Kannada News: ವಿಶ್ವವನ್ನೇ ಶೇಕ್ ಮಾಡಿರುವ ಅವತಾರ ಸಿನಿಮಾ ಕಲಾವಿದರಿಗೆ ಕೊಟ್ಟಿರುವ ಸಂಭಾವನೆ ಎಷ್ಟು ಗೊತ್ತೇ??
Kannada News: ಕಳೆದ ಶುಕ್ರವಾರ ತೆರೆಕಂಡ ಅವತಾರ್ 2 ಸಿನಿಮಾ ಭಾರಿ ದೊಡ್ಡ ಮಟ್ಟದಲ್ಲಿ ಹಣಗಳಿಕೆ ಮಾಡಿದೆ. 1900 ಕೋಟಿ ವೆಚ್ಚದಲ್ಲಿ ತಯಾರಾದ ಸಿನಿಮಾ, ಕೇವಲ ಮೂರು ದಿನಗಳಲ್ಲಿ 3000 ಕೋಟಿ ಹಣಗಳಿಕೆ ಮಾಡಿ ದಾಖಲೆ ಬರೆದಿದೆ. ಈ ಸಿನಿಮಾದಲ್ಲಿ ಬಹಳಷ್ಟು ಪ್ರಸಿದ್ಧ ದೊಡ್ಡ ಕಲಾವಿದರು ನಟಿಸಿದ್ದು, ಇವರೆಲ್ಲ ಪಡೆದಿರುವ ಸಂಭಾವನೆ ಎಷ್ಟಿರಬಹುದು ಎಂದು ಚರ್ಚೆಗಳು ಈಗ ಶುರುವಾಗಿದೆ. ಅವತಾರ್ ಸಿನಿಮಾ ಕಲಾವಿದರು ಪಡೆದಿರುವ ಸಂಭಾವನೆ ಎಷ್ಟು ಎಂದು ತಿಳಿಸುತ್ತೇವೆ ನೋಡಿ..
ಅವತಾರ್2 ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಿನ್ ಡೀಸೆಲ್ ಅವರು ಎಲ್ಲರಿಗಿಂತ ಹೆಚ್ಚು ಸಂಭಾವನೆ ಪಡೆದಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಸ್ಯಾಮ್ ವರ್ತಿಂಗ್ಟನ್ ಅವರಿಗಿಂತ 7ಪಟ್ಟು ಹೆಚ್ಚು ಸಂಭಾವನೆ ವಿನ್ ಡೀಸೆಲ್ ಅವರಿಗೆ ನೀಡಲಾಗಿದೆ. ವಿನ್ ಡೀಸೆಲ್ ಅವರಿಗೆ ನೀಡಿರುವ ಸಂಭಾವನೆ ₹225ಮಿಲಿಯನ್, ವಿಶ್ವದಲ್ಲಿ ಅತಿಹೆಚ್ಚು ಹಣ ಗಳಿಸುವ ಸೆಲೆಬ್ರಿಟಿ ಇವರಾಗಿದ್ದಾರೆ. 1997ರಲ್ಲಿ ತೆರೆಕಂಡಿದ್ದ ಟೈಟಾನಿಕ್ ಸಿನಿಮಾದಲ್ಲಿ ಕೇಟ್ ವಿನ್ಸ್ಲೆಟ್ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು, ಇವರಿಗೆ ನೀಡಿರುವ ಸಂಭಾವನೆ $65 ಮಿಲಿಯನ್ ಎಂದು ಮಾಹಿತಿ ಸಿಕ್ಕಿದೆ. ಇದನ್ನು ಓದಿ..Kannada News: ಆರೋಗ್ಯ ಸುಧಾರಿಸುತ್ತಿದ್ದಂತೆ, ಪಾಠ ಕಲಿಸಲು ಎರಡನೇ ಮದುವೆ ಬಗ್ಗೆ ಗಟ್ಟಿ ನಿರ್ಣಯ ತೆಗೆದುಕೊಂಡ ಸಮಂತಾ. ಹೇಳಿದ್ದೇನು ಗೊತ್ತೇ??
ಅವತಾರ್ 2 ಸಿನಿಮಾದಲ್ಲಿ ಮತ್ತೊಂದು ಪ್ರಮುಖ ಪಾತ್ರ ಜೇಕ್ ಮತ್ತು ನೇಯ್ಟಿರಿಯ ಅವರ ಮಗಳ ಪಾತ್ರ, ಈ ಪಾತ್ರದಲ್ಲಿ ನಟಿಸಿರುವ ಸಿಗೌರ್ನಿ ವೀವರ್ ಅವರಿಗೆ ನೀಡಿರುವ ಸಂಭಾವನೆ $60 ಮಿಲಿಯನ್ ಎಂದು ಅಂದಾಜು ಮಾಡಲಾಗಿದೆ. ವಿಶ್ವದಲ್ಲಿ ಅತಿಹೆಚ್ಚು ಹಣಗಳಿಕೆ ಮಾಡಿರುವ ಆವೆಂಜರ್ಸ್ ಎಂಡ್ ಗೇಮ್ ಮತ್ತು ಅವತಾರ್ ಎರಡು ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವವರು ಜೊಯಿ ಸಲ್ಡಾನಾ, ಇವರ ಸಂಭಾವನೇ ₹35ಮಿಲಿಯನ್ ಆಗಿದೆ. ಸ್ಯಾಮ್ ವರ್ತಿಂಗ್ಟನ್, ಇವರು ಟರ್ಮಿನೇಟರ್, ಕ್ಲಾಶ್ ಆಫ್ ದಿ ಟೈಟನ್ಸ್ ಸೇರಿದಂತೆ, ಇನ್ನು ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರಿಗೆ $30ಮಿಲಿಯನ್ ಸಂಭಾವನೆ ನೀಡಲಾಗಿದೆ. ಇದನ್ನು ಓದಿ.. Kannada News: ಮತ್ತೇರಿಸುವ ಕಣ್ಣುಗಳ ನೋಟದೊಂದಿದೆ, ಸೊಂಟ ಬಳುಕಿಸುತ್ತ ಚುಮು ಚುಮು ಚಳಿಯಲ್ಲಿ ತಾಪಮಾನ ಹೆಚ್ಚಿಸಿದ ದೀಪಿಕಾ. ವಿಡಿಯೋ ಹೇಗಿದೆ ಗೊತ್ತೇ??