Kannada News: ತುಂಡು ಉಡುಗೆ ಧರಿಸಿ, ದೇಶವೇ ಬಾಯ್ಬಿಟ್ಟು ನೋಡಿವಂತೆ ಪೋಸ್ ಕೊಟ್ಟ ಖ್ಯಾತ ಟಿಕ್ ಟಾಕ್ ಸುಂದರಿ ದೀಪಿಕಾ. ಹೇಗಿದೆ ಗೊತ್ತೇ ಫೋಟೋಸ್?
Kannada News: ದೀಪಿಕಾ ಪಿಲ್ಲಿ (Deepika Pilli) ಇವರ ಬಗ್ಗೆ ಎಲ್ಲರಿಗು ಗೊತ್ತಿರುತ್ತದೆ. ಸೋಷಿಯಲ್ ಮೀಡಿಯಾ ಸ್ಟಾರ್ ಹಾಗು ಕಿರುತೆರೆಯ ರಾಣಿಯಾಗಿ ಹೊರಹೊಮ್ಮಿದ್ದಾರೆ. ಕೆಲ ಸಮಯದ ಹಿಂದೆ ಇವರು ಸೋಷಿಯಲ್ ಮೀಡಿಯಾ ಸ್ಟಾರ್ ಮಾತ್ರ ಆಗಿದ್ದರು. ಆದರೆ ಈಗ ತೆಲುಗು ಕಿರುತೆರೆಯ ಕ್ವೀನ್ ಆಗಿದ್ದಾರೆ. ದೀಪಿಕಾ ಪಿಲ್ಲಿ ಅವರು ಖ್ಯಾತ ನಿರೂಪಕಿಯರಾದ ಶ್ರೀಮುಖಿ (Shrimukhi), ಸುಮಾ (Suma), ಅನಸೂಯಾ (Anasuya) ಮತ್ತು ರಶ್ಮಿ (Rashmi) ಅವರಿಗೆ ಒಳ್ಳೆಯ ಪೈಪೋಟಿ ನೀಡುತ್ತಿದ್ದಾರೆ. ದೀಪಿಕಾ ಅವರ ಬಳಿ ಸಾಕಷ್ಟು ಶೋಗಳಿವೆ. ಅಷ್ಟೇ ಅಲ್ಲದೆ, ಬೆಳ್ಳಿತೆರೆಯಲ್ಲಿ ಕೂಡ ಅವರಿಗೆ ಅವಕಾಶಗಳು ಬರುತ್ತಿವೆ. ಇದರಿಂದ ದೀಪಿಕಾ ಪಿಲ್ಲಿ ಅವರ ಜನಪ್ರಿಯತೆ ಮತ್ತು ಫ್ಯಾನ್ ಫಾಲೋಯಿಂಗ್ ದಿಢೀರ್ ಹೆಚ್ಚಾಗಿದೆ.
