Kannada News: ಕೀರ್ತಿ ಸುರೇಶ್ ರವರಿಗೆ ಶಾಕ್ ಕೊಟ್ಟ ಅಲ್ಲೂ ಅರ್ಜುನ್ ತಂದೆ ಅಲ್ಲೂ ಅರವಿಂದ್. ಖುಷಿಯಲ್ಲಿ ತೇಲಾಡಿದ ಸಮಂತಾ ಏನಾಗಿದೆ ಗೊತ್ತೇ?
Kannada News: ಈ ವಿಷಯ ಕೇಳಲು ಸ್ವಲ್ಪ ವಿಚಿತ್ರ ಎನ್ನಿಸಬಹುದು.. ಆದರೆ ಇದು ನಿಜವಾದ ಸುದ್ದಿ ಆಗಿದೆ. ಆದರೆ ಈಗಿನ ಜನಪ್ರಿಯ ನಟಿಯರು ಎಂದರೆ ಸಮಂತಾ ಮತ್ತು ಕೀರ್ತಿ ಸುರೇಶ್ ಅವರ ಹೆಸರನ್ನು ಅನೇಕರು ಹೇಳುತ್ತಾರೆ. ಇವರಿಬ್ಬರು ತಮ್ಮ ತಮ್ಮ ಸಿನಿಮಾಗಳಿಂದ ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗ ಗಳಿಸಿದ್ದಾರೆ. ಇಬ್ಬರು ನಟನೆಯಲ್ಲಿ ನಿಪುಣರು.ಆದರೆ ಸೌಂದರ್ಯ ತೋರಿಸುವಲ್ಲಿ ಸಮಂತಾ ಒಂದು ಹೆಜ್ಜೆ ಮುಂದಿದ್ದಾರೆ ಎನ್ನುವುದು ಸತ್ಯ. ಈ ನಿಟ್ಟಿನಲ್ಲಿ ಕೀರ್ತಿ ಸುರೇಶ್ ಈಗ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ.
ಈಗ ತೆಲುಗಿನ ಖ್ಯಾತ ನಿರ್ಮಾಪಕರಾದ ಅಲ್ಲು ಅರವಿಂದ್ ಅವಫು ಮತ್ತು ಸುರೇಶ್ ಬಾಬು ಅವರು ನಟಿ ಕೀರ್ತಿ ಸುರೇಶ್ ಅವರಿಗಡ್ ಬಿಗ್ ಶಾಕ್ ನೀಡಿದ್ದಾರೆ. ಈ ವಿಚಾರ ಏನಂದ್ರೆ, ನಟ ಬಾಲಯ್ಯ ಅವರ UnstoppBld ಕಾರ್ಯಕ್ರಮಕ್ಕೆ ಒಳ್ಳೆಯ ಕ್ರೇಜ್ ಇದೆ. ಬಾಲಯ್ಯ ಅವರು ತಮ್ಮ ಕಾಮಿಡಿ ಇಂದ ಎಲ್ಲರನ್ನು ಆಕರ್ಷಿಸುತ್ತಿದ್ದಾರೆ. ಈ ಕಾರ್ಯಕ್ರಮದ ಮೂಲಕ ಅವರ ಇನ್ನೊಂದು ಮುಖ ಹೊರಬರುತ್ತಿದೆ ಎನ್ನಬಹುದು. ಬಾಲಯ್ಯ ಅವರ ಶೋಗೆ ನಿರ್ಮಾಪಕರಾದ ಅಲ್ಲು ಅರವಿಂದ್ ಮತ್ತು ಸುರೇಶ್ ಬಾಬು ಇತ್ತೀಚೆಗೆ ಬಂದಿದ್ದರು. ಆಗ ಬಾಲಯ್ಯ ಅವರಿಗೆ ಕೆಲವು ಪ್ರಶ್ನೆ ಕೇಳಿದರು. ಇದನ್ನು ಓದಿ..Kannada News: ಪಾದಾರ್ಪಣೆ ಮಾಡಿದ ತಕ್ಷಣವೇ ಚಿತ್ರರಂಗದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿರುವ ಅಮೃತ ಪ್ರೇಮ್ ವಯಸ್ಸು ಎಷ್ಟು ಗೊತ್ತೇ??
ಈಗಿನ ನಾಯಕಿಯರಲ್ಲಿ ದೊಡ್ಡ ನಟಿಯಾಗುವ ಅವಕಾಶ ಯಾರಿಗೆ ಇದೆ ಎಂದು ಕೇಳಿದರು. ಇಬ್ಬರು ನಿರ್ಮಾಪಕರು ಯಾವುದೇ ಸಂಕೋಚವಿಲ್ಲದೆ ಸಮಂತಾ ಹೆಸರನ್ನು ಹೇಳಿದರು. ಇಬ್ಬರೂ ಒಮ್ಮತದಿಂದ ಸಮಂತಾ ಹೆಸರನ್ನು ಹೇಳಿರುವುದು ಕೀರ್ತಿ ಸುರೇಶ್ ಗೆ ದೊಡ್ಡ ಶಾಕ್ ಆಗಿದೆ ಎನ್ನುತ್ತಾರೆ ನೆಟ್ಟಿಗರು. ಮಹಾನಟಿ ಸಿನಿಮಾ ಮೂಲಕ ಈ ಜನರೇಷನ್ ನಲ್ಲಿ ಮಹಾನಟಿ ಖ್ಯಾತಿ ಪಡೆದ ನಟಿಯನ್ನು ಬಿಟ್ಟು, ಅಂತಹ ದೊಡ್ಡ ನಿರ್ಮಾಪಕರು ಸಮಂತಾ ಅವರ ಹೆಸರು ಹೇಳಿದ್ದಾರೆ ಅಂದ್ರೆ ಅವರ ಕ್ರೇಜ್ ಹೇಗಿದೆ ಎಂದು ಅರ್ಥಮಾಡಿಕೊಳ್ಳಬಹುದು ಎನ್ನುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ.. Sreeleela: ತೆಲುಗಿನಲ್ಲಿ ದಿನೇ ದಿನೇ ಹದ್ದು ಮೀರುತ್ತಿರುವ ಶ್ರೀ ಲಾಲಾ: ತೆಲುಗು ಸ್ಟಾರ್ ನಟ ಕೊಟ್ಟ ಎಚ್ಚರಿಕೆ ಏನು ಗೊತ್ತೇ??