Rashmika Mandanna: ತನಗೆ ಮಾರ್ಕೆಟ್ ನಲ್ಲಿ ಡಿಮ್ಯಾಂಡ್ ಇಲ್ಲ ಎಂದು ತಿಳಿದ ಮೇಲೆ ರಶ್ಮಿಕಾ ಐಟಂ ಸಾಂಗ್ ಗೆ ಕೇಳಿದ ಸಂಭಾವನೆ ಎಷ್ಟು ಗೊತ್ತೇ??
Rashmika Mandanna: ನಟಿ ರಶ್ಮಿಕಾ ಮಂದಣ್ಣ ಈಗ ನ್ಯಾಷನಲ್ ಕ್ರಶ್ (National Crush) ಆಗಿ ಗುರುತಿಸಿಕೊಂಡಿರುವವರು. ಅದರಲ್ಲು ಪುಷ್ಪ (Pushpa) ಸಿನಿಮಾ ಬಿಡುಗಡೆ ನಂತರ, ರಶ್ಮಿಕಾ ಅವರ ದುಪ್ಪಟ್ಟಾಗಿತ್ತು, ಬಾಲಿವುಡ್ (Bollywood) ನಲ್ಲು ದೊಡ್ಡ ದೊಡ್ಡ ಆಫರ್ ಗಳು ಹುಡುಕಿಕೊಂಡು ಬರುತ್ತಿದ್ದವು. ಆದರೆ ಯಾಕೋ ಈಗ ರಶ್ಮಿಕಾ ಅವರ ಲಕ್ ಕೈಕೊಟ್ಟ ಹಾಗಿದೆ. ರಶ್ಮಿಕಾ ಅವರ ಸುತ್ತ ವಿವಾದಗಳೇ ಹೆಚ್ಚು ಸುದ್ದಿಯಾಗುತ್ತಿದೆ. ವಿಶೇಷವಾಗಿ ಕನ್ನಡದ ವಿಚಾರದಲ್ಲಿ ರಶ್ಮಿಕಾ ಅವರು ನೀಡುವ ಹೇಳಿಕೆಗಳು ವೈರಲ್ ಆಗುತ್ತದೆ. ಇತ್ತೀಚೆಗೆ ಇವರು ತಮಗೆ ಮೊದಲ ಅವಕಾಶ ಕೊಟ್ಟ ಸಂಸ್ಥೆ ಹೆಸರು ಹೇಳೋದಕ್ಕೆ ಹಿಂಜರಿದಿದ್ದು ಭಾರಿ ಚರ್ಚೆಗೆ ವಿವಾದಕ್ಕೆ ಗುರಿಯಾಗಿತ್ತು.
ರಶ್ಮಿಕಾ ಕನ್ನಡದಲ್ಲಿ ಬ್ಯಾನ್ ಆಗುತ್ತಾರೆ, ಅವರಿಗೆ ತೆಲುಗು ಮತ್ತು ತಮಿಳಿನಲ್ಲು ವಿರೋಧ ಶುರುವಾಗಿದೆ ಎಂದೆಲ್ಲಾ ಹೇಳಲಾಗುತ್ತಿತ್ತು. ಅಷ್ಟೇ ಅಲ್ಲದೆ, ರಶ್ಮಿಕಾ ಅವರನ್ನು ಜ್ಯುವೆಲರಿ ಆಡ್ ಇಂದಲೂ ತೆಗೆದುಹಾಕಿದ್ದಾರೆ ಎಂದು ಸಹ ಸುದ್ದಿಯಾಗಿತ್ತು. ರಶ್ಮಿಕಾ ಅವರಿಗೆ ಇರುವ ಮಾರ್ಕೆಟ್ ಮತ್ತು ಡಿಮ್ಯಾಂಡ್ ವಿವಾದಾತ್ಮಕ ಹೇಳಿಕೆಗಳಿಂದ ಕಡಿಮೆ ಆಗುತ್ತಿದೆ ಎಂದು ಕೂಡ ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ರಶ್ಮಿಕಾ ಮಂದಣ್ಣ ಈಗ ಐಟಂ ಸಾಂಗ್ ಗೆ ಹೆಜ್ಜೆ ಹಾಕಲು ಸಿದ್ಧವಾಗಿದ್ದಾರೆ ಎನ್ನುವ ಸುದ್ದಿ ಸಹ ಕೇಳಿಬಂದಿದೆ. ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು (Mahesh Babu) ಮತ್ತು ತ್ರಿವಿಕ್ರಮ್ (Trivikram) ಕಾಂಬಿನೇಷನ್ ಸಿನಿಮಾದಲ್ಲಿ ರಶ್ಮಿಕಾ ಅವರು ಐಟಂ ಸಾಂಗ್ ಗೆ ಹೆಜ್ಜೆ ಹಾಕಲು ಓಕೆ ಅಂದಿದ್ದಾರಂತೆ. ಇದನ್ನು ಓದಿ..Sreeleela: ತೆಲುಗಿನಲ್ಲಿ ದಿನೇ ದಿನೇ ಹದ್ದು ಮೀರುತ್ತಿರುವ ಶ್ರೀ ಲಾಲಾ: ತೆಲುಗು ಸ್ಟಾರ್ ನಟ ಕೊಟ್ಟ ಎಚ್ಚರಿಕೆ ಏನು ಗೊತ್ತೇ??
ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಭಾರತ ಚಿತ್ರರಂಗದ ನಟಿಯರು ಐಟಂ ಸಾಂಗ್ ಗೆ ಹೆಜ್ಜೆ ಹಾಕುವುದನ್ನು ನೋಡುತ್ತಿದ್ದೇವೆ, ಸಮಂತಾ (Samantha), ಕಾಜಲ್ ಅಗರ್ವಾಲ್ (Kajal Agarwal), ತಮನ್ನಾ (Tamannaah) ಹೀಗೆ ಸ್ಟಾರ್ ನಟಿಯರು ಐಟಂ ಸಾಂಗ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅದೇ ರೀತಿ ಈಗ ರಶ್ಮಿಕಾ ಮಂದಣ್ಣ ಅವರು ಕೂಡ ಐಟಂ ಸಾಂಗ್ ಗೆ ಓಕೆ ಅಂದಿದ್ದು, ಇದರಲ್ಲಿ ಹೆಜ್ಜೆ ಹಾಕಲು, ರಶ್ಮಿಕಾ ಮಂದಣ್ಣ ಅವರು ಕೋಟಿ ಕೋಟಿ ಹಣ ಬೇಡಿಕೆ ಇಟ್ಟಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಚಿತ್ರತಂಡ ಕೂಡ ಅವರು ಕೇಳಿದಷ್ಟು ಹಣ ಕೊಡೋದಕ್ಕೆ ತಯಾರಾಗಿದ್ದಾರಂತೆ. ಇದನ್ನು ಓದಿ..Kannada News: ಕೀರ್ತಿ ಸುರೇಶ್ ರವರಿಗೆ ಶಾಕ್ ಕೊಟ್ಟ ಅಲ್ಲೂ ಅರ್ಜುನ್ ತಂದೆ ಅಲ್ಲೂ ಅರವಿಂದ್. ಖುಷಿಯಲ್ಲಿ ತೇಲಾಡಿದ ಸಮಂತಾ ಏನಾಗಿದೆ ಗೊತ್ತೇ?