Kannada News: ನಿರ್ಮಾಪಕರೇ ರೆಡಿ ನ? ಫೋಟೋ ಶೂಟ್ ಮೂಲಕ ಭರ್ಜರಿ ಸಿಗ್ನಲ್ ಕೊಟ್ಟ ರಾಶಿ ಖನ್ನ.
Kannada News: ಪ್ರಸ್ತುತ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿಯರಲ್ಲಿ ಒಬ್ಬರು ರಾಶಿ ಖನ್ನಾ (Rashi Khanna). ಈ ನಟಿ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ನಟ ಧನುಷ್ (Dhanush) ಅವರ Thiruchitrambalam ಸಿನಿಮಾ ಮೂಲಕ ರಾಶಿ ಖನ್ನಾ ಉತ್ತಮ ಹಿಟ್ ಪಡೆದರು. ಈ ಸಿನಿಮಾ ತಮಿಳಿನಲ್ಲಿ ಸೂಪರ್ ಹಿಟ್, ಆದರೆ ತೆಲುಗು ಚಿತ್ರರಂಗದಲ್ಲಿ ರಾಶಿ ಖನ್ನಾ ಅವರಿಗೆ ಒಳ್ಳೆಯ ಹಿಟ್ ಸಿನಿಮಾ ಸಿಕ್ಕಿಲ್ಲ. ಥ್ಯಾಂಕ್ ಯೂ (Thank You) ಮತ್ತು ಇನ್ನಿತರ ಸಿನಿಮಾಗಳು ದೊಡ್ಡದಾಗಿ ಸದ್ದು ಮಾಡಲಿಲ್ಲ. ತೆಲುಗಿನಲ್ಲಿ ಒಳ್ಳೆಯ ಹಿಟ್ ಪಡೆಯಲು ನಟಿ ರಾಶಿ ಖನ್ನಾ ಕಾಯುತ್ತಾ ಇರುವುದೇನೋ ನಿಜವೇ. ಇದೀಗ ಇವರು ಫೋಟೋಶೂಟ್ ಗಳಿಂದ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ವಿವಿಧವಾಗಿ ಫೋಟೋಶೂಟ್ ಮಾಡಿಸಿ ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ ರಾಶಿ ಖನ್ನಾ.
ರಾಶಿ ಖನ್ನಾ ಅವರು ಇತ್ತೀಚೆಗೆ ನಟ ಕಾರ್ತಿ (Karthi) ಅವರೊಡನೆ ನಟಿಸಿದ ತಮಿಳು ಸಿನಿಮಾ ಸರ್ದಾರ್ (Sardar) ಕೂಡ ಸೂಪರ್ ಹಿಟ್ ಆಯಿತು. ರಾಶಿ ಅವರಿಗೆ ಇಷ್ಟು ದಿವಸ ಗ್ಲಾಮರ್ ಇಂದ ದೂರವೇ ಇರುತ್ತಿದ್ದರು. ಆದರೆ ಈಗ ಈ ಚಿತ್ರರಂಗದಲ್ಲಿ ಯಶಸ್ಸಿನ ಜೊತೆಗೆ ಉಳಿಯಬೇಕು ಎಂದರೆ ಸ್ಕಿನ್ ಶೋ ಮಾಡುವುದು ಅಗತ್ಯ ಎನ್ನುವ ವಿಷಯ ರಾಶಿ ಅವರಿಗೆ ಅರ್ಥ ಆಗಿರುವ ಹಾಗೆ ಕಾಣಿಸುತ್ತಿದೆ. ಈ ನಡುವೆ ಕೆಲವು ಫೋಟೋಶೂಟ್ ಗಳನ್ನು ಮಾಡಿಸಿ ಅವುಗಳನ್ನು ಶೇರ್ ಮಾಡಿಕೊಳ್ಳುತ್ತಾರೆ, ಇತ್ತೀಚೆಗೆ ಇವರು ಟೈಟ್ ಡ್ರೆಸ್ ಧರಿಸಿ, ಮಾಡಿಸಿರುವ ಹೊಸ ಫೋಟೋಶೂಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹುಡುಗರು ರಾಶಿ ಅವರನ್ನು ಬಿಟ್ಟಕಣ್ಣು ಬಿಟ್ಟ ಹಾಗೆ ನೋಡುತ್ತಿದ್ದಾರೆ. ಇದನ್ನು ಓದಿ.. Kannada News: ಇಷ್ಟು ದಿವಸ ಸುಮ್ಮನಿದ್ದು, ಈಗ ಕಾಂತಾರ ನೋಡಿ ತೆಲುಗಿನ ಆಂಕರ್ ಅನುಸೂಯ ಹೇಳಿದ್ದೇನು ಗೊತ್ತೇ?? ಫ್ಯಾನ್ಸ್ ಪ್ರತಿಕ್ರಿಯೆ ಹೇಗಿತ್ತು ಗೊತ್ತೇ?

ರಾಶಿ ಅವರ ಈಗಿನ ಪ್ರಾಜೆಕ್ಟ್ ಗಳ ಬಗ್ಗೆ ಹೇಳುವುದಾದರೆ ಇವರು ಬಾಲಿವುಡ್ ನಲ್ಲಿ ಯೋಧ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ಒಂದು ಹೊಸ ಸಿನಿಮಾಗೆ ಸೈನ್ ಹಾಕಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ತಮಿಳಿನಲ್ಲಿ ಬ್ಯಾಕ್ ಟು ಬ್ಯಾಕ್ ಎರಡು ಸಿನಿಮಾ ಸೂಪರ್ ಹಿಟ್ ಆಗಿರುವಕಾರಣ, ಸಾಲು ಸಾಲು ಅವಕಾಶಗಳು ಬರುತ್ತಿವೆಯಂತೆ. ಈಗ ರಾಶಿ ಖನ್ನಾ ಅವರು ಸ್ಕಿನ್ ಶೋ ಗು ಗ್ರೀನ್ ಸಿಗ್ನಲ್ ಕೊಟ್ಟಿರುವ ಕಾರಣ ಇನ್ನುಮೇಲೆ ನಿರ್ಮಾಪಕರು ಇವರಿಗೆ ಹೆಚ್ಚು ಅವಕಾಶಗಳನ್ನು ಕೊಡುತ್ತಾರಾ ಎಂದು ಕಾದು ನೋಡಬೇಕಿದೆ. ಇದನ್ನು ಓದಿ.. Kannada News: ದಿಡೀರ್ ಎಂದು ಕ್ಯಾಮೆರಾ ಮುಂದೆ ಬಂದ ಚೇತನ್, ಭಾರತ ತಂಡಕ್ಕೆ ಮೀಸಲಾತಿ ಯಾಕೆ ಬೇಕು ಎಂಬುದಕ್ಕೆ ಹೇಳಿದ್ದೇನು ಗೊತ್ತೇ?