Kannada News: ಮತ್ತೇರಿಸುವ ಕಣ್ಣುಗಳ ನೋಟದೊಂದಿದೆ, ಸೊಂಟ ಬಳುಕಿಸುತ್ತ ಚುಮು ಚುಮು ಚಳಿಯಲ್ಲಿ ತಾಪಮಾನ ಹೆಚ್ಚಿಸಿದ ದೀಪಿಕಾ. ವಿಡಿಯೋ ಹೇಗಿದೆ ಗೊತ್ತೇ??

16

Get real time updates directly on you device, subscribe now.

Kannada News: ತೆಲುಗು ಕಿರುತೆರೆಯಲ್ಲಿ ಬಹಳ ಫೇಮಸ್ ಆಗಿರುವ ದೀಪಿಕಾ ಪಿಲ್ಲಿ ಅವರ ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ಮೊದಲಿಗೆ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿದ್ದ ದೀಪಿಕಾ ಪಿಲ್ಲಿ ಅವರಲ್ಲಿ ಒಳ್ಳೆಯ ಪ್ರತಿಭೆ ಇದ್ದ ಕಾರಣ, ಕಿರುತೆರೆ ಮತ್ತು ಬೆಳ್ಳಿತೆರೆ ಎರಡರಲ್ಲಿ ಒಳ್ಳೆಯ ಅವಕಾಶಗಳು ಸಿಕ್ಕಿತು. ದೀಪಿಕಾ ಅವರು ಈಗ ಕಿರುತೆರೆಯಲ್ಲಿ ನಿರೂಪಣೆಯ ಕ್ಷೇತ್ರದಲ್ಲಿ ಅತ್ಯುತ್ತಮವಾಗಿ ಹೆಸರು ಮಾಡುತ್ತಿದ್ದಾರೆ. ನಿರೂಪಣೆಯನ್ನು ಅಚ್ಚುಕಟ್ಟಾಗಿ ಮಾಡುತ್ತಾ, ಬೇರೆ ನಿರೂಪಕಿಯರನ್ನು ಹಿಂದಕ್ಕೆ ಹಾಕುತ್ತಾ, ನಿರೂಪಣೆಯಲ್ಲಿ ದೀಪಿಕಾ ಅವರು ಮುಂದಕ್ಕೆ ಹೋಗುತ್ತಿದ್ದಾರೆ.

ನಿರೂಪಣೆಯಲ್ಲಿ ದೀಪಿಕಾ ಪಿಲ್ಲಿ ಅವರೇ ಬೆಸ್ಟ್, ಅವರನ್ನು ಮೀರಿಸುವವರು ಮತ್ತೊಬ್ಬರಿಲ್ಲ ಎನ್ನುವ ಹಾಗೆ ಬೆಳೆದು ನಿಂತಿದ್ದಾರೆ. ದೀಪಿಕಾ ಪಿಲ್ಲಿ ಅವರು ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್, ಆಗಾಗ ಫೋಟೋಗಳು ಮತ್ತು ವಿಡಿಯೋಗಳನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾರೆ. ಹುಡುಗರಿಗೆ ಮತ್ತು ತರಿಸುವಂತ ತಮ್ಮ ಕಣ್ಣಿನ ಮಾದಕ ನೋಟದಿಂದ ಎಲ್ಲಾ ಹುಡುಗರನ್ನು ಸೆಳೆಯುತ್ತಿದ್ದಾರೆ. ಇವರ ರೀಲ್ಸ್ ಗಳು ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗುತ್ತದೆ. ಇದೀಗ ದೀಪಿಕಾ ಪಿಲ್ಲಿ ಅವರು ಮತ್ತೊಂದು ಡ್ಯಾನ್ಸ್ ವಿಡಿಯೋ ಅನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದು, ಆ ವಿಡಿಯೋ ಈಗ ಭಾರಿ ಸದ್ದು ಮಾಡುತ್ತಿದೆ. ಇದನ್ನು ಓದಿ.. Kannada News: ದರ್ಶನ್ ವಿರುದ್ಧ ಅಂದು ತೊಡೆತಟ್ಟಿ ಗಟ್ಟಿಯಾಗಿ ನಿಂತಿದ್ದ ಇಂದು ಚಪ್ಪಲಿ ಪ್ರಸಂಗದ ಕುರಿತು ಹೇಳಿದ್ದೇನು ಗೊತ್ತೇ?? ಇವೆಲ್ಲ ಬೇಕಿತ್ತಾ?

ಇದೀಗ ದೀಪಿಕಾ ಪಿಲ್ಲಿ ಅವರು ಶಾರ್ಟ್ ಜೀನ್ಸ್ ಧರಿಸಿ ಹೊಸದಾಗಿ ಡ್ಯಾನ್ಸ್ ಮಾಡಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಇದರಲ್ಲಿ ಹಾಟ್ ಆಗಿ ಕಾಣಿಸಿಕೊಂಡಿರುವ ದೀಪಿಕಾ ಪಿಲ್ಲಿ ಅವರನ್ನು ನೋಡಿ ಹುಡುಗರು ಫಿದಾ ಆಗಿದ್ದು, ಈ ಡ್ಯಾನ್ಸ್ ತುಂಬಾ ಚೆನ್ನಾಗಿದೆ ಎಂದು ಕಮೆಂಟ್ಸ್ ಮೂಲಕ ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ದೀಪಿಕಾ ಅವರು ಈ ರೀತಿಯ ವಿಡಿಯೋಗಳನ್ನು ಶೇರ್ ಮಾಡುತ್ತಾ, ಅಭಿಮಾನಿಗಳಿಗೆ ಮಸ್ತ್ ಮನರಂಜನೆ ನೀಡುತ್ತಿದ್ದಾರೆ ಎಂದು ಅಭಿಮಾನಿಗಳು ಕಮೆಂಟ್ಸ್ ಗಳ ಮೂಲಕ ಹೇಳುತ್ತಿದ್ದಾರೆ.. ಇದನ್ನು ಓದಿ..Kannada News: ದರ್ಶನ್ ಚಪ್ಪಲಿ ಎಸೆತ ಬಗ್ಗೆ ಶಿವಣ್ಣ ಒತ್ತಾಯದ ಪ್ರತಿಕ್ರಿಯೆಗೆ ದರ್ಶನ್ ಶಾಕಿಂಗ್ ಹೇಳಿಕೆ, ಚಿತ್ರರಂಗ ಮತ್ತೊಂದು ಶಾಕ್ ನಲ್ಲಿ.

Get real time updates directly on you device, subscribe now.