Samantha: ಸಮಂತಾ ರವರಿಗೆ ಹೊಸ ಸಂಬಂಧವನ್ನು ಹುಡುಕಿದ ಸಮಂತಾ ತಾಯಿ: ಕೋಟಿ ಕೊಳೆಯುತ್ತಿದ್ದರು ಬೇಡ ಎಂದ ಸಮಂತಾ. ಆತನ ಆಸ್ತಿ ಎಷ್ಟು ಗೊತ್ತೆ?
Samantha: ನಾಗಚೈತನ್ಯ (Nagachaitanya) ಜೊತೆ ಬ್ರೇಕಪ್ ಆದ ನಂತರ ನಟಿ ಸಮಂತಾ (Samantha) ನಿರಂತರವಾಗಿ ಸುದ್ದಿಯಲ್ಲಿದ್ದಾರೆ. ವಿಚ್ಛೇದನದ ನಂತರ ಸಮಂತಾ ತುಂಬಾ ಬ್ಯುಸಿ ಆಗಿದ್ದಾರೆ. ಆಕೆಗೆ ಬಿಡುವಿನ ಸಮಯ ಸಿಕ್ಕರೆ, ಸ್ನೇಹಿತರೊಂದಿಗೆ ಟ್ರಿಪ್ ಅಥವಾ ಅಥವಾ ಆಧ್ಯಾತ್ಮಿಕ ವಿಷಯಗಳ ಕಡೆಗೆ ಗಮನ ಹರಿಸುತ್ತಾರೆ. ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸಮಂತಾ ಎರಡನೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಮದುವೆಯನ್ನು ಖ್ಯಾತ ಆಧ್ಯಾತ್ಮಿಕ ಗುರು ಸದ್ಗುರು (Sadguru) ಅವರು ನೆರವೇರಿಸುತ್ತಾರೆ ಎಂದು ಕೂಡ ಸುದ್ದಿಯಾಗಿತ್ತು. ನಟಿ ಸಮಂತಾ ಸದ್ಗುರು ಅವರ ಜೊತೆಗೆ ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ. ಈ ಮೊದಲು ನಟಿ ಸಮಂತಾ ಅವರಿಗೆ ಮಾನಸಿಕವಾಗಿ ತೊಂದರೆಯಾಗಿತ್ತಾ?
ನಟಿ ಸಮಂತಾ ಅವರು ಸದ್ಗುರು ಅವರ ಆಶ್ರಮಕ್ಕೆ ಹೋಗಿ, ಅವರ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಕಾರಣ, ಸದ್ಗುರು ಅವರೊಡನೆ ಒಳ್ಳೆಯ ಒಡನಾಟ ಎಂದು ಹೇಳುತ್ತಾರೆ. ಇತ್ತೀಚೆಗೆ ಸಮಂತಾ ಅವರು ಕೋಟ್ಯಾಧಿಪತಿಯಾಗುತ್ತಾರೆ ಎನ್ನುವ ಮಾತು ಕೇಳಿ ಬರುತ್ತಿವೆ. ಮತ್ತೊಂದೆಡೆ, ಸಮಂತಾ ಅವರು ಈ ಸಂಬಂಧಕ್ಕೆ ನೋ ಹೇಳಿದ್ದಾರೆ ಎಂದು ಕೂಡ ಚರ್ಚೆಯಾಗುತ್ತಿದೆ. ನಟಿ ಸಮಂತಾ ಅವರ ತಾಯಿ ತಮ್ಮ ಮಗಳಿಗೆ ಆಪ್ತರೊಡನೆ ಮದುವೆ ಮಾಡಲು ಬಯಸಿದ್ದಾರೆ, ಅವರು ನೋಡಿರುವ ಹುಡುಗ ಮಿಲಿಯನೇರ್ ಆಗಿದ್ದು, ಸಮಂತಾ ಅವರ ತಾಯಿ ನೋಡಿರುವ ಹುಡುಗನ ಆಸ್ತಿ ಬರೋಬ್ಬರಿ 3000 ಕೋಟಿ ರೂಪಾಯಿ ಆಗಿದೆ. ಅವರಿಗು ಇದು ಎರಡನೇ ಮದುವೆ ಅಂತೆ. ಆದರೆ ನಟಿ ಸಮಂತಾ ಈ ಸಂಬಂಧವನ್ನು ತಿರಸ್ಕಾರ ಮಾಡಿದ್ದಾರಂತೆ. ಈ ವಿಷಯದ ಬಗ್ಗೆ ಈಗ ಕೆಲವು ಸುದ್ದಿಗಳು ಹರಿದಾಡುತ್ತಿದ್ದು, ತನಗೆ ಮದುವೆಯಾಗುವ ಉದ್ದೇಶವಿಲ್ಲ ಎಂದು ಹೇಳಿದ್ದಾರೆ ಸ್ಯಾಮ್. ಇದನ್ನು ಓದಿ..Rashmika Mandanna: ತನಗೆ ಮಾರ್ಕೆಟ್ ನಲ್ಲಿ ಡಿಮ್ಯಾಂಡ್ ಇಲ್ಲ ಎಂದು ತಿಳಿದ ಮೇಲೆ ರಶ್ಮಿಕಾ ಐಟಂ ಸಾಂಗ್ ಗೆ ಕೇಳಿದ ಸಂಭಾವನೆ ಎಷ್ಟು ಗೊತ್ತೇ??
ಆದರೆ ಈ ಸಾರಿ ಸಮಂತಾ ಅವರ ಕುಟುಂಬಸ್ಥರು ಸಮಂತಾ ಮದುವೆಯಾಗುವ ವ್ಯಕ್ತಿ ಕ್ರಿಶ್ಚಿಯನ್ ಆಗಿರಬೇಕು ಎಂದು ನಿರ್ಧಾರ ಮಾಡಿದ್ದಾರಂತೆ. ಸಮಂತಾ ಅವರ ಮದುವೆಯ ಬಗ್ಗೆ ಕುಟುಂಬ ಮತ್ತು ಸದ್ಗುರು ಚರ್ಚೆ ಮಾಡಿದ್ದಾರಂತೆ. ಸಧ್ಯಕ್ಕೆ ಸಮಂತಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಪ್ಯಾನ್ ಇಂಡಿಯಾ ಲೆವೆಲ್ ಜೊತೆಗೆ, ಹಾಲಿವುಡ್ ಗೆ ತಲುಪಿದ್ದಾರೆ ಸ್ಯಾಮ್. ಕೈಗೆ ಬಂದ ಯಾವುದೇ ಪ್ರಾಜೆಕ್ಟ್ ಬಿಟ್ಟುಕೊಡದೆ ಇಂಡಸ್ಟ್ರಿಯಲ್ಲಿ ಟಾಪ್ ಹೀರೋಯಿನ್ ಆಗಿ ಮೆರೆಯುತ್ತಿದ್ದಾರೆ. ಕೆರಿಯರ್ ಈ ರೀತಿ ಸಾಗುತ್ತಿರುವಾಗ ಸಮಂತಾ ಅವರು ಎರಡನೇ ಮದುವೆ ಆಗುತ್ತಾರೆ ಎನ್ನುವ ಸುದ್ದಿ ಕೂಡ ಹರಿದಾಡುತ್ತಿದೆ. ಇದನ್ನು ಓದಿ.. Rashmika Mandanna: ತಮಿಳಿಗೆ ಹಾರಿ ಹೋಗಿದ್ದ, ರಶ್ಮಿಕಾ ಸ್ಟೆಪ್ಸ್ ಹಾಕುವಾಗಲೇ ಮಾಡಿದಳು ಮಹಾ ಎಡವಟ್ಟು. ತಮಿಳಿಗರು ಆಡಿಕೊಂಡದ್ದು ಯಾಕೆ ಗೊತ್ತೇ?