Kannada News: ಯಪ್ಪಾ, ಡೈರೆಕ್ಟರ್ ಗಳು ಮುಂಬೈ ನಿಂದ ನಟಿಯರನ್ನು ಕರೆತರುವುದು ಇದಕ್ಕೇನಾ? ಖ್ಯಾತ ನಟಿ ಬಿಚ್ಚಿಟ್ಟರು ಅಸಲಿ ಸತ್ಯ.

94

Get real time updates directly on you device, subscribe now.

Kannada News: ಕಾಸ್ಟಿಂಗ್ ಕೌಚ್ ಈಗ ಎಲ್ಲಾ ಭಾಷೆಯ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಮಾನ್ಯ ಎನ್ನುವ ಹಾಗೆ ಆಗಿದೆ. ಇದು ಎಲ್ಲಾ ಕಡೆ ಹೆಚ್ಚಾಗುತ್ತಿರುವುದರಿಂದ ಸಹಿಸಲಾಗದೆ ಅನೇಕರು ಚಿತ್ರರಂಗದಿಂದ ದೂರ ಹೋಗುತ್ತಿದ್ದಾರೆ. ಇಂಡಸ್ಟ್ರಿಗೆ ಬರಲು ಇಷ್ಟಪಡುವ ಹೊಸಬರಿಗೆ ಈ ರೀತಿಯ ಸಾಕಷ್ಟು ಅವಕಾಶಗಳು ಸಿಗುತ್ತದೆ. ಯಾವುದೇ ಹಿನ್ನೆಲೆ ಇಲ್ಲದೆ ಬರುವ ಹೀರೋಯಿನ್ ಗಳಿಗೆ ಈ ಸಮಸ್ಯೆಗಳು ಬರುವುದು ಹೆಚ್ಚು. ಇದನ್ನು ಕೆಲವರು ಧೈರ್ಯದಿಂದ ಎದುರಿಸುತ್ತಾರೆ. ಇನ್ನು ಕೆಲವರು ಇದನ್ನು ಒಪ್ಪಿಕೊಂಡು ಅವಕಾಶಗಳನ್ನು ಪಡೆದುಕೊಳ್ಳುತ್ತಾತೆ..

MeToo ಶುರುವಾದಾಗ ಅನೇಕರು ಈ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಲು ಶುರು ಮಾಡಿದರು. ಇತ್ತೀಚೆಗೆ ನಟಿ ತೇಜಸ್ವಿ ಮಡಿವಾಡ ಕೂಡ ಕ್ಯಾಸ್ಟಿಂಗ್ ಕೌಚ್ ಬಗ್ಗೆ ಕಮೆಂಟ್ ಮಾಡಿದ್ದಾರೆ. ಈ ನಟಿ ಐಸ್ ಕ್ರೀಮ್ ಸಿನಿಮಾ ಮೂಲಕ ಜನಪ್ರಿಯತೆ ಪಡೆದರು. ನಂತರ ಇವರಿಗೆ ಕೇರಿಂತ ಎನ್ನುವ ಒಳ್ಳೆಯ ಸಿನಿಮಾ ಸಹ ಸಿಕ್ಕಿತು. ಇತ್ತೀಚೆಗೆ ಕಮಿಟ್ಮೆಂಟ್ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಲಿಪ್ ಲಾಕ್ ದೃಶ್ಯ ಕೂಡ ಇದೆ. ಈ ಸಿನಿಮಾ ಇತ್ತೀಚೆಗೆ ಸಂದರ್ಶನದಲ್ಲಿ ಭಾಗವಹಿಸಿದ್ದರು. ಆ ಸಂದರ್ಶನದಲ್ಲಿ ಕೆಲವು ವಿಚಾರ ಹಂಚಿಕೊಂಡಿದ್ದಾರೆ. ಇದನ್ನು ಓದಿ..Kannada News: ನಿಶ್ಚಿತಾರ್ಥ ಮುಗಿದ 2 ದಿನಕ್ಕೆ ಮುಂದಿನ ಸೊಸೆ ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟ ಸುಮಲತಾ, ಕೇಳಿ ಎಲ್ಲರೂ ಶಾಕ್.

ಟಾಲಿವುಡ್ ನಲ್ಲಿ ಮುಂಬೈ ನಟಿಯರಿಗೆ ಮಾತ್ರ ಹೆಚ್ಚು ಅವಕಾಶಗಳು ಸಿಗುತ್ತವೆ. ಏಕೆಂದರೆ ಮುಂಬೈ ನಟಿಯರು ಕಮಿಟ್ಮೆಂಟ್ ಕೊಡಲು ರೆಡಿಯಾಗಿದ್ದಾರೆ. ನಮ್ಮ ತೆಲುಗು ನಟಿಯರು ಹಾಗಲ್ಲ. ಈ ಕಾರಣದಿಂದಲೇ ಟಾಲಿವುಡ್ ನಲ್ಲಿ ತೆಲುಗು ಹುಡುಗಿಯರಿಗಿಂತ ಮುಂಬೈ ನಟಿಯರಿಗೆ ಹೆಚ್ಚು ಅವಕಾಶಗಳು ಸಿಗುತ್ತವೆ ಎಂದು ತೇಜಸ್ವಿ ಮಡಿವಾಡ ಶಾಕಿಂಗ್ ಸತ್ಯವನ್ನು ತೆರೆದಿಟ್ಟಿದ್ದಾರೆ. ಇವರ ಕಮೆಂಟ್ಸ್ ಗಳು ಈಗ ವೈರಲ್ ಆಗುತ್ತಿದ್ದು, ನೆಟ್ಟಿಗರು ವಿವಿಧ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇದನ್ನು ಓದಿ.. Kannada News: ಇಡೀ ವಿಶ್ವವೇ ಕಾಂತಾರ ಮೆಚ್ಚಿರುವಾಗ ಆ ಒಬ್ಬ ಬಾಲಿವುಡ್ ನವನಿಗೆ ಶುರುವಾಗಿದೆ ಉರಿ: ಯಾಕೆ ಗೊತ್ತೇ? ಏನು ಹೇಳಿದ್ದಾರೆ ಗೊತ್ತೇ??

Get real time updates directly on you device, subscribe now.