Rashmika Mandanna: ತಮಿಳಿಗೆ ಹಾರಿ ಹೋಗಿದ್ದ, ರಶ್ಮಿಕಾ ಸ್ಟೆಪ್ಸ್ ಹಾಕುವಾಗಲೇ ಮಾಡಿದಳು ಮಹಾ ಎಡವಟ್ಟು. ತಮಿಳಿಗರು ಆಡಿಕೊಂಡದ್ದು ಯಾಕೆ ಗೊತ್ತೇ?
Rashmika Mandanna: ಕಾಲಿವುಡ್ ನಟ ದಳಪತಿ ವಿಜಯ್ (Thalapathy Vijay) ಅವರ ಮುಂದಿನ ಸಿನಿಮಾ ವಾರಿಸು (Varisu), ಈ ಸಿನಿಮಾ ತೆಲುಗಿನಲ್ಲಿ ವಾರಸುಡು (Varasudu) ಹೆಸರಿನಲ್ಲಿ ಬಿಡುಗಡೆ ಆಗಲಿದೆ. ವಾರಿಸು ಸಿನಿಮಾವನ್ನು ತೆಲುಗು ನಿರ್ದೇಶಕ ವಂಶಿ ಪೈಡಿಪಲ್ಲಿ (Vamshi Padipalli) ನಿರ್ದೇಶನ ಮಾಡುತ್ತಿದ್ದಾರೆ, ಹಾಗೂ ದಿಲ್ ರಾಜು (Dilraju) ಈ ಸಿನಿಮಾ ನಿರ್ಮಾಪಕರಾಗಿದ್ದಾರೆ. ಸಿರೀಶ್ ಮತ್ತು ಪಿವಿಪಿ ಅವರು ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ವಾರಿಸು ಸಿನಿಮಾ ಮುಂದಿನ ವರ್ಷ ಸಂಕ್ರಾಂತಿ ಹಬ್ಬಕ್ಕೆ ಗಿಫ್ಟ್ ಆಗಿ ತೆಲುಗು ಮತ್ತು ತಮಿಳು ಭಾಷೆಯಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಹೀರೋಯಿನ್ ಆಗಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಈಗಾಗಲೇ ಈ ಸಿನಿಮಾಗೆ ಸಂಬಂಧಿಸಿದಂತೆ ಹಲವು ಪೋಸ್ಟರ್ ಹಾಗೂ ಹಾಡುಗಳು ಬಿಡುಗಡೆಯಾಗಿದೆ.
ಇತ್ತೀಚೆಗೆ ತಮಿಳಿನಲ್ಲಿ ರಂಜಿತಮೆ (Ranjithame) ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಈ ಹಾಡು ಸೂಪರ್ ಡೂಪರ್ ಹಿಟ್ ಆಗಿದೆ. ಈ ಹಾಡಿನ ವಿಡಿಯೋ ಯೂಟ್ಯೂಬ್ ನಲ್ಲಿ ಲಕ್ಷಗಟ್ಟಲೇ ವೀಕ್ಷಣೆ ಪಡೆದುಕೊಂಡಿದೆ. ಇತ್ತೀಚೆಗೆ ಈ ಹಾಡು ತೆಲುಗಿನಲ್ಲಿ ಬಿಡುಗಡೆಯಾಗಿ, ತೆಲುಗು ಅವತರಣಿಕೆಯ ಹಾಡು ಕೂಡ ಸೂಪರ್ ಹಿಟ್ ಆಗಿದ್ದು ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಹಾಡು ರಿಲೀಸ್ ಆದ ಬಳಿಕ, ಹಾಡಿನಲ್ಲಿರುವ ಒಂದು ವಿಚಾರ ನೋಡಿ ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ.. ಈ ಹಾಡಿನಲ್ಲಿ ರಶ್ಮಿಕಾ ಮತ್ತು ವಿಜಯ್ ಮ್ಯೂಸಿಕ್ ಗೆ ತಕ್ಕ ಹಾಗೆ ಡ್ಯಾನ್ಸ್ ಮಾಡಿದ್ದಾರೆ. ಇದನ್ನು ಓದಿ..Kannada News: ಕೀರ್ತಿ ಸುರೇಶ್ ರವರಿಗೆ ಶಾಕ್ ಕೊಟ್ಟ ಅಲ್ಲೂ ಅರ್ಜುನ್ ತಂದೆ ಅಲ್ಲೂ ಅರವಿಂದ್. ಖುಷಿಯಲ್ಲಿ ತೇಲಾಡಿದ ಸಮಂತಾ ಏನಾಗಿದೆ ಗೊತ್ತೇ?

ಹಾಡಿನಲ್ಲಿ ಡ್ಯಾನ್ಸ್ ಮಾಡುವಾಗ ರಶ್ಮಿಕಾ ಅವರ ಬಲಗಾಲಿನ ಪಟ್ಟಿ ಮುರಿದು ಹೋಗಿದೆ, ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ರಶ್ಮಿಕಾ ಮಂದಣ್ಣ ಡ್ಯಾನ್ಸ್ ಮಾಡುತ್ತಿದ್ದಾರೆ. ಕನಿಷ್ಠ ಸಿನಿಮಾ ಯೂನಿಟ್ ಅದನ್ನು ನೋಡಬೇಕಿತ್ತು, ಆದರೆ ಸಿನಿಮಾ ತಂಡದವರು ಅದನ್ನು ಗಮನಿಸದೆ ಹಾಡು ರಿಲೀಸ್ ಮಾಡಿದ್ದು ಹೇಗೆ ಎಂದು ನೆಟ್ಟಿಗರು ಕಮೆಂಟ್ಸ್ ಮಾಡುತ್ತಿದ್ದಾರೆ. ತಪ್ಪುಗಳನ್ನು ಸರಿಮಾಡಿಕೊಳ್ಳಬೇಕು, ಈ ರೀತಿ ಆದರೆ ಹೇಗೆ ಎನ್ನುತ್ತಿದ್ದಾರೆ ನೆಟ್ಟಿಗರು. ಇದಕ್ಕೆ ಸಿನಿಮಾ ನಿರ್ಮಾಪಕರು ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಇದನ್ನು ಓದಿ.. Rashmika Mandanna: ತನಗೆ ಮಾರ್ಕೆಟ್ ನಲ್ಲಿ ಡಿಮ್ಯಾಂಡ್ ಇಲ್ಲ ಎಂದು ತಿಳಿದ ಮೇಲೆ ರಶ್ಮಿಕಾ ಐಟಂ ಸಾಂಗ್ ಗೆ ಕೇಳಿದ ಸಂಭಾವನೆ ಎಷ್ಟು ಗೊತ್ತೇ??