Kannada News: ಈತನಿಗೆ ಮುಜುಗರವೇ ಇಲ್ಲ, ನೇರವಾಗಿ ನಟಿ ಶ್ರೀದೇವಿಯನ್ನು ಆ ಭಾಗ ತೋರಿಸು ಎಂದು ಕೇಳಿಬಿಟ್ಟ RGV. ಅಂದು ಏನಾಗಿತ್ತು ಗೊತ್ತೇ?

71

Get real time updates directly on you device, subscribe now.

Kannada News: ತೆಲುಗು ಚಿತ್ರರಂಗದ ಪ್ರತಿಭಾವಂತ ನಿರ್ದೇಶಕರಲ್ಲಿ ರಾಮ್ ಗೋಪಾಲ್ ವರ್ಮಾ (Ram Gopal Varma) ಕೂಡ ಒಬ್ಬರು. ಯಾವುದೇ ವಿಷಯವನ್ನು ಮುಚ್ಚುಮರೆ ಇಲ್ಲದೆ ಹೇಳುವುದರಲ್ಲಿ ಅವರು ಮುಂದಿರುತ್ತಾರೆ. ಏನೇ ಆಗಲಿ ನೇರವಾಗಿ ಹೇಳುವುದು ಆರ್.ಜಿ.ವಿ (RGV) ಅವರ ಸ್ವಭಾವ. ವಿಭಿನ್ನವಾದ ಸಿನಿಮಾಗಳನ್ನು ನಿರ್ದೇಶನ ಮಾಡುವ, ರಾಮ್ ಗೋಪಾಲ್ ವರ್ಮಾ ಅವರು ಹಲವು ನಟ ನಟಿಯರಿಗೆ ಒಳ್ಳೆಯ ಅವಕಾಶ ನೀಡಿದ್ದಾರೆ. ಸಿನಿಪ್ರಿಯರು ಕೂಡ ಆರ್.ಜಿ.ವಿ ಅವರ ಸಿನಿಮಾಗಾಗಿ ಕಾಯುತ್ತಿರುತ್ತಾರೆ. ಸೆನ್ಸೇಷನಲ್ ಸಿನಿಮಾ ಮಾಡುವ ಇವರು ಅತಿಲೋಕ ಸುಂದರಿ ಎಂದೇ ಖ್ಯಾತಿಯಾಗಿದ್ದ ನಟಿ ಶ್ರೀದೇವಿ (Sridevi) ಅವರ ಬಗ್ಗೆ ಸಂದರ್ಶನ ಒಂದರಲ್ಲಿ ಶಾಕಿಂಗ್ ವಿಚಾರ ತಿಳಿಸಿದ್ದರು..

ಕಾಲೇಜಿನಲ್ಲಿ ಓದುತ್ತಿದ್ದ ದಿನಗಳಿಂದಲೂ ಆರ್.ಜಿ.ವಿ ಅವರು ನಟಿ ಶ್ರೀದೇವಿ ಅವರ ಅಭಿಮಾನಿ. ನಿರ್ದೇಶಕರಾದ ನಂತರ, ಶ್ರೀದೇವಿ ಅವರೊಡನೆ ಜೊತೆ ಸಿನಿಮಾ ಮಾಡಿದ ಆರ್.ಜಿ.ವಿ ಅವರು ನೇರವಾಗಿ ಶ್ರೀದೇವಿ ಅವರಿತೆ ಒಂದು ವಿಷಯ ಕೇಳಿದರು. ಅದೇನೆಂದರೆ ಸಿನಿಮಾ ಶೂಟಿಂಗ್ ವೇಳೆ ಶ್ರೀದೇವಿ ಅವರನ್ನು ಭೇಟಿ ಮಾಡಿದ ವರ್ಮಾ ನಿಮ್ಮ ಥೈಸ್ ಅನ್ನು ತೆರೆ ಮೇಲೆ ತೋರಿಸಬೇಕೆಂದು ನೇರವಾಗಿ ಕೇಳಿದ್ದರಂತೆ. ಆ ಚಿತ್ರೀಕರಣ ಸಮಯದಲ್ಲಿ ಅವರು ಶ್ರೀದೇವಿ ಅವರೊಡನೆ ತುಂಬಾ ಅಸಭ್ಯವಾಗಿ ಮಾತನಾಡಿದ್ದನ್ನು ನೇರವಾಗಿ ಒಪ್ಪಿಕೊಂಡಿದ್ದಾರೆ ನಿರ್ದೇಶನ ಆರ್.ಜಿ.ವಿ. ಇದನ್ನು ಓದಿ..Kannada News: ಮೊದಲ ಬಾರಿಗೆ ರಶ್ಮಿಕಾ ಮಂದಣ್ಣ ರವರನ್ನು ಬ್ಯಾನ್ ಮಾಡುವ ವಿಚಾರದ ಕುರಿತು ಮಾತನಾಡಿದ ಶಿವಣ್ಣ ಹೇಳಿದ್ದೇನು ಗೊತ್ತೇ?

ಆ ಮಾತಿಗೆ ನಕ್ಕ ಶ್ರೀದೇವಿ ಅವರು, ಆರ್.ಜಿ.ವಿ ಆ ಥರ ಹೇಳಿದ್ರ, ಅಥವಾ ನನಗೆ ಆ ಥರ ಕೇಳಿಸ್ತಾ, ಎಂದು ಶಾಕ್ ಆಗಿ ಉತ್ತರ ಕೊಟ್ಟಿದ್ದರಂತೆ. ಅಷ್ಟೇ ಅಲ್ಲದೆ, ನಿಮಗೆ ಆಕರ್ಷಕವಾದ ಥೈಸ್ ಇಲ್ಲದೆ ಹೋಗಿದ್ದರೆ, ನಿಮಗೆ ಒಬ್ಬ ಫ್ಯಾನ್ ಕೂಡ ಇರುತ್ತಿರಲಿಲ್ಲ ಎಂದು ಹೇಳಿದ್ದರಂತೆ ಆರ್.ಜಿ.ವಿ. ಈ ವಿಚಾರದಲ್ಲಿ ನಿಮಗೆ ಚಾಲೆಂಜ್ ಮಾಡುತ್ತೇನೆ, ಚಿನ್ನದ ಪತ್ರದ ಮೇಲೆ ಬರೆದುಕೊಡುತ್ತೇನೆ ಎಂದು ಕೂಡ ಶ್ರೀದೇವಿ ಅವರ ಬಳಿ ಹೇಳಿದ್ದರಂತೆ. ಈ ಘಟನೆ ಕೇಳಿದರೆ, ರಾಮ್ ಗೋಪಾಲ್ ವರ್ಮಾ ಅವರು ಯಾರೇ ಆಗಿರಲಿ, ಯಾವುದೇ ವಿಚಾರ ಆಗಿರಲಿ, ಹಿಂದೆ ಮುಂದೆ ನೋಡದೆ, ಮಾತನಾಡುತ್ತಾರೆ ಎನ್ನುವುದು ಗೊತ್ತಾಗುತ್ತದೆ. ಇದನ್ನು ಓದಿ.. Kannada News: ನಿಶ್ಚಿತಾರ್ಥ ಮುಗಿದ 2 ದಿನಕ್ಕೆ ಮುಂದಿನ ಸೊಸೆ ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟ ಸುಮಲತಾ, ಕೇಳಿ ಎಲ್ಲರೂ ಶಾಕ್.

Get real time updates directly on you device, subscribe now.