Kannada News: ಮೆಂಟಲ್ ತರಿಸುವಂತಹ ಅಂದವನ್ನು ತೋರಿಸಿದ ಬಾಲಿವುಡ್ ಚೇವುವೇ ಜಾಹ್ನವಿ ಕಪೂರ್. ಹೇಗಿದೆ ಗೊತ್ತೆ ಫೋಟೋಸ್??
Kannada News: ನಟ ಜಾನ್ವಿ ಕಪೂರ್ (Janhvi Kapoor) ತಮ್ಮ ಸೌಂದರ್ಯದ ಮೂಲಕ ಸುನಾಮಿ ಎಬ್ಬಿಸುತ್ತಿದ್ದಾರೆ. ಈ ಸುಂದರಿ ತಮ್ಮ ಸೌಂದರ್ಯದ ಮೂಲಕ ಹುಡುಗರು ಕ್ರೇಜಿ ಆಗುವ ಹಾಗೆ ಮಾಡುತ್ತಿದ್ದಾರೆ. ಚಿತ್ರರಂಗಕ್ಕೆ ಬರುವ ಮೊದಲೇ ಜಾನ್ವಿ ಅವರಿಗೆ ಸೌಂದರ್ಯದ ಬಗ್ಗೆ ಆಸಕ್ತಿ ಒಲವು ಇತ್ತು. ಈಗ ಜಾನ್ವಿ ಅವರಿಗೆ ಗ್ಲಾಮರ್ ಕ್ವೀನ್ ಎನ್ನುವ ಟ್ಯಾಗ್ ಲೈನ್ ಕೂಡ ಸಿಕ್ಕಿದೆ. ಜಾನ್ವಿ ತಾಯಿ ಶ್ರೀದೇವಿ ಅವರ ಸೌಂದರ್ಯದ ಬಗ್ಗೆ ವಿಶೇಷವಾಗಿ ಹೇಳುವುದೇ ಬೇಡ.
ಶ್ರೀದೇವಿ (Sridevi) ಅವರು ಕೆಲವು ಸಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದರು. ಈಗ ಜಾನ್ವಿ ಅವರ ಸೌಂದರ್ಯ ನೋಡಿದರೆ, ಸ್ಟಾರ್ ಹೀರೋಯಿನ್ ಗಳು ಕೂಡ ಆಶ್ಚರ್ಯ ಪಡುತ್ತಿದ್ದಾರೆ. ಜಾನ್ವಿ ಕಪೂರ್ ಅವರ ಸೌಂದರ್ಯ ನೋಡಿ ಬಾಲಿವುಡ್ ಕೂಡ ಬೆಚ್ಚಿ ಬಿದ್ದಿದೆ. ಜಾನ್ವಿ ಕಪೂರ್ ಧಡಕ್ (Dhadak) ಸಿನಿಮಾ ಮೂಲಕ ಬಾಲಿವುಡ್ (Bollywood) ಗೆ ಪಾದಾರ್ಪಣೆ ಮಾಡಿದರು. ಜಾನ್ವಿ ಅವರಿಗೆ ಮೊದಲ ಸಿನಿಮಾದಲ್ಲೇ ಒಳ್ಳೆಯ ಹಿಟ್ ಸಿಕ್ಕಿತು. ನಂತರ, ಜಾನ್ವಿ ಕಪೂರ್ ಸತತವಾಗಿ ಲೇಡಿ ಓರಿಯೆಂಟೆಡ್ ಸಿನಿಮಾಗಳಲ್ಲಿ ನಟಿಸುತ್ತಾ ಯಶಸ್ಸು ಪಡೆಯುತ್ತಿದ್ದಾರೆ. ಇದನ್ನು ಓದಿ..Kannada News: ಇಷ್ಟು ದಿವಸ ಸುಮ್ಮನಿದ್ದು, ಈಗ ಕಾಂತಾರ ನೋಡಿ ತೆಲುಗಿನ ಆಂಕರ್ ಅನುಸೂಯ ಹೇಳಿದ್ದೇನು ಗೊತ್ತೇ?? ಫ್ಯಾನ್ಸ್ ಪ್ರತಿಕ್ರಿಯೆ ಹೇಗಿತ್ತು ಗೊತ್ತೇ?

ಇತ್ತೀಚಿನ ಜಾನ್ವಿ ಕಪೂರ್ ನಟಿಸಿಫಾ ಸಿನಿಮಾ ಮಿಲೀ (Mili). ಈ ಸಿನಿಮಾ ಒಳ್ಳೆಯ ಯಶಸ್ಸು ಪಡೆಯಿತು. ಸಕ್ಸಸ್ ಇಂದ ಜಾನ್ವಿ ಕಪೂರ್ ಸಂತೋಷವಾಗಿದ್ದಾರೆ. ತಮ್ಮ ಸೌಂದರ್ಯವನ್ನು ಒಂದು ರೇಂಜ್ ನಲ್ಲಿ ತೋರಿಸುತ್ತಿದ್ದಾರೆ ಜಾನ್ವಿ ಕಪೂರ್. ಈ ಸಾರಿ ಜಾನ್ವಿ ಕಪೂರ್ ಅವರು ಕಪ್ಪು ಬಣ್ಣದ ಟಾಪ್ ಲೆಸ್ ಡ್ರೆಸ್ ನಲ್ಲಿ ತಮ್ಮ ಸೌಂದರ್ ತೋರಿಸಿದ್ದಾರೆ. ಜಾನ್ವಿ ಕಪೂರ್ ಅವರ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿ ವೈರಲ್ ಆಗುತ್ತಿದ್ದು, ತಪ್ಪದೆ ನೋಡಿ.. ಇದನ್ನು ಓದಿ.. Kannada News: ನಿರ್ಮಾಪಕರೇ ರೆಡಿ ನ? ಫೋಟೋ ಶೂಟ್ ಮೂಲಕ ಭರ್ಜರಿ ಸಿಗ್ನಲ್ ಕೊಟ್ಟ ರಾಶಿ ಖನ್ನ.