Kannada News: ಹಸಿರು ಸೀರೆಯಲ್ಲಿ ಒಂದು ಕ್ಷಣ ಖುಷ್ಬೂ ನೆನಪು ಬರುವಂತೆ ಮೆಂಟಲ್ ಏರಿಸುವ ಲುಕ್ ನೀಡಿದ ನಿಷ್ವಿಕ. ಹೇಗಿದೆ ಗೊತ್ತೇ ಫೋಟೋಸ್??

25

Get real time updates directly on you device, subscribe now.

Kannada News: ಚಂದನವನದಲ್ಲಿ ಸಧ್ಯಕ್ಕೆ ಮಿಂಚುತ್ತಿರುವ ನಟಿಯರಲ್ಲಿ ಒಬ್ಬರು ನಿಷ್ವಿಕಾ ನಾಯ್ಡು (Nishvika Naidu). ನಟ ಚಿರಂಜೀವಿ ಸರ್ಜಾ (Chiranjeevi Sarja) ಅವರೊಡನೆ ಅಮ್ಮ ಐ ಲವ್ ಯೂ ಸಿನಿಮಾದಲ್ಲಿ ನಟಿಸುವ ಮೂಲಕ ನಿಷ್ವಿಕಾ ನಾಯ್ಡು ಅವರು ನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಅದಾದ ನಂತರ ಹಲವು ಒಳ್ಳೆಯ ಸಿನಿಮಾಗಳಲ್ಲಿ ನಟಿಸಿ ಯಶಸ್ಸು ಪಡೆದಿದ್ದಾರೆ. ಈಗ ಇವರಿಗೆ ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ಸಿನಿಮಾ ಅವಕಾಶಗಳು ಇದೆ. ಹಾಗೆಯೇ ಲೈಮ್ ಲೈಟ್ ನಲ್ಲಿರುವ ನಟಿ ಆಗಿದ್ದಾರೆ ನಿಷ್ವಿಕಾ.

ನಿಷ್ವಿಕಾ ಅವರು ಇತ್ತೀಚೆಗೆ ನಟಿಸಿ ಬಿಡುಗಡೆಯಾದ ಎರಡು ಸಿನಿಮಾಗಳು ಸೂಪರ್ ಹಿಟ್ ಲಿಸ್ಟ್ ಗೆ ಸೇರಿವೆ. ಮೊದಲಿಗೆ ಶರಣ್ (Sharan) ಅವರೊಡನೆ ನಟಿಸಿದ ಗುರುಶಿಷ್ಯರು (Guru Shishyaru) ಸಿನಿಮಾ ಸೂಪರ್ ಹಿಟ್ ಬ್ಲಾಕ್ ಬಸ್ಟರ್ ಆಯಿತು. ಈ ಸಿನಿಮಾದಲ್ಲಿ ಅಪ್ಪಟ ಹಳ್ಳಿ ಹುಡುಗಿ ಗೆಟಪ್ ನಲ್ಲಿ ಕಾಣಿಸಿಕೊಂಡರು ನಿಷ್ವಿಕಾ. ಈ ಸಿನಿಮಾದ ಆಣೆ ಮಾಡಿ ಹೇಳುತೀನಿ ಹಾಡು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಯಿತು. ಇನ್ನು ಇವರು ನಟಿಸಿ ಬಿಡುಗಡೆಯಾದ ಮತ್ತೊಂದು ಸಿನಿಮಾ ಡಾರ್ಲಿಂಗ್ ಕೃಷ್ಣ (Darling Krishna) ಅವರೊಡನೆ ನಟಿಸಿದ ದಿಲ್ ಪಸಂದ್ (Dil Pasand). ಈ ಸಿನಿಮಾದಲ್ಲಿ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡು ಶಾಕ್ ನೀಡಿದ್ದರು. ಇದನ್ನು ಓದಿ..Kannada News: ನಿರ್ಮಾಪಕರೇ ರೆಡಿ ನ? ಫೋಟೋ ಶೂಟ್ ಮೂಲಕ ಭರ್ಜರಿ ಸಿಗ್ನಲ್ ಕೊಟ್ಟ ರಾಶಿ ಖನ್ನ.

ದಿಲ್ ಪಸಂದ್ ಸಿನಿಮಾದ ರಾಮ ರಾಮ ಹಾಡು ಭಾರಿ ವೈರಲ್ ಆಗಿತ್ತು. ಸಿನಿಮಾಗಳ ಜೊತೆಗೆ ನಿಷ್ವಿಕಾ ಅವರು ತಮ್ಮ ಲುಕ್ಸ್ ಇಂದ ಭಾರಿ ಸುದ್ದಿಯಾಗುತ್ತಾರೆ. ಇದೀಗ ಇವರ ಸೀರೆಯ ಲುಕ್ಸ್ ನ ಹೊಸ ಫೋಟೋಗಳು ವೈರಲ್ ಆಗುತ್ತಿದ್ದು, ಅದನ್ನು ನೋಡಿದ ನೆಟ್ಟಿಗರು ಎಷ್ಟು ಸುಂದರವಾಗಿ ಕಾಣುತ್ತಿದ್ದಾರೆ ಎಂದು ಕಮೆಂಟ್ಸ್ ಗಳ ಮೂಲಕ ತಿಳಿಸುತ್ತಿದ್ದಾರೆ. ನಿಷ್ವಿಕಾ ಅವರನ್ನು ನೋಡಿ, ಕನ್ನಡದ ಹುಡುಗಿ ಹೇಗಿರಬೇಕು ಎನ್ನುತ್ತಿದ್ದಾರೆ ನೆಟ್ಟಿಗರು. ಈ ಫೋಟೋಗಳನ್ನು ನೀವು ತಪ್ಪದೇ ನೋಡಿ.. ಇದನ್ನು ಓದಿ.. Kannada News: ಮೆಂಟಲ್ ತರಿಸುವಂತಹ ಅಂದವನ್ನು ತೋರಿಸಿದ ಬಾಲಿವುಡ್ ಚೇವುವೇ ಜಾಹ್ನವಿ ಕಪೂರ್. ಹೇಗಿದೆ ಗೊತ್ತೆ ಫೋಟೋಸ್??

Get real time updates directly on you device, subscribe now.