Kannada News: ಚಿಕ್ಕ ವಯಸ್ಸಿಗೆ ದೇಶವೇ ಮೆಚ್ಚುವಂತಹ ಸಾಧನೆ ಮಾಡಿರುವ ಸನ್ಯಾ ರವರಿಗೂ ಆಗಿತ್ತ ಕಹಿ ಅನುಭವ? ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ಸಾನಿಯಾ.

52

Get real time updates directly on you device, subscribe now.

Kannada News: ಬಿಗ್ ಬಾಸ್ ಓಟಿಟಿ ಸೀಸನ್ ಮೂಲಕ ಹೊಸ ಜರ್ನಿ ಶುರುಮಾಡಿದ ಸಾನ್ಯಾ ಅಯ್ಯರ್, ಟಿವಿ ಸೀಸನ್ ಗು ಬಂದು ಮಿಂಚಿದರು. ಆದರೆ ಇತ್ತೀಚೆಗೆ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದರು ಸಾನ್ಯಾ. ಮೊದಲಿಗೆ ಬಾಲನಟಿಯಾಗಿ ಗುರುತಿಸಿಕೊಂಡ ಸಾನ್ಯಾ ಅಯ್ಯರ್ ಅವರು, ಕೆಲವು ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಯಾಗಿ ಬಂದಿದ್ದರು, ಬಳಿಕ ಬಿಗ್ ಬಾಸ್ ಮನೆಗೂ ಬಂದರು. ಬಿಗ್ ಮನೆಯಲ್ಲಿ ಟಾಸ್ಕ್ ಗಳಲ್ಲಿ ಚೆನ್ನಾಗಿ ಆಡುತ್ತಾ, ತಮ್ಮ ಪ್ರತಿಭೆಯನ್ನು ತೋರ್ಪಡಿಸುತ್ತಿದ್ದರು ಸಾನ್ಯಾ ಅಯ್ಯರ್. ಉತ್ತಮವಾಗಿ ಆಡುತ್ತಾ, ರೂಪೇಶ್ ಶೆಟ್ಟಿ ಅವರ ಜೊತೆಗೆ ಹೆಚ್ಚಾಗಿ ಗುರುತಿಸಿಕೊಂಡಿದ್ದರು.

ಆಸರೆ ಒಂದೆರಡು ವಾರಗಳ ಹಿಂದೆ ಎಲಿಮಿನೇಟ್ ಆಗಿ ಬಂದಿರುವುದು ಸಾನ್ಯಾ ಅವರಿಗು ಬೇಸರ ಇದೆ. ಅವರ ಅಭಿಮಾನಿಗಳಿಗು ಬೇಸರ ಇದೆ. ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಸಾನ್ಯಾ ಅಯ್ಯರ್ ಅವರು ಹಲವು ಸಂದರ್ಶನಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅವುಗಳಲ್ಲಿ ಬಿಗ್ ಬಾಸ್ ಮನೆಯೊಳಗಿನ ಅನುಭವ ಹಾಗೆಯೇ ಇನ್ನಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇತ್ತೀಚಿನ ಸಂದರ್ಶನ ಒಂದರಲ್ಲಿ ಸಾನ್ಯಾ ಅಯ್ಯರ್ ಅವರು ಈ ಚಿತ್ರರಂಗದಲ್ಲಿ ತಮಗೆ ಆಗಿರುವ ಕಹಿ ಅನುಭವದ ಬಗ್ಗೆ ಓಪನ್ ಆಗಿ ಬಾಯಿಬಿಟ್ಟಿದ್ದಾರೆ. ಇದನ್ನು ಓದಿ..Keerthy Suresh: ಶರ್ಟ್ ಬಟನ್ ಗಳನ್ನು ಓಪನ್ ಮಾಡಿ, ದೂಳೆಬ್ಬಿಸಿದ ಕೀರ್ತಿ ಸುರೇಶ್: ಮೊದಲ ಬಾರಿಗೆ ಟಪ್ಪಂಗುಚ್ಚಿ ಹೇಗಿತ್ತು ಗೊತ್ತೇ?

“ಕ್ಯಾಸ್ಟಿಂಗ್ ಕೌಚ್ ಅಂತಹ ಕಹಿ ಅನುಭವ ನನ್ನ ಜೀವನದಲ್ಲೂ ಆಗಿದೆ, ಅದೆಲ್ಲವನ್ನ ನಾನು ಮೆಟ್ಟಿ ನಿಂತಿದ್ದೀನಿ. ಜನರ ಮಾತಿಗೆ ಮತ್ತು ನೆಗಟಿವ್ ಕಮೆಂಟ್ಸ್ ಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳೋದಿಲ್ಲ..” ಎಂದು ನೇರವಾಗಿ ಹೇಳಿರುವ ಸಾನ್ಯಾ ಅಯ್ಯರ್ ಅವರು, ತಮಗೆ ತೊಂದರೆ ಆಗಿದ್ದು ಯಾರಿಂದ ಎನ್ನುವದನ್ನು ಮಾತ್ರ ರಿವೀಲ್ ಮಾಡಿಲ್ಲ. ಸಾನ್ಯಾ ಅವರು ತಮ್ಮ ಕೆರಿಯರ್ ಬಗ್ಗೆ ಹಲವು ಕನಸುಗಳನ್ನು ಕಟ್ಟಿಕೊಂಡಿದ್ದಾರೆ. ಇವರಿಗೆ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಮಾಡಬೇಕು ಎಂದು ಬಹಳ ಆಸೆ ಇದೆ. ಇದನ್ನು ಓದಿ.. Kannada News: ತುಂಡು ಉಡುಗೆ ಧರಿಸಿ, ದೇಶವೇ ಬಾಯ್ಬಿಟ್ಟು ನೋಡಿವಂತೆ ಪೋಸ್ ಕೊಟ್ಟ ಖ್ಯಾತ ಟಿಕ್ ಟಾಕ್ ಸುಂದರಿ ದೀಪಿಕಾ. ಹೇಗಿದೆ ಗೊತ್ತೇ ಫೋಟೋಸ್?

Get real time updates directly on you device, subscribe now.