ಇವರು ಸೋಷಿಯಲ್ ಮೀಡಿಯಾದಲ್ಲಿ ಏನೇ ಪೋಸ್ಟ್ ಮಾಡಿದರು, ಒಂದು ಫೋಟೊ ಹಾಕಿದರೂ ಸಹ ಹಲವರು ಕಾತುರರಾಗಿ ನೋಡುತ್ತಾರೆ. ಆ ಫೋಟೋಗಳು ವೈರಲ್ ಆಗುತ್ತವೆ.. ದೀಪಿಕಾ ಪಿಲ್ಲಿ ಇತ್ತೀಚೆಗಷ್ಟೇ ಹಾಲಿಡೇ ಟ್ರಿಪ್ ಗಾಗಿ ಮಾಲ್ಡೀವ್ಸ್ ಗೆ ಹೋಗಿದ್ದು ಗೊತ್ತೇ ಇದೆ. ಮಾಲ್ಡಿವ್ಸ್ (Maldives) ನಲ್ಲಿ ಶಾರ್ಟ್ ಡ್ರೆಸ್ ಧರಿಸುವುದು ಸಮಾನ್ಯವೇ? ಅದೇ ರೀತಿ ದೀಪಿಕಾ ಅವರು ಮಾಲ್ಡಿವ್ಸ್ ಚಿಕ್ಕ ಬಟ್ಟೆಗಳನ್ನು ಧರಿಸಿ ಸೌಂದರ್ಯ ಪ್ರದರ್ಶನ ಮಾಡಿದ್ದಾರೆ. ಇದೀಗ ಎಲ್ಲರೂ ದೀಪಿಕಾ ಅವರ ಸೌಂದರ್ಯ ನೋಡಿ ಅಸೂಯೆ ಪಡುತ್ತಿದ್ದಾರೆ. ಮೆರೂನ್ ಕಲರ್ ಡ್ರೆಸ್ ಧರಿಸಿ ದೀಪಿಕಾ ಹಿಂದೆಂದೂ ಕಾಣದ ಹಾಗೆ ಕಂಡಿದ್ದಾರೆ. ಇದನ್ನು ಓದಿ.. Samantha: ಸಮಂತಾ ರವರಿಗೆ ಹೊಸ ಸಂಬಂಧವನ್ನು ಹುಡುಕಿದ ಸಮಂತಾ ತಾಯಿ: ಕೋಟಿ ಕೊಳೆಯುತ್ತಿದ್ದರು ಬೇಡ ಎಂದ ಸಮಂತಾ. ಆತನ ಆಸ್ತಿ ಎಷ್ಟು ಗೊತ್ತೆ?
ದೀಪಿಕಾ ಪಿಲ್ಲಿ ಅವರು ಶಾರ್ಟ್ ಸ್ಕರ್ಟ್ ಹಾಕಿ ತಮ್ಮ ದೇಹದ ಸೌಂದರ್ಯ ತೋರಿಸಿದ್ದು.. ಅದಕ್ಕೆ ನೆಟ್ಟಿಗರು ವಿವಿಧ ಕಮೆಂಟ್ ಮಾಡುತ್ತಿದ್ದಾರೆ.. ದೀಪಿಕಾ ನಿಮ್ಮ ಬಳಿ ಇದ್ದದ್ದನ್ನೆಲ್ಲ ತೋರಿಸುತ್ತಿದ್ದೀರಿ, ಯಾವುದನ್ನು ಮರೆಮಾಡಬೇಡಿ. ನಿಮ್ಮನ್ನು ಚಿಕ್ಕ ಸ್ಕರ್ಟ್ ನಲ್ಲಿ ನೋಡಿ ನಾನು ಹೇಗೆ ಸಹಿಸಿಕೊಳ್ಳಲಿ? ನಿಮ್ಮ ಸೌಂದರ್ಯವನ್ನು ನೋಡಿ ನಮಗೆ ಸಹಿಸಲಾಗುತ್ತಿಲ್ಲ. ಆ ಪುಟ್ಟ ನಡುವನ್ನು ನೋಡಿಯೇ ಹುಚ್ಚನಾಗುತ್ತಿದ್ದೇನೆ ಎಂದೆಲ್ಲಾ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ನಟಿ ದೀಪಿಕಾ ಚಿಕ್ಕ ಡ್ರೆಸ್ ಧರಿಸಿ ವಿವಿಧ ಪೋಸ್ ನೀಡಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದನ್ನು ಓದಿ..Keerthy Suresh: ಶರ್ಟ್ ಬಟನ್ ಗಳನ್ನು ಓಪನ್ ಮಾಡಿ, ದೂಳೆಬ್ಬಿಸಿದ ಕೀರ್ತಿ ಸುರೇಶ್: ಮೊದಲ ಬಾರಿಗೆ ಟಪ್ಪಂಗುಚ್ಚಿ ಹೇಗಿತ್ತು ಗೊತ್ತೇ?