Kannada News: ಚಿತ್ರರಂಗದ ಮತ್ತೊಂದು ಮುಖ ಕಾಸ್ಟಿಂಗ್ ಕೋಚ್ ಅನ್ನು ವೈಯಕ್ತಿಯವಾಗಿ ಎದುರಿಸಿದ ಟಾಪ್ ನಟಿಯರು ಯಾರ್ಯಾರು ಗೊತ್ತೆ??

22

Get real time updates directly on you device, subscribe now.

Kannada News: ಚಿತ್ರರಂಗದಲ್ಲಿ ಕ್ಯಾಸ್ಟಿಂಗ್ ಕೌಚ್ (Casting Couch) ಎನ್ನುವುದು ಬಹಳ ಹಿಂದಿನಿಂದಲೂ ಇರುವ ಸಮಸ್ಯೆ. ಇದರ ಬಗ್ಗೆ ಮುಂಚಿನ ದಿನಗಳಲ್ಲಿ ಯಾರು ಏನನ್ನು ಹೇಳಿಕೊಳ್ಳುತ್ತಿರಲಿಲ್ಲ. ಎಲ್ಲವೂ ಗೌಪ್ಯವಾಗಿಯೇ ಇರುತ್ತಿತ್ತು, ಆದರೆ ಈಗ ಹಾಗಿಲ್ಲ. ನಟಿಯರು ಓಪನ್ ಆಗಿ ತಮಗೆ ಆಗಿರುವ ತೊಂದರೆಗಳ ಬಗ್ಗೆ ಮಾತನಾಡುತ್ತಾ ಇದ್ದಾರೆ. ಹಲವು ವಿಚಾರಗಳು ಬಹಿರಂಗವಾಗಿ, ತೊಂದರೆ ಮಾಡಿರುವವರನ್ನು ಹೊರಗೆ ತಂದಿರುವ ಘಟನೆಗಳು ಕೂಡ ಇದೆ. ಈ ರೀತಿ ಕ್ಯಾಸ್ಟಿಂಗ್ ಕೌಚ್ ಸಮಸ್ಯೆ ಎದುರಿಸಿದ ಖ್ಯಾತ ನಟಿಯರು ಯಾರ್ಯಾರು ಗೊತ್ತಾ?

ವರಲಕ್ಷ್ಮಿ ಶರತ್ ಕುಮಾರ್ (Varalakshmi Sharath Kumar) :- ಇವರ ತಂದೆ ಶರತ್ ಕುಮಾರ್ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟರಲ್ಲಿ ಒಬ್ಬರು..ವರಲಕ್ಷ್ಮಿ ಶರತ್ ಕುಮಾರ್ ಕನ್ನಡದಲ್ಲಿ ಸುದೀಪ್ ಅವರ ಜೊತೆಗೆ ಮಾಣಿಕ್ಯ ಸಿನಿಮಾದಲ್ಲಿ ನಟಿಸಿದ್ದಾರೆ. ತಂದೆ ಖ್ಯಾತ ನಟ ಆಗಿದ್ದರು ಕೂಡ, ಇವರು ಕ್ಯಾಸ್ಟಿಂಗ್ ಕೌಚ್ ಸಮಸ್ಯೆ ಎದುರಿಸಿದ್ದಾರೆ.
ಸಲಗ್ನ ಚಟರ್ಜಿ (Salagna Chatarjee) :- ಹಿಂದಿ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಈ ನಟಿ ಕೂಡ ಕ್ಯಾಸ್ಟಿಂಗ್ ಕೌಚ್ ಸಮಸ್ಯೆ ಎದುರಿಸಿದ್ದಾರೆ. ಒಂದು ಸಾರಿ ನಿರ್ದೇಶಕರೊಬ್ಬರು ಕೆಲಸ ಕೊಡಬೇಕು ಎಂದರೆ ತಮ್ಮ ಜೊತೆ ರಾಜಿ ಆಗಬೇಕು ಎಂದು ಹೇಳಿದ್ದಾಗಿ, ಈ ನಟಿ ಹೇಳಿಕೊಂಡಿದ್ದರು.
ಶ್ರುತಿ ಹರಿಹರನ್ (Shruthi Hariharan) :- ಕನ್ನಡ ಚಿತ್ರರಂಗದಲ್ಲಿ ಖ್ಯಾತಿ ಹೊಂದಿರುವ ಶ್ರುತಿ ಹರಿಹರನ್ ಅವರು, ಒಂದು ಸಾರಿ ತಮಿಳು ನಿರ್ಮಾಪಕರೊಬ್ಬರು ತಮ್ಮ ಜೊತೆಗೆ ಲೈಂಗೀಕ ಆಸಕ್ತಿ ಬಗ್ಗೆ ಕೇಳಿದ್ದ ಕಹಿಯಾದ ವಿಷಯವನ್ನು ತಿಳಿಸಿದ್ದರು. ಇದನ್ನು ಓದಿ..Kannada News: ಮೆಂಟಲ್ ತರಿಸುವಂತಹ ಅಂದವನ್ನು ತೋರಿಸಿದ ಬಾಲಿವುಡ್ ಚೇವುವೇ ಜಾಹ್ನವಿ ಕಪೂರ್. ಹೇಗಿದೆ ಗೊತ್ತೆ ಫೋಟೋಸ್??

