannada News: ದಕ್ಷಿಣ ಭಾರತ ಚಿತ್ರರಂಗದಲ್ಲಿ ಸ್ಟಾರ್ ನತುಯಾಗಿ ಹೆಸರು ಪಡೆದಿರುವವರು ನಟಿ ಸಮಂತ. ಒಂದು ದಶಕಕ್ಕಿಂತ ಹೆಚ್ಚಿನ ಸಮಯದಿಂದ ಟಾಪ್ ಸ್ಥಾನದಲ್ಲಿಯೇ ಇದ್ದಾರೆ ಸ್ಯಾಮ್. ಆದರೆ ಇತ್ತೀಚೆಗೆ ನಟಿ ಸಮಂತಾ ಅವರು ಮಯೋಸೈಟಿಸ್ ಎನ್ನುವ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನುವ ವಿಚಾರ ಎಲ್ಲರಿಗೂ ತಿಳಿದಿದೆ. ಸಮಂತಾ ಅವರು ನಾಗಚೈತನ್ಯ ಅವರಿಂದ ವಿಚ್ಛೇದನ ಪಡೆದ ನಂತರ ಡಿಪ್ರೆಷನ್ ನಲ್ಲಿದ್ದರು, ಅದರಿಂದ ಹೊರಗೆ ಬರುವ ಸಲುವಾಗಿ ಸಮಂತಾ ಅವರು ಹಲವು ಸಿನಿಮಾಗಳಿಗೆ ಕಮಿಟ್ ಆದರು, ಅವುಗಳಲ್ಲಿ ಕೆಲವು ಚಿತ್ರೀಕರಣ ಮುಗಿದಿದೆ, ಇನ್ನು ಕೆಲವು ಕೊನೆಯ ಹಂತದಲ್ಲಿದೆ, ಇನ್ನು ಕೆಲವು ಸಿನಿಮಾಗಳು ಚಿತ್ರೀಕರಣ ನಡೆಯುತ್ತಿದೆ.
ಸಮಂತಾ ಅವರು ಒಪ್ಪಿಕೊಂಡಿರುವ ಇನ್ನು ಕೆಲವು ಸಿನಿಮಾಗಳು ಇನ್ನು ಶುರುವಾಗಿಲ್ಲ. ಇದೆಲ್ಲದರ ನಡುವೆ ಸಮಂತಾ ಅವರ ಎರಡನೇ ಮದುವೆ ಬಗ್ಗೆ ಸುದ್ದಿಗಳು ಕೇಳಿಬರುತ್ತಿದೆ. ಅದೇನೆಂದರೆ, ಸಮಂತಾ ಅವರ ಮನೆಯಲ್ಲಿ ಮತ್ತೊಂದು ಮದುವೆ ಆಗಬೇಕು ಎಂದು ಬಲವಂತ ಮಾಡುತ್ತಿದ್ದಾರಂತೆ. ಆದರೆ ಈಗಾಗಲೇ ತುಂಬಾ ಇಷ್ಟಪಟ್ಟು ಮದುವೆಯಾಗಿ ಇಂದು ನೋವು ಅನುಭವಿಸುತ್ತಿರುವ ಸಮಂತಾ ಅವರು ಎರಡನೇ ಮದುವೆ ಬಗ್ಗೆ ಇನ್ನೂ ಆಲೋಚನೆ ಮಾಡಿಲ್ಲವಂತೆ, ಸಮಂತ ಅವರನ್ನು ತುಂಬಾ ಪ್ರೀತಿ ಮಾಡುತ್ತಿರುವ ಒಬ್ಬ ಹುಡುಗ ಕೂಡ ಸಿಕ್ಕಿದ್ದಾರಂತೆ. ಆದರೆ ಸಮಂತಾ ಅವರ ಆರೋಗ್ಯದಲ್ಲಿ ಸಮಸ್ಯೆಯಾದ ಕಾರಣ, ಎರಡನೇ ಮದುವೆ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ ಎನ್ನಲಾಗುತ್ತಿದೆ. ಇದನ್ನು ಓದಿ.. Kannada News: ಮತ್ತೇರಿಸುವ ಕಣ್ಣುಗಳ ನೋಟದೊಂದಿದೆ, ಸೊಂಟ ಬಳುಕಿಸುತ್ತ ಚುಮು ಚುಮು ಚಳಿಯಲ್ಲಿ ತಾಪಮಾನ ಹೆಚ್ಚಿಸಿದ ದೀಪಿಕಾ. ವಿಡಿಯೋ ಹೇಗಿದೆ ಗೊತ್ತೇ??
ಆರೋಗ್ಯ ಸಂಪೂರ್ಣವಾಗಿ ಸರಿ ಹೋದ ಮೇಲೆ ಎರಡನೇ ಮದುವೆ ಬಗ್ಗೆ ಆಲೋಚನೆ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ ಸಮಂತಾ ಅವರು ಅನಾರೋಗ್ಯಕ್ಕೆ ಒಳಗಾಗಿರುವ ಈ ಸಮಯದಲ್ಲಿ ಎರಡನೇ ಮದುವೆ ವಿಚಾರ ಇಷ್ಟು ದೊಡ್ಡದಾಗಿ ಚರ್ಚೆ ಆಗುತ್ತಿರುವವು ಅವರ ಅಭಿಮಾನಿಗಳಿಗೆ ಬೇಸರ ತಂದಿದೆ. ಸಮಂತಾ ಅವರ ಮದುವೆ ವಿಚಾರದ ಬಗ್ಗೆ ಮಾಹಿತಿ ಸಿಕ್ಕಿರುವುದು ಅವರ ಆಪ್ತ ಬಳಗದಿಂದ ಸಿಕ್ಕಿದೆ. ಆದರೆ ಇನ್ನೂ ಕೆಲವರು ಸಮಂತಾ ಅವರಿಗೆ ಎರಡನೇ ಮದುವೆ ಬಗ್ಗೆ ಆಸಕ್ತಿ ಇಲ್ಲ ಎನ್ನುತ್ತಿದ್ದಾರೆ. ಈ ಎಲ್ಲ ಚರ್ಚೆಗಳು ನಡೆಯುತ್ತಿದೆ, ಆದರೆ ಇದಕ್ಕೆಲ್ಲ ಕ್ಲಾರಿಟಿ ಸಮಂತಾ ಅವರು ಪೂರ್ತಿಯಾಗಿ ಹುಷಾರಾಗಿ ಬಂದ ಮೇಲೆ ಗೊತ್ತಾಗುತ್ತದೆ. ಇದನ್ನು ಓದಿ..Kannada News: ದರ್ಶನ್ ವಿರುದ್ಧ ಅಂದು ತೊಡೆತಟ್ಟಿ ಗಟ್ಟಿಯಾಗಿ ನಿಂತಿದ್ದ ಇಂದು ಚಪ್ಪಲಿ ಪ್ರಸಂಗದ ಕುರಿತು ಹೇಳಿದ್ದೇನು ಗೊತ್ತೇ?? ಇವೆಲ್ಲ ಬೇಕಿತ್ತಾ?