ಶ್ರೀರೆಡ್ಡಿ ಪಂಡೋಲ (Shree Reddy) :- ಸೌತ್ ಇಂಡಿಯಾದಲ್ಲಿ ಕ್ಯಾಸ್ಟಿಂಗ್ ಕೌಚ್ ವಿಷಯ ಹೆಚ್ಚು ಚರ್ಚೆ ಆಗುತ್ತಿದ್ದಾಗ, ಈ ನಟಿ ತಮಗೆ ಆದ ಕರಾಳ ಕ್ಯಾಸ್ಟಿಂಗ್ ಕೌಚ್ ಅನುಭವವನ್ನು ತಿಳಿಸಿದರು.
ಪಾರ್ವತಿ ಮೆನನ್ (Parvathy Menon) :- ಕನ್ನಡದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೊಡನೆ ಮಿಲನಾ ಸಿನಿಮಾದಲ್ಲಿ ನಟಿಸಿ ಹೆಸರು ಮಾಡಿದ್ದ ನಟಿ ಪಾರ್ವತಿ ಮೆನನ್ ಮೂಲತಃ ಕೇರಳದವರು, ಇವರು ಮಲಯಾಳಂ ಚಿತ್ರರಂಗದಲ್ಲಿ ಕ್ಯಾಸ್ಟಿಂಗ್ ಎದುರಿಸುತ್ತಿರುವ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದರು.
ಇಲಿಯಾನ ಡಿ ಕ್ರೂಜ್ (Ileana DCruz):- ತೆಲುಗು, ತಮಿಳು ಮತ್ತು ಬಾಲಿವುಡ್ ನಲ್ಲಿ ಹೆಚ್ಚು ಸಕ್ರಿಯರಾಗಿರುವ ಈ ನಟಿ, ಒಬ್ಬ ನಿರ್ಮಾಪಕರಿಂದ ಕ್ಯಾಸ್ಟಿಂಗ್ ಕೌಚ್ ಅನುಭವ ಆಗಿದ್ದರ ಬಗ್ಗೆ ಮಾತನಾಡಿದ್ದರು.

ಐಶ್ವರ್ಯ ರಾಜೇಶ್ (Aishwarya Rajesh) :- ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಐಶ್ವರ್ಯ ರಾಜೇಶ್ ತಾವು ಆರಂಭದ ದಿನಗಳಲ್ಲಿ ಕ್ಯಾಸ್ಟಿಂಗ್ ಕೌಚ್ ಸಮಸ್ಯೆ ಎದುರಿಸಿದ್ದಾಗಿ ಹೇಳಿಕೊಂಡಿದ್ದರು. ಅದಕ್ಕಾಗಿ ಅವರು ಅಡ್ಜಸ್ಟ್ಮೆಂಟ್, ಅಗ್ರಿಮೆಂಟ್, ಕಾಂಟ್ರ್ಯಾಕ್ಟ್ ಎನ್ನುವ ಪದಗಳನ್ನು ಬಳಸುತ್ತಾರೆ ಎಂದು ಹೇಳಿದ್ದರು ನಟಿ ಐಶ್ವರ್ಯ ರಾಜೇಶ್. ಇದನ್ನು ಓದಿ.. Kannada News: ಹಸಿರು ಸೀರೆಯಲ್ಲಿ ಒಂದು ಕ್ಷಣ ಖುಷ್ಬೂ ನೆನಪು ಬರುವಂತೆ ಮೆಂಟಲ್ ಏರಿಸುವ ಲುಕ್ ನೀಡಿದ ನಿಷ್ವಿಕ. ಹೇಗಿದೆ ಗೊತ್ತೇ ಫೋಟೋಸ್??

Get real time updates directly on you device, subscribe